Thursday, 16th September 2021

ವಾಲಿಬಾಲ್ ತರಬೇತುದಾರ ನಂಜೇಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ

ತುಮಕೂರು: ಕ್ರೀಡಾ ಸಾಧನೆಯಲ್ಲಿ ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬಾ ಹೋಬಳಿಯ ಕೂಣಘಟ್ಟ ಮೂಲದ ಹೆಚ್.ಬಿ. ನಂಜೇಗೌಡರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. 1978-1996ರವೆರೆಗೆ ವಾಲಿಬಾಲ್ ತರಬೇತುದಾರರಾಗಿ ಅಂತರಾಷ್ಟೀಯಮಟ್ಟದ ಕ್ರೀಡಾಪಟುಗಳನ್ನು ರೂಪಿಸಿದ ಕೀರ್ತಿ ಇವರ ದ್ದಾಗಿದೆ. ಆನಂತರ ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ವಾಲಿಬಾಲ್ ಕ್ರೀಡಾಪಟುಗಳನ್ನು ರೂಪಿಸಿದ್ದಾರೆ. ಸೇವಾ ಅವಧಿಯಲ್ಲಿಯೇ ಕ್ರೀಡಾಪಟುಗಳಾಗಿದ್ದ ನಂಜೇಗೌಡರು, ನಿವೃತ್ತಿಯವರೆಗೂ ಕ್ರೀಡೆಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ. 1994ರಲ್ಲಿ ರಾಜ್ಯಮಟ್ಟದ ದಸರಾ ಪ್ರಶಸ್ತಿ, 1980ರಲ್ಲಿ ಚಿತ್ರದುರ್ಗದ ಜಿಲಲಾಡಳಿತದಿಂದ ಉತ್ತಮ ಕಾರ್ಯಮೆಚ್ಚಿ […]

ಮುಂದೆ ಓದಿ

ಆಗ್ನೇಯ ಪದವೀಧರ ಚುನಾವಣೆ: ಚಿಕ್ಕನಾಯಕನಹಳ್ಳಿಯಲ್ಲಿ ಶೇ.82 ಮತದಾನ

ಚಿಕ್ಕನಾಯಕನಹಳ್ಳಿ : ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಆಗ್ನೇಯ ಪದವೀಧರ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸಂಜೆಯ ವೇಳೆಗೆ ಶೇ 80 ರಷ್ಟು ಮತದಾನ ದಾಖಲಾಗಿದೆ. ತಾಲ್ಲೂಕಿನಲ್ಲಿ...

ಮುಂದೆ ಓದಿ

ಮಾನಸ ಸರೋವರ ಛಾಯಾಗ್ರಾಹಕ ಬಸವರಾಜುಗೆ ರಾಜ್ಯೋತ್ಸವ ಪ್ರಶಸ್ತಿ

ತುಮಕೂರು: ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಾನಸ ಸರೋವರ ಸೇರಿದಂತೆ ಹಲವು ಭಾಷೆಯ ಚಿತ್ರ ಗಳಿಗೆ ಛಾಯಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಬಿ.ಎಸ್.ಬಸವರಾಜುರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ...

ಮುಂದೆ ಓದಿ

ತಾಲ್ಲೂಕು ಕಚೇರಿಯಲ್ಲಿ ಮತದಾನ ಕೇಂದ್ರ ತೆರೆದಿರುವುದಕ್ಕೆ ಆಕ್ಷೇಪ

ಚಿಕ್ಕನಾಯಕನಹಳ್ಳಿ: ಆಗ್ನೇಯ ಪದವೀಧರ ಕ್ಷೇತ್ರದ ಮತ ಕೇಂದ್ರವನ್ನು ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತೆರೆದಿ ರುವುದರಿಂದ ಸಾರ್ವಜನಿಕ ಕೆಲಸಗಳಿಗೆ ತೊಂದರೆ ಉಂಟಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ...

ಮುಂದೆ ಓದಿ

ವೈದ್ಯರು ಸಮಾಜದ ಋಣ ತೀರಿಸಲು ಕಾರ್ಯನಿರ್ವಹಿಸಬೇಕಾಗಿದೆ

ತುಮಕೂರು: ವೈದ್ಯರಾಗಿ ಪ್ರಮಾಣ ಪತ್ರ ಪಡೆಯುತ್ತಿರುವ ನಿಮ್ಮಗಳ ಮೇಲೆ ಪೋಷಕರು, ಗುರುಗಳು, ಸ್ನೇಹಿತರು, ಸಮಾಜದ ಋಣವಿದೆ. ಅದನ್ನು ತೀರಿಸುವ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ವೃತ್ತಿ ಜೀವನವನ್ನು ಮುನ್ನೆಡೆಸಿಕೊಂಡು...

ಮುಂದೆ ಓದಿ

ಜಯಚಂದ್ರ ಮುದಿಎತ್ತು, ರಾಜೇಶ್ ಗೌಡ ಎತ್ತು: ಪುಟ್ಟಸ್ವಾಮಿ

ತುಮಕೂರು: ಆರು ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಮುದಿಎತ್ತು ಎಂದು ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಲೇವಡಿ ಮಾಡಿದರು. ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು,ಬಿಜೆಪಿ ಅಭ್ಯರ್ಥಿ...

ಮುಂದೆ ಓದಿ

ಜಿಲ್ಲಾಸ್ಪತ್ರೆಗೆ 4 ಎಚ್‌ಎಫ್‌ಎನ್‌ಸಿ ಸಾಧನ ವಿತರಣೆ

ತುಮಕೂರು: ತುಮಕೂರಿನ ಜಿಲ್ಲಾಸ್ಪತ್ರೆಯ ಕೊರೊನಾ ತೀವ್ರ ನಿಗಾ ಘಟಕಕ್ಕೆ ಬೆಂಗಳೂರಿನ ಯುನೈಟೆಡ್ ವೇ ಸಂಸ್ಥೆ ವತಿ ಯಿಂದ 4 ಎಚ್.ಎಫ್.ಎನ್.ಸಿ. ಯಂತ್ರಗಳನ್ನು ನೀಡಲಾಯಿತು. ಬೆಂಗಳೂರಿನ ಯುನೈಟೆಡ್ ವೈ ಸಂಸ್ಥೆಯು...

ಮುಂದೆ ಓದಿ

ಶಿರಾದಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ: ಶಾಸಕ ರೇಣುಕಾಚಾರ್ಯ

ತುಮಕೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಬಿಜೆಪಿ ಪಕ್ಷ ಸವಾಲಾಗಿ ಸ್ವೀಕರಿಸಿದ್ದು,ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ...

ಮುಂದೆ ಓದಿ

ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಎಲ್ಲಾ ಚುನಾವಣೆಗಳಲ್ಲಿ ಜಯಗಳಿಸಲಿದೆ

ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಿರಾ ವಿಧಾನಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರ ಪರವಾಗಿ ಪ್ರಚಾರಕ್ಕೆ ತೆರಳುವ ಮಾರ್ಗಮಧ್ಯೆ ತುಮಕೂರಿನ ಜಾಸ್‌ಟೋಲ್ ಬಳಿ...

ಮುಂದೆ ಓದಿ

ನಾಳೆ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ 9ನೇ ಘಟಿಕೋತ್ಸವ

ತುಮಕೂರು: ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೆಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಅ.28ರಂದು 11ಕ್ಕೆ ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್ ವಿಶ್ವವಿದ್ಯಾಲಯದ 9ನೇ...

ಮುಂದೆ ಓದಿ