Thursday, 11th August 2022

ಅಲ್ಪಸಂಖ್ಯಾತರ ಓಲೈಕೆಯೇ ಕಾಂಗ್ರೆಸ್ ಪಕ್ಷಕ್ಕೆ ಸೋಲು: ಪ್ರಭಾಕರ

ಶಿರಾ: ಶಿರಾ ಮತ ಕ್ಷೇತ್ರದಲ್ಲಿ ಹಿಂದುಗಳೇ ಗೆಲುವಿನ ನರ‍್ಣಾಯಕರು. ಇಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಸಲುವಾಗಿ ಹಿಂದೂಗಳನ್ನು ಕೇವಲವಾಗಿ ಕಂಡಂತ ಕಾಂಗ್ರೆಸ್ ಪಕ್ಷ ಈ ಬಾರಿ ಇಲ್ಲಿ ಧೂಳಿಪಟವಾಗಲಿದೆ ಎಂದು ರಾಜ್ಯದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮಾಜಿ ನರ‍್ದೇಶಕ ಪ್ರಭಾಕರ್ ತಿಳಿಸಿದರು. ಇಂದು ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕರ‍್ಯಕ್ರಮದಲ್ಲಿ ಭಾಗವಹಿಸಿ ಪ್ರಭಾಕರ್ ಮಾತನಾಡಿದರು. ಶಿರಾ ಇತಿಹಾಸ ಇರುವ ಕಸ್ತೂರಿ ರಂಗಪ್ಪ ನಾಯಕ ಕಟ್ಟಿದ ನಾಡು ಇಲ್ಲಿ ಹಿಂದೂಗಳನ್ನು ಕೇವಲವಾಗಿ ತುಚ್ಛವಾಗಿ ನಡೆಸಿಕೊಂಡಂತ ಕಾಂಗ್ರೆಸ್ ಪಕ್ಷಕ್ಕೆ […]

ಮುಂದೆ ಓದಿ

ಕೆಪಿಸಿಸಿ ಮಹಿಳಾ ಘಟಕದಿಂದ ಮಹಿಳಾ ರಕ್ಷಣೆಗಾಗಿ ಅಂಚೆ ಪತ್ರ ಚಳವಳಿ

ತುಮಕೂರು: ದೇಶದಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ಖಂಡಿಸಿ ನ್ಯಾಯ ಒದಗಿಸು ವಂತೆ ಆಗ್ರಹಿಸಿ ಇಂದು ಕೆಪಿಸಿಸಿ ಮಹಿಳಾ ಘಟಕದವತಿಯಿಂದ ತುಮಕೂರಿನಲ್ಲಿ ಪತ್ರ ಚಳವಳಿ ನಡೆಸಲಾಯಿತು....

ಮುಂದೆ ಓದಿ

ಕಾಡುಗೊಲ್ಲ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ: ಪಿ.ಆರ್.ದಾಸ್

ತುಮಕೂರು: ಮದ್ಯ ಕರ್ನಾಟಕದಲ್ಲಿ ವಾಸವಾಗಿರುವ ಹಳೆಯ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಕಾಡುಗೊಲ್ಲ ಸಮುದಾಯದ ರಾಜಕೀಯ ಆಸ್ಮಿತೆಯ ಕುರುವಾಗಿ ಅಕ್ಟೋಬರ್ 28 ರಂದು ನಡೆಯವ ಆಗ್ನೇಯ ಪದವಿಧರರ ಕ್ಷೇತ್ರದ...

ಮುಂದೆ ಓದಿ

ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ: ಡಿ.ಟಿ.ಶ್ರೀನಿವಾಸ್

ಮಧುಗಿರಿ: ಗ್ರಾಮೀಣ ಭಾಗದಲ್ಲಿರುವ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್‌ನ ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ತಿಳಿಸಿದರು. ಪಟ್ಟಣದ...

ಮುಂದೆ ಓದಿ

ಬಿಜೆಪಿಗೆ ಹೆಚ್ಚಿನ ಯುವಕರು ಸೇರ್ಪಡೆ: ವಿಜಯೇಂದ್ರ

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ರಂಗು ಹೆಚ್ಚಾಗಿದ್ದು, ತಾಲ್ಲೂಕಿನ ಚಂಗಾವರದಲ್ಲಿ ಪಕ್ಷ ಸೇರ್ಪಡೆ ಹಾಗೂ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ. ಕಾಡುಗೊಲ್ಲ ಸಮಾಜದ ಮುಖಂಡರಾದ ಮಾರಣ್ಣನವರು...

ಮುಂದೆ ಓದಿ

17 ಅಭ್ಯರ್ಥಿಗಳಿಂದ ಒಟ್ಟು 25 ನಾಮಪತ್ರ ಸಲ್ಲಿಕೆ

ಶಿರಾ: ಇಲ್ಲಿನ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಿಕೆಗೆ ಕೊನೆಯ ದಿನವಾದ ಶುಕ್ರವಾರ ಒಟ್ಟಾರೆ ಹದಿನೈದು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟಾರೆ 25 ನಾಮಪತ್ರಗಳು ಸಲ್ಲಿಕೆಯಾಗಿವೆ. ಶುಕ್ರವಾರ ನಾಮಪತ್ರ ಸಲ್ಲಿಸಿದ ಪ್ರಮುಖರಲ್ಲಿ...

ಮುಂದೆ ಓದಿ

ಮುನ್ನೆಚ್ಚರಿಕೆಯೊಂದಿಗೆ ರಾಜ್ಯೋತ್ಸವ ಆಚರಣೆ: ತಹಸೀಲ್ದಾರ್‌

ಮಧುಗಿರಿ: ಕರೋನಾ ಸೊಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಈ ಬಾರಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ತಿಳಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಬಾವಿ...

ಮುಂದೆ ಓದಿ

ವಿದ್ಯಾಗಮ ಪುನರಾರಂಭಕ್ಕೆ ಒತ್ತಾಯ

ತುಮಕೂರು: ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿದ್ದ ಬಡವರು ಮತ್ತು ದಲಿತರ ಮಕ್ಕಳ ಕಲಿಕೆಗೆ ಪೂರಕವಾಗಿದ್ದ ವಿದ್ಯಾಗಮ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ...

ಮುಂದೆ ಓದಿ

ಸಿದ್ದಗಂಗಾ ಮಠಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಭೇಟಿ

ತುಮಕೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಉಪಚುನಾವಣೆ ಯಲ್ಲಿ ನನ್ನ ಕೈ ಹಿಡಿಯಲಿದೆ ಎಂದು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ...

ಮುಂದೆ ಓದಿ

ಬಿಜೆಪಿ ಬಂಡಾಯ ಅಭ್ಯರ್ಥಿ ಹಾಲನೂರು ಲೇಪಾಕ್ಷ ಮತಬೇಟೆ

ತುಮಕೂರು: ಪ್ರತಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತರಾಗುತ್ತಿರುವ ಹಾಲನೂರ್ ಲೇಪಾಕ್ಷ ಅವರು ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ...

ಮುಂದೆ ಓದಿ