ತುಮಕೂರು: ಜಾತಿ ಗಣತಿ ವರದಿಗೆ ಈಗ ಕಾಂಗ್ರೆಸ್‌ನವರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗಿ ಮತ್ತೊಮ್ಮೆ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ನಡೆಸಿ ಜಾರಿ ಮಾಡಲಿ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಇಂದಿಲ್ಲಿ ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಪಕ್ಷಗಳಿಗಿಂತ ಸ್ವಪಕ್ಷ ದಲ್ಲಿಯೇ ವಿರೋಧಿಗಳು ಅಧಿಕವಾಗಿದ್ದಾರೆ. ಜಾತಿ ಗಣತಿ ವರದಿ ಸಿದ್ದಪಡಿಸಲು ಈಗಾಗಲೇ ನೂರಾರು ಕೋಟಿ ರೂ. ಖರ್ಚಾಗಿದೆ. ಮತ್ತೆ ಅಷ್ಟೊಂದು ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ಎಂಬ […]
ತಿಪಟೂರು ; ತುಮಕೂರು ದಸರಾದ ಜಿಲ್ಲಾ ಉಸ್ತುವಾರಿ ಸಚಿವರು, ಸಜ್ಜನರೂ ಆದ ಡಾಕ್ಟರ್ ಜಿ ಪರಮೇಶ್ವರ್ ರವರ ನಾಯಕತ್ವದಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ. ಆದರೆ ಜಿಲ್ಲೆಯ ಹಿರಿಯ...
ಚಿಕ್ಕನಾಯಕನಹಳ್ಳಿ : ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ತಂಡವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನಾ ಕಚೇರಿಗೆ ಭೇಟಿ ನೀಡಿ ಯೋಜನೆಯ...
ಗುಬ್ಬಿ: ವಿಶ್ವ ವಿಖ್ಯಾತಿ ಉದ್ಯಮಿ ಪದ್ಮವಿಭೂಷಣ ಡಾ.ರತನ್ ನಾವಲ್ ಟಾಟಾ ಅವರ ನಿಧನ ಉದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಉದ್ಯಮ ಲೋಕದ ಸಾಮ್ರಾಟ ರತನ್ ಟಾಟಾ ಅವರ...
ತುಮಕೂರು: ಹಿಂದೂ ಧರ್ಮಕ್ಕೆ ಮುಸ್ಲಿಂ, ಕ್ರೈಸ್ತರಿಗಿಂತ ಹಿಂದೂ ಧರ್ಮ ವಿರೋಧಿಸುವ ಹಿಂದೂಗಳಿಂದಲೇ ಹೆಚ್ಚು ಅಪಾಯವಿದೆ. ಅಂತಹ ಹಿಂದೂಗಳಲ್ಲಿ ಧರ್ಮ ಜಾಗೃತಿ ಮೂಡಿಸಿ ಹಿಂದೂ ಧರ್ಮ, ಭಾರತ ದೇಶವನ್ನು...
ತುಮಕೂರು: ನವರಾತ್ರಿ ಎಂದರೆ 9 ದಿನಗಳ ಕಾಲ ಹಬ್ಬದ ಸಂಭ್ರಮ. ದೇವಿಯ ಆರಾಧನೆ, ಆಯುಧಪೂಜೆ, ವಿಜಯದಶಮಿ ಜತೆಗೆ ಮನೆಯಲ್ಲಿ ಗೊಂಬೆಗಳನ್ನು ಅಲಂಕರಿಸಿ ಕೂರಿಸುವ ವಿಶೇಷ ಆಚರಣೆ ನಡೆದು...
ತುಮಕೂರು: ದಸರಾ ಉತ್ಸವ ಜನರ ಉತ್ಸವ ಆಗಬೇಕೇ ಹೊರತು ಅಧಿಕಾರಿಗಳ ಉತ್ಸವ ಆಗಬಾರದು, ದುರಾ ದೃಷ್ಟವಶಾತ್ ನಗರದಲ್ಲಿ ಜಿಲ್ಲಾಡಳಿತದಿಂದ ನಡೆದಿರುವ ದಸರಾ ಉತ್ಸವ ಅಧಿಕಾರಿಗಳ ಉತ್ಸವ ಆಗಿದೆ...
ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕೆ.ಪಿ.ಜ್ಯೋತಿ ಚುನಾವಣೆಯ ಲಾಟರಿಯ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಪವನ್‌ಕುಮಾರ್ ಘೋಷಣೆ ಮಾಡಿದರು. 24...
ತುಮಕೂರು: ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವವನ್ನು ಸಂಪ್ರದಾಯ ಬದ್ಧವಾಗಿ ಮೈಸೂರು ದಸರಾ ಮಾದರಿಯಲ್ಲಿ ನಡೆಸುತ್ತಿರುವುದು ಸಂತಸ ತಂದಿದೆ ಎಂದು ಕೇಂದ್ರ ರೈಲ್ವೇ ಮತ್ತು ಜಲಶಕ್ತಿ...