Monday, 16th May 2022

ತತ್ತ್ವ ಸಿದ್ಧಾಂತ ಮೈಗೂಡಿಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಿ

ರಾಯಚೂರು: ಶಾರದಾಂಬೆ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಬಸವ ಜಯಂತಿ ಆಚರಿಸುವ ಮೂಲಕ ಬಸವ ತತ್ತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸಬೇಕು ಎಂದು ಬ್ಯಾಂಕಿನ ವ್ಯವಸ್ಥಾಪಕ ಅಧ್ಯಕ್ಷರು ವೈ ಸುರೇಶ್ ಗೌಡ ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಚಂದ್ರಶೇಖರ್, ಪರಶುರಾಮ ಕೇಸರಿ,ಈರಣ್ಣ ಸಂಗಾಪುರ,ವಿಜಯಕುಮಾರ, ಸತ್ಯಪ್ಪ,ಸಂಗಮೇಶ್,ವೀರಭದ್ರಪ್ಪ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು ಹಣ ಶೇಖರಣೆ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮುಂದೆ ಓದಿ

ಕೋವಿಡ್ ೪ನೇ ಅಲೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ರಾಜಾ ವೆಂಕಟಪ್ಪ ನಾಯಕ

ಮಾನ್ವಿ: ತಾಲೂಕಿನಲ್ಲಿ ಎರಡು ಕೋವಿಡ್ ಅಲೆಗಳನ್ನು ಸಮರ್ಥವಾಗಿ ತಾಲೂಕಿನ ವೈದ್ಯರ ಸಹಕಾರದಿಂದ ಎದುರಿಸಲಾಗಿದ್ದು ತಜ್ಞರು ಕೋವಿಡ್ ೪ನೇ ಅಲೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿರುವುದರಿಂದ ತಾಲೂಕು ಆಡಳಿತದಿಂದ...

ಮುಂದೆ ಓದಿ

ಕಾರ್ಮಿಕರ ಏಳಿಗೆ ಸರ್ಕಾರ ಬದ್ಧ: ಸಚಿವ ಆಚಾರ ಹಾಲಪ್ಪ

ಭೂಸಂತ್ರಸ್ಥರಿಗೆ ನೇಮಕಾತಿ ಆದೇಶ ಪತ್ರ ವಿತರಣೆ ರಾಯಚೂರು : ಜೀವನ ಒತ್ತೆಯಿಟ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕಾರ್ಮಿಕರ ಏಳಿಗೆ ಸರ್ಕಾರ ಬದ್ಧವಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ...

ಮುಂದೆ ಓದಿ

ಅರ್ಹರಿಗೆ ಯೋಜನೆಗಳ ಲಾಭ ತಲುಪಿಸಲು ಶ್ರಮಿಸಿ: ಜಿ.ಕುಮಾರ ನಾಯಕ

ರಾಯಚೂರು : ಕೃಷಿ ಹಾಗೂ ಅದಕ್ಕೆ ಸಂಬAಧಿಸಿದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನ ಮಾಡುವ ಮೂಲಕ ಸರ್ಕಾರವು ರೈತರ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳ ಲಾಭವನ್ನು ಅವರ...

ಮುಂದೆ ಓದಿ

ಡಾ.ಬಿ.ಆರ್.ಅಂಬೇಡ್ಕರ್ ರವರ 131ನೇ ಜಯಂತೋತ್ಸವ

ಮಾನ್ವಿ: ಡಾ.ಬಾಬು ಜಗಜೀವನರಾಮ್ ರವರು ದೇಶದ ಉಪ ಪ್ರಧಾನಿಗಳಾಗಿ, ರಕ್ಷಣ ಮಂತ್ರಿಗಳಾಗಿ,ಕೃಷಿ ಸಚಿವರಾಗಿ ದೇಶದ ಅಭಿವೃದ್ದಿಗೆ ಶ್ರಮಿಸಿದ್ದಾರೆ, ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನದ ಮೂಲಕ ದೇಶದ ಪ್ರತಿಯೋಬ್ಬರಿಗೂ ಸಮಾನ...

ಮುಂದೆ ಓದಿ

ಲಾಳಗೊಂಡ ಸಮಾಜ ಸೌಲಭ್ಯಗಳಿಂದ ವಂಚಿತವಾಗಿದೆ: ಹರವಿ

ಮಾನ್ವಿ: ರಾಜ್ಯದ ೧೬ ಜಿಲ್ಲೇಗಳಲ್ಲಿ ಹಾಗೂ ಬಳ್ಳಾರಿ,ರಾಯಚೂರು,ವಿಜಯನಗರ ಜಿಲ್ಲೇಗಳಲ್ಲಿ ಲಾಳಗೊಂಡ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಲಾಳಗೊಂಡ ಸಮುದಾಯ ಲಿಂಗಾಯತ ಸಮುದಾಯದ ಒಳಪಂಗಡಗಳಲ್ಲಿ ಪ್ರಮುಖ ಸಮಾಜ ವಾಗಿದ್ದರು....

ಮುಂದೆ ಓದಿ

ರಾಯಚೂರಿನಲ್ಲಿ ನಟ ಸುದೀಪ್ ನೋಡಲು ನೂಕುನುಗ್ಗಲು

ರಾಯಚೂರು: ಶ್ರೀ ವಾಲ್ಮೀಕಿ ಪ್ರತಿಮೆ ಉದ್ಘಾಟನೆಗೆ ಜಿಲ್ಲೆಯ ಕುರುಕುಂದ ಗ್ರಾಮದಲ್ಲಿ ಆಗಮಿಸಿದ ಸ್ಯಾಂಡಲ್ ವುಡ್ ನಟ ಸುದೀಪ್ ರನ್ನು ನೋಡಲು ಅಭಿಮಾನಿಗಳು ನೂಕುನುಗ್ಗಲು ಮಾಡಿದರು. ಹೆಲಿಪ್ಯಾಡ್ ಪಕ್ಕದಲ್ಲೇ...

ಮುಂದೆ ಓದಿ

ರಥಯಾತ್ರೆಗೆ ಶಾಲಾ ವಿದ್ಯಾರ್ಥಿಗಳ ಬಳಕೆ ಆರೋಪ…

ಜೆಡಿಎಸ್ ಪಕ್ಷದ ಜನತಾ ಜಲಧಾರೆಗೆ ಬೆಂಬಲಿಗರ ನೀರಸ ಪ್ರತಿಕ್ರಿಯೆ… ಮಾನವಿ : ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆದೇಶ ದಂತೆ ರಾಜ್ಯದಲ್ಲಿ ಪ್ರತಿ...

ಮುಂದೆ ಓದಿ

“ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದ ಎಂ ಡಿ ಜಾವೀದ್ ಹವಲ್ದಾರ್”

ರಾಯಚೂರು : ಮಹತ್ವಾಕಾಂಕ್ಷಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿ ಹಾಗೆಯೇ ರಾಯಚೂರು  ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ...

ಮುಂದೆ ಓದಿ

ಡಾ.ಬಾಬು ಜಗಜೀವನರಾಮ್‌ರವರ 115ನೇ ಜಯಂತಿ

ಮಾನ್ವಿ: ಡಾ.ಬಾಬು ಜಗಜೀವನರಾಮ್ ದೇಶದಲ್ಲಿನ ದಲಿತರ ,ಶೋಷಿತರ ಅಭಿವೃದ್ದಿಗಾಗಿ ಹಾಗೂ ಹಕ್ಕುಗಳಿಗಾಗಿ ಹೋರಾಟ ಮಾಡಿದರು ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ಹಾಗೂ ನಂತರದಲ್ಲಿ ಸಮಗ್ರವಾದ sಸಮಾರ್ಥವಾದ ಭಾರತವನ್ನು ಕಟ್ಟುವಲ್ಲಿ...

ಮುಂದೆ ಓದಿ