Wednesday, 5th October 2022

ಮೈದನಹಳ್ಳಿ ಅತ್ಯಾಚಾರ ಯತ್ನ ಪ್ರಕರಣ: ಸಚಿವರಿಂದ ಬಾಲಕಿ ಕುಟುಂಬಸ್ಥರಿಗೆ ಸಾಂತ್ವನ

ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕು ಮೈದನಹಳ್ಳಿ ಗ್ರಾಮದಲ್ಲಿ ಸುಮಾರು 7 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಕಳೆದ ನವೆಂಬರ್ 13ರಂದು ನಡೆದಿದೆ ಎನ್ನಲಾದ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಮನೆಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಬಾಲಕಿಯ ಆರೋಗ್ಯ ಸ್ಥಿತಿಯನ್ನು ವಿಚಾರಿಸಿ ಧೈರ್ಯ ತುಂಬಿದರು. ನಂತರ ಬಾಲಕಿಯ ತಂದೆ ತಾಯಿಯೊಂದಿಗೆ ಪ್ರತ್ಯೇಕವಾಗಿ ಮಗುವಿನ ಮೇಲಾಗಿರುವ ಘಟನೆ ಬಗ್ಗೆ ಕೂಲಂಕಷವಾಗಿ ಮಾಹಿತಿ ಪಡೆದು ಇಲಾಖೆ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ […]

ಮುಂದೆ ಓದಿ

ಶೋಷಿತರ ಅಸ್ಮಿತೆ ಸಂವಿಧಾನದ ಮೇಲೆ ಅವಲಂಬಿತವಾಗಿದೆ: ಕೊಟ್ಟ ಶಂಕರ್

ತುಮಕೂರು: ಶೋಷಿತರ ಅಸ್ಮಿತೆ ಸಂವಿಧಾನದ ಮೇಲೆ ಅವಲಂಬಿತವಾಗಿದೆ. ಹಾಗಾಗಿ ದಲಿತರು, ಹಿಂದುಳಿದ ವರ್ಗದ ಜನರು ಸಂವಿಧಾನ ವನ್ನು ಪೂಜಿಸುವುದಕ್ಕಿಂತ ಪಾಲಿಸುವುದರ ಕಡೆಗೆ ಹೆಚ್ಚಿನ ಗಮನ ಹರಿದ ಬೇಕಾಗಿದೆ...

ಮುಂದೆ ಓದಿ

ಜಲ್ಲಿಕ್ರಷರ್ ಹಾವಳಿಯಿಂದ ಪರಿಸರ ಕಲುಷಿತ

ಕೊರಟಗೆರೆ: ಅಕ್ರಮ ಗಣಿಗಾರಿಕೆ ಮತ್ತು ಜಲ್ಲಿಕ್ರಷರ್ ಹಾವಳಿಯಿಂದ ಪರಿಸರ ಕಲುಷಿತವಾಗಿ ರೈತರಿಗೆ ಸಮಸ್ಯೆ ಎದುರಾಗಿದೆ. ಬಿಕ್ಕೆಗುಟ್ಟೆಯಿಂದ ತೋವಿನಕೆರೆ ಮಾರ್ಗವಾಗಿ ಸಂಚರಿಸುವ ನೂರಾರು ಲಾರಿಗಳಿಂದ ರಸ್ತೆಯು ಸಂಪೂರ್ಣ ಹಾಳಾಗಿ...

ಮುಂದೆ ಓದಿ

ಕಾಡುಗೊಲ್ಲ ಅಭಿವೃದ್ದಿ ನಿಗಮ ಹೆಸರು ಬದಲಿಸಿದರೆ ಉಗ್ರ ಹೋರಾಟ: ಜಿ.ಎಂ.ಈರಣ್ಣ

ತುಮಕೂರು: ಕಾಡುಗೊಲ್ಲರ ಅಭಿವೃದ್ದಿ ನಿಗಮದ ಹೆಸರನ್ನು ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಗೊಲ್ಲರ ಅಭಿವೃದ್ದಿ ನಿಗಮ ಎಂದು ಬದಲಿಸಲು ಹೊರಟಿದ್ದು, ಸರಕಾರ ಏನಾದರೂ ಇವರ ಲಾಭಿಗೆ ಮಣಿದು...

ಮುಂದೆ ಓದಿ

ಭಾರತ ದೇಶ ಏನು ಎಂಬುದನ್ನು ಪ್ರಧಾನಿ ವಿಶ್ವಕ್ಕೆ ತೋರಿಸಿ ಕೊಟ್ಟಿದ್ದಾರೆ: ಸಚಿವೆ ಶಶಿಕಲಾ ಜೊಲ್ಲೆ

ಮಧುಗಿರಿ: ಸ್ವಾಮಿ ವಿವೇಕಾನಂದರ ನಂತರ ಭಾರತ ದೇಶ ಏನು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ...

ಮುಂದೆ ಓದಿ

ಹುಳಿಯಾರು ಬಾಲಕಿಯರ ಕಾಲೇಜಿಗೆ ಪರಮೇಶ್ವರ್ ನೂತನ ಪ್ರಾಚಾರ್ಯರು

ಹುಳಿಯಾರು: ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರವರು ನೂತನ ಪ್ರಾಚಾರ್ಯರಾಗಿ ಸಿ.ಬಿ.ಪರ ಮೇಶ್ವರ್ ಅಧಿಕಾರ ಸ್ವೀಕರಿಸಿದರು. ಪ್ರಭಾರಿ ಪ್ರಾಂಶುಪಾಲರಾದ ಬಿ.ಡಿ. ಸುಜಾತ ಅಧಿಕಾರ ಹಸ್ತಾಂತರಿಸಿದರು....

ಮುಂದೆ ಓದಿ

ತುಮಕೂರು ವಿವಿಗೆ ಅಧಿಕಾರಿ ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾಲಯಕ್ಕೆ ಸರಕಾರವು ಕೆಎಎಸ್ ಶ್ರೇಣಿಯ ನರಸಿಂಹಪ್ಪ ಇವರನ್ನು ಕುಲಸಚಿವ ರನ್ನಾಗಿ(ಆಡಳಿತ) ನೇಮಕ ಮಾಡಲಾಗಿದೆ. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಬೆಂಗಳೂರು ವೈದ್ಯಕೀಯ ಶಿಕ್ಷಣ ಇಲಾಖೆಯ...

ಮುಂದೆ ಓದಿ

ನಾನು ಸಚಿವ ಸ್ಥಾನ ತೊರೆಯುವುದಿಲ್ಲ: ಶಶಿಕಲಾ ಜೊಲ್ಲೆ

ತುಮಕೂರು: ನಾನು ಸಚಿವ ಸ್ಥಾನ ತೊರೆಯುವುದಿಲ್ಲ. ನಾನೇಕೆ ಸ್ಥಾನ ಬಿಡಲಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಇರುವ ಏಕೈಕ ಮಹಿಳಾ...

ಮುಂದೆ ಓದಿ

ಸಾರ್ವಜನಿಕರಿಗೆ ಅರಿವು ಮೂಡಿಸಲು ನ.30ರಿಂದ ಸಕಾಲ ಸಪ್ತಾಹ

ಎಡಿಸಿ, ವಾರ್ತಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ತುಮಕೂರು : ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟನಲ್ಲಿ ಹಾಗೂ ಸಕಾಲದಡಿ ಸ್ವೀಕರಿಸಿ ಬಾಕಿ ಉಳಿದ ಅರ್ಜಿಗಳನ್ನು...

ಮುಂದೆ ಓದಿ

ಕಾಡುಗೊಲ್ಲ ನಿಗಮಕ್ಕೆ ಅನುದಾನ ಬಿಡುಗಡೆ ಮಾಡದಿದ್ದರೆ ಪ್ರತಿಭಟನೆ

ಅಧ್ಯಕ್ಷ, ನಿರ್ದೇಶಕರ ನೇಮಕಕ್ಕೆ ಒತ್ತಾಯ ಸರಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ ತುಮಕೂರು: ಶಿರಾ ಉಪಚುನಾವಣೆಯ ನೆಪವಾಗಿ ರಚನೆ ಮಾಡಿದ್ದ ಕಾಡುಗೊಲ್ಲ ಅಭಿವೃದ್ದಿ ನಿಗಮವನ್ನು ಸರಕಾರ ನಿರ್ಲಕ್ಷ್ಯ ಮಾಡಿರುವುದು ಸಮುದಾಯದ...

ಮುಂದೆ ಓದಿ