Friday, 19th April 2024

ರಾಯಚೂರಿನಲ್ಲಿ ನಟ ಸುದೀಪ್ ನೋಡಲು ನೂಕುನುಗ್ಗಲು

ರಾಯಚೂರು: ಶ್ರೀ ವಾಲ್ಮೀಕಿ ಪ್ರತಿಮೆ ಉದ್ಘಾಟನೆಗೆ ಜಿಲ್ಲೆಯ ಕುರುಕುಂದ ಗ್ರಾಮದಲ್ಲಿ ಆಗಮಿಸಿದ ಸ್ಯಾಂಡಲ್ ವುಡ್ ನಟ ಸುದೀಪ್ ರನ್ನು ನೋಡಲು ಅಭಿಮಾನಿಗಳು ನೂಕುನುಗ್ಗಲು ಮಾಡಿದರು. ಹೆಲಿಪ್ಯಾಡ್ ಪಕ್ಕದಲ್ಲೇ ನಿರ್ಮಿಸಿದ್ದ ವೇದಿಕೆ ಬಳಿ ಸಹಸ್ರಾರು ಅಭಿಮಾನಿಗಳು ನೆರೆದಿ ದ್ದರು. ಅಭಿಮಾನಿಗಳತ್ತ ಕೈಬೀಸಿದ ಸುದೀಪ್ , ನನ್ನ ಪ್ರತಿಮೆ ಮಾಡುವಷ್ಟು ಪ್ರೀತಿ ಇರುವುದು ಕಂಡು ಖುಷಿಯಾಗಿದೆ. ನಿಮ್ಮ ಅಭಿಮಾನವೇ ನನಗೆ ಎಲ್ಲಕ್ಕಿಂತ ಮಿಗಿಲು ಎಂದರು. ನಾನಿನ್ನು ಸಾಕಷ್ಟು ಸಾಧನೆ ಮಾಡಬೇಕಿದ್ದು, ಅಭಿಮಾನಿಗಳ ಪ್ರೀತಿಗಿಂತ ಮಿಗಿಲಾದ ಗೌರವವಿಲ್ಲ ಎಂದು ನಟ ಸುದೀಪ್ […]

ಮುಂದೆ ಓದಿ

ರಥಯಾತ್ರೆಗೆ ಶಾಲಾ ವಿದ್ಯಾರ್ಥಿಗಳ ಬಳಕೆ ಆರೋಪ…

ಜೆಡಿಎಸ್ ಪಕ್ಷದ ಜನತಾ ಜಲಧಾರೆಗೆ ಬೆಂಬಲಿಗರ ನೀರಸ ಪ್ರತಿಕ್ರಿಯೆ… ಮಾನವಿ : ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆದೇಶ ದಂತೆ ರಾಜ್ಯದಲ್ಲಿ ಪ್ರತಿ...

ಮುಂದೆ ಓದಿ

“ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದ ಎಂ ಡಿ ಜಾವೀದ್ ಹವಲ್ದಾರ್”

ರಾಯಚೂರು : ಮಹತ್ವಾಕಾಂಕ್ಷಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿ ಹಾಗೆಯೇ ರಾಯಚೂರು  ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ...

ಮುಂದೆ ಓದಿ

ಡಾ.ಬಾಬು ಜಗಜೀವನರಾಮ್‌ರವರ 115ನೇ ಜಯಂತಿ

ಮಾನ್ವಿ: ಡಾ.ಬಾಬು ಜಗಜೀವನರಾಮ್ ದೇಶದಲ್ಲಿನ ದಲಿತರ ,ಶೋಷಿತರ ಅಭಿವೃದ್ದಿಗಾಗಿ ಹಾಗೂ ಹಕ್ಕುಗಳಿಗಾಗಿ ಹೋರಾಟ ಮಾಡಿದರು ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ಹಾಗೂ ನಂತರದಲ್ಲಿ ಸಮಗ್ರವಾದ sಸಮಾರ್ಥವಾದ ಭಾರತವನ್ನು ಕಟ್ಟುವಲ್ಲಿ...

ಮುಂದೆ ಓದಿ

ಶಿವಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ

ಮಾನ್ವಿ: ಸಮಾಜವನ್ನು ಸಂಘಟಿಸಲು, ಸಮಾಜವನ್ನು ಅಭಿವೃದ್ದಿಗೊಳಿಸಲು ಎಲ್ಲಾ ಮಹಾತ್ಮರು ಶ್ರಮಿಸಿದ್ದಾರೆ ಸನಾತನ ಧರ್ಮದ ತಳಹಾದಿಯಲ್ಲಿ ನಮ್ಮ ಭಾರತ ದೇಶವು ನಿರ್ಮಾಣವಾಗಿದೆ. ಸಾವಿ ರಾರು ವರ್ಷಗಳಿಂದ ಸಂತರು ,ಶಿವಚಾರ್ಯರು,ಶರಣರ...

ಮುಂದೆ ಓದಿ

ಪ್ರಾರ್ಥನಾ ದತ್ತಿ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ

ಮಾನ್ವಿ: ಸಾಹಿತಿಗಳು ಲೋಕವನ್ನು ನೋಡುವ ವಿಧಾನವೇ ಬೇರೆಯಾಗಿರುತ್ತದೆ ಆಲೋಚನೆಗಳು ಬೇರೆಯಾದಾಗ ಕನ್ನಡ ನುಡಿ ಹುಟ್ಟುತ್ತದೆ ಕವಿಯು ಹೊರಮುಖಿಯಾಗಿ ನೋಡುತ್ತಾ ಒಳಮುಖಿಯನ್ನಾಗಿಸಿ ಅಂತರಿಕವಾಗಿ ಜಗತ್ತನ್ನು ಗ್ರಹಿಸುವ ಪರಿ ಕವಿಗೆ...

ಮುಂದೆ ಓದಿ

ಮಹಾಶಿವರಾತ್ರಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ಮಾನ್ವಿ: ಪಟ್ಟಣದ ಕಲ್ಮಠದ ಧ್ಯಾನಮಂದಿರದ ಆವರಣದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅ.ಭಾ.ವೀ. ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಎಸ್.ವೈ.ಅರುಣದೇವಿ ಮಾತನಾಡಿ ೧೨ನೇ ಶತಮಾನದಲ್ಲಿ ಬಸವಾದಿ...

ಮುಂದೆ ಓದಿ

ಮಾ.6 ರಂದು ಪ್ರಾರ್ಥನಾ ದತ್ತಿ ಸಂಸ್ಥೆವತಿಯಿoದ ಸಾಹಿತ್ಯ ಪುರಸ್ಕಾರ

ಮಾನ್ವಿ: ಪ್ರಾರ್ಥನಾ ದತ್ತಿ ಸಂಸ್ಥೆ ವತಿಯಿಂದ 2020 ಹಾಗೂ 2021ನೇ ಸಾಲಿನಲ್ಲಿ ರಾಜ್ಯ ಮಟ್ಟದ ಸಾಹಿತ್ಯ ಪುರಸ್ಕಾರ ಕ್ಕಾಗಿ ಬಂದ ಕಥಾ ಸಂಕಲನ ಹಾಗೂ ಕವನ ಸಂಕಲನಗಳಲ್ಲಿ...

ಮುಂದೆ ಓದಿ

ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ

ಮಾನ್ವಿ: ಪಟ್ಟಣದ ಎಸ್.ಆರ್.ಎಸ್.ವಿ.ಎಸ್. ಕಾಲೇಜ್ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ ರಾಯಚೂರು, ಶ್ರೀಮತಿ ಆರ್ . ಸುಭದ್ರಮ್ಮ ವಿಠೋಬ ಶೆಟ್ಟಿ ಪದವಿ ಮಹಾವಿದ್ಯಾಲಯ ಹಾಗೂ ವಂದೇ ಮಾತರಂ...

ಮುಂದೆ ಓದಿ

ನಮ್ಮಲ್ಲಿನ ಒಳಪಂಗಡಗಳನ್ನು ಮರೆತು ಸಮಾಜ ಕಟ್ಟೋಣ: ಪ್ರಸನ್ನ

ಮಾನ್ವಿ: ವೀರಶೈವ ಲಿಂಗಾಯತ ಸಮಾಜ ಒಂದೇಯಾಗಿದ್ದು ನಮ್ಮಲಿನ ಒಳಪಂಗಡಗಳನ್ನು ಮರೆತು ಸಮಾಜವನ್ನು ಕಟ್ಟುವ ಕೆಲಸವಾಗಬೇಕು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸ್ಥಾಪನೆ ಹಾಗೂ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ...

ಮುಂದೆ ಓದಿ

error: Content is protected !!