Tuesday, 27th July 2021

ಗ್ರಾಪಂ ಚುನಾವಣೆ: ನಾಳೆ ಎರಡನೆಯ ಹಂತ

ಸಿಂಧನೂರು: 539 ಅಭ್ಯರ್ಥಿಗಳಿಗಾಗಿ ಗ್ರಾಪಂ ಚುನಾವಣೆ ನಾಳೆ ಸಿಂಧನೂರು ಗ್ರಾಮ ಪಂಚಾಯಿತಿ ಸಾರ್ವತಿಕ ಚುನಾವಣೆ ಸಂಬಂಧ ಎರಡನೆಯ ಹಂತದಲ್ಲಿ ತಾಲೂಕಿನ ಒಟ್ಟು 30 ಗ್ರಾಮಪಂಚಾಯತಿಗಳ ಚುನಾವಣೆ ನಡೆಯುತ್ತಿದ್ದು ತಾಲೂಕು ಆಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಸಿಲ್ದಾರ್ ಯಲ್ಲಪ್ಪ ಬಿ. ಎಸ್ ತಿಳಿಸಿದ್ದಾರೆ. ಅವರು ಈ ಕುರಿತು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 200068 ಮತ ದಾರರಿದ್ದು ಅವರಲ್ಲಿ ಗಂಡಸು 97339 , ಹೆಂಗಸು 102710 , ಇತರೆ 19 ಮತದಾರರಿರುತ್ತಾರೆ ಒಟ್ಟು ಕಣದಲ್ಲಿ 1381 […]

ಮುಂದೆ ಓದಿ

ಬಡವರಿಗೆ ಸಹಾಯಧನ ವಿತರಣೆ

ಸಿಂಧನೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯರ ಜನ್ಮದಿನ ಅಂಗವಾಗಿ ಕಾರುಣ್ಯ ನೆಲೆ ವೃದ್ಧಾಶ್ರಮದ ವೃದ್ಧರಿಗೆ ಜೀವ ಸ್ಪಂದನ ಸೇವಾ...

ಮುಂದೆ ಓದಿ

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ವತಿಯಿಂದ ’ಕ್ಲೀನ್‌ ಬಸ್ ನಿಲ್ದಾಣ’

ರಾಯಚೂರು: ಸಿಂಧನೂರು ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಕರವೇ ಕಾರ್ಯಕರ್ತರು ಸಿಂಧನೂರು ಸಿಂಧನೂರು ಬಸ್ ನಿಲ್ದಾಣವನ್ನು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ವತಿಯಿಂದ ಬಸ್ ನಿಲ್ದಾಣ ಸ್ವಚ್ಛಗೊಳಿಸಿ ಜನಮನ...

ಮುಂದೆ ಓದಿ

ಜೆಡಿಎಸ್ ಪಕ್ಷಕ್ಕೆ ಲಿಂಗಪ್ಪ ದಢೆಸಗೂರು ರಾಜೀನಾಮೆ

ರಾಯಚೂರು: ಸಿಂಧನೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಲಿಂಗಪ್ಪ ದಢೆಸಗೂರು ರಾಜೀನಾಮೆ ಸಿಂಧನೂರು ಕಳೆದ 8 ವರ್ಷಗಳಿಂದ ಜೆಡಿಎಸ್ ತಾಲೂಕು ಅಧ್ಯಕ್ಷ ರಾಗಿದ್ದ ಲಿಂಗಪ್ಪ ದಡೇಸುಗೂರು ಪಕ್ಷಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ....

ಮುಂದೆ ಓದಿ

ಮಾದರಿ ವಿಶ್ವವಿದ್ಯಾಲಯ ಮಾಡುವ ಗುರಿ

ವಿಶೇಷ ವರದಿ: ಜಯಕುಮಾರ್‌ ದೇಸಾಯಿ, ರಾಯಚೂರು ರಾಯಚೂರು ವಿವಿಯನ್ನು ಆವಿಷ್ಕಾರಗಳ ತಾಣ-ಸಸ್ಯಕಾಶಿ ಮಾಡುವ ಯೋಜನೆ ವಿಶ್ವವಾಣಿಯೊಂದಿಗೆ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಹರೀಶ ರಾಮಸ್ವಾಮಿ ರಾಯಚೂರು ವಿಶ್ವವಿದ್ಯಾಲಯ ಇದೀಗ ತಾನೆ...

ಮುಂದೆ ಓದಿ

ಎಲ್ಲಾ ನಾಯಕರು ಒಂದಾಗಿರುವ ಬಿಜೆಪಿ ಪಕ್ಷ: ಬಿ.ವೈ.ವಿಜಯೇಂದ್ರ

ಸಿಂಧನೂರು: ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ನಾಯಕರು ಒಂದಾಗಿ ಕೆಲಸಗಳು ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ನಮ್ಮದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು....

ಮುಂದೆ ಓದಿ

ಮಂತ್ರಾಲಯದಲ್ಲಿ ತುಂಗಭದ್ರಾ ಪುಷ್ಕರ ಮೇಳಕ್ಕೆ ಚಾಲನೆ

ರಾಯಚೂರು: ತುಂಗಭದ್ರಾ ನದಿಯಲ್ಲಿ ಶುಕ್ರವಾರದಿಂದ ಪವಿತ್ರ ಪುಷ್ಕರ ಪುಣ್ಯಸ್ನಾನ ನಡೆಯಲಿದ್ದು, ಮಂತ್ರಾಲಯದಲ್ಲಿ ವೈಭವದಿಂದ ಚಾಲನೆ ನೀಡಲಾಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ವಿವಿಧ ಪೂಜಾ...

ಮುಂದೆ ಓದಿ

ಶ್ರೀ ಸುಬುಧೇಂದ್ರ ತೀರ್ಥರಿಗೆ ಗುಲಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್

ರಾಯಚೂರು: ಗುಲಬರ್ಗಾ ವಿವಿಯಿಂದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ. ಶ್ರೀಗಳಿಗೆ ಡಾಕ್ಟರೇಟ್ ನೀಡುವಂತೆ ರಾಯಚೂರಿನ...

ಮುಂದೆ ಓದಿ

ಸಿಂಧನೂರು ಶಾಸಕ ನಾಡಗೌಡ ಬಿಜೆಪಿ ಶಾಸಕನೋ, ಜೆಡಿಎಸ್ ಶಾಸಕನೋ ತಿಳಿಸಲಿ

ಸಿಂಧನೂರು: ರೈತರ ಸಮಸ್ಯೆ ಬಗ್ಗೆ ಧ್ವನಿ ಎತ್ತದೆ ಬಿಜೆಪಿ ಪಕ್ಷದಲ್ಲಿ ಒಂದು ಕಾಲು, ಜೆಡಿಎಸ್ ಪಕ್ಷದಲ್ಲಿ ಮತ್ತೊಂದು ಕಾಲು ಇಟ್ಟಿದ್ದಾರೆ. ಅವರು ಯಾವ ಪಕ್ಷದ ಶಾಸಕರು ಎಂಬುದು...

ಮುಂದೆ ಓದಿ

ಭೀಕರ ಅಪಘಾತದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳ ಸಾವು

ರಾಯಚೂರು: ಸಮೀಪದ ಮಂಜರ್ಲಾ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಎರಡು ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ...

ಮುಂದೆ ಓದಿ