Wednesday, 5th October 2022

ಗ್ರಾಮೀಣ ವಿದ್ಯಾರ್ಥಿಗಳ ಅಂಗೈಗೆ ಬಂದ ಆನ್‌ಲೈನ್ ಶಿಕ್ಷಣ

ಪದ್ಮಶ್ರೀ ವೀರೇಂದ್ರ ಹೆಗ್ಗೆೆಡೆಯವರಿಗೆ ಸಲಾಂ ಧನಂಜಯ್ ಚಿಕ್ಕನಾಯಕನಹಳ್ಳಿ : ಕರ್ನಾಟಕ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಕುಳಿತು ಶಿಕ್ಷಣ ಪಡೆಯಲು ಅನುಕೂಲವಾಗಲೆಂದು ಧರ್ಮಸ್ಥಳ ಗ್ರಾಮಾಭಿವೃದ್ದಿಯ ವತಿಯಿಂದ ಜ್ಞಾನತಾಣ ಎಂಬ ತಂತ್ರಾಂಶವನ್ನು ಅಭಿವೃಧ್ದಿ ಪಡಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಶ್ರೀ ಶ್ರೀ ವಿರೇಂದ್ರ ಹೆಗ್ಗೆಡೆಯವರು ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ನ.9 ರಂದು ಬೆಂಗಳೂರಿನಲ್ಲಿ ಅಧಿಕೃತ ಚಾಲನೆ ನೀಡ ಲಿದ್ದಾರೆ. ಚಿಕ್ಕನಾಯಕನಹಳ್ಳಿಯ ಧರ್ಮಸ್ಥಳದ ಗ್ರಾಮೀಣಾ ಭಿವೃದ್ದಿ ಕಚೇರಿಯಲ್ಲಿ ತಾಲ್ಲೂಕು ದಂಡಾಧಿಕಾರಿ ತೇಜಸ್ವೀನಿ ಸಂದೇಶ ತಿಳಿಸಲಿದ್ದಾರೆ. ದಿನದಿಂದ ದಿನಕ್ಕೆ ವ್ಯಾಪಿಸುತ್ತಾ […]

ಮುಂದೆ ಓದಿ

ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ಸಂಪಾದಕ ವಿಶ್ವೇಶ್ವರ ಭಟ್

ತುಮಕೂರು: ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು. ವಿಶ್ವೇಶ್ವರ ಭಟ್ ಅವರ ಲೇಖನಗಳ...

ಮುಂದೆ ಓದಿ

ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಕಟೀಲ್

ತುಮಕೂರು: ಕಾಂಗ್ರೆಸ್ ಪಕ್ಷ ಅಧಿಕಾರ ದೊರೆತಾಗ ಹೇಳಿದ ವಿಚಾರಗಳನ್ನು ಮರೆತು ಮರೆತು ಇಂದು ಮುಳುಗುವ ಹಡಗಾಗಿದೆ. ಆದರೆ ಭಾರತೀಯ ಜನತಾ ಪಾರ್ಟಿ ದೇಶದ ಜನರಿಗೆ ಕೊಟ್ಟ ಮಾತನ್ನು...

ಮುಂದೆ ಓದಿ

ಮಾರನಾಯಕಪಾಳ್ಯ ಬಳಿ ಶೂಟೌಟ್: ರೌಡಿ ರೋಹಿತ್ ಕಾಲಿಗೆ ಗುಂಡಿನೇಟು

ತುಮಕೂರು: ಕುಖ್ಯಾತ ರೌಡಿ ರೋಹಿತ್ ಮೇಲೆ ಪೊಲೀಸರು ತುಮಕೂರು ತಾಲ್ಲೂಕಿನ ಮಾರನಾಯಕಪಾಳ್ಯ ಬಳಿ ಶೂಟೌಟ್ ನಡೆಸಿದ್ದಾರೆ. ತಿಲಕ್ ಪಾರ್ಕ್ ಸಿಪಿಐ ಮುನಿರಾಜು ನೇತೃತ್ವದಲ್ಲಿ ಶೂಟೌಟ್‌ ನಡೆದಿದೆ. ಡಕಾಯಿತಿ ಪ್ರಕರಣದಲ್ಲಿ ರೌಡಿ ರೋಹಿತನನ್ನ...

ಮುಂದೆ ಓದಿ

ಉದ್ಘಾಟನೆಗೆ ಸಜ್ಜಾದ ಯಕ್ಷಗಾನ ಬಯಲು ರಂಗಮಂದಿರ

ಚಿಕ್ಕನಾಯಕನಹಳ್ಳಿ: ನಗರದ ದೇವಾಂಗ ಬೀದಿಯಲ್ಲಿರುವ ಐತಿಹಾಸಿಕ ಆದಿತ್ಯಾದಿ ನವಗ್ರಹ ಕೃಪಾ ಪೋತ ಯಕ್ಷಗಾನ ಬಯಲು ರಂಗಮಂದಿರ ನವೀಕರಣ ಕಾರ್ಯ ಅಂತಿಮ ಹಂತದಲ್ಲಿದ್ದು ಉದ್ಘಾಟನೆಗೆ ಸಜ್ಜಾಗಿದೆ. ನೇಕಾರಿಕೆಯೇ ಕಸುಬು...

ಮುಂದೆ ಓದಿ

ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೈಬರ್ ಸುರಕ್ಷತೆ ತರಬೇತಿ ಶಿಬಿರ

ತುಮಕೂರು: ಸೈಬರ್ ವಿಧಿ ವಿಜ್ಞಾನ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಮಾಹಿತಿ ವಿಜ್ಞಾನ ಮತ್ತು ತಾಂತ್ರಿಕ ವಿಭಾಗ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ತುಮಕೂರು ಇವರ ಆಶ್ರಯದಲ್ಲಿ ಅಖಿಲ...

ಮುಂದೆ ಓದಿ

ಕುಂಚಿಟಿಗ ನಿಗಮ ಮಂಡಳಿಯನ್ನು ಸ್ಥಾಪಿಸಲು ಸಿಎಂಗೆ ಮನವಿ

ಕೊರಟಗೆರೆ: ರಾಜ್ಯದಲ್ಲಿ ಕುಂಚಿಟಿಗ ಸಮುದಾಯ ಸುಮಾರು 17 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಲ್ಲಿದ್ದು, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಎಂದು ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘ ಮತ್ತು ಕುಂಚಿಟಿಗ...

ಮುಂದೆ ಓದಿ

ಶುಭ ಎ. ರವರಿಗೆ ಡಾಕ್ಟರೇಟ್ ಪದವಿ

ತುಮಕೂರು: ಸ್ಟಡೀಸ್ ಆನ್ ಎಲೆಕ್ಟ್ರಿಕಲ್ ಥರ್ಮಲ್ ಅಂಡ್ ಆಪ್ಟಿಕಲ್ ಪ್ರಾಪರ್ಟಿಸ್ ಆಫ್ ನ್ಯಾನೋ ಕಂಪೋಸಿಟ್ಸ್ ಬೇಸ್ಡ್ ಆನ್ ಪಾಲಿ (2-ಎಥ್ಲೈ-2-ಅಕ್ಷಝೋಲಿನ್) ಪಾಲಿ ವಿನೈಯ್ಲ್ ಪೈರೋಲಿಡೋನ್. ಬೈನರಿ ಪಾಲಿಮರ್...

ಮುಂದೆ ಓದಿ

ಯುವಕರಿಬ್ಬರು ಗುಂಡಿಯಲ್ಲಿ ಮುಳುಗಿ ಸಾವು

ಕೊರಟಗೆರೆ: ಸ್ನೇಹಿತರ ಜೊತೆ ಆಟವಾಡುತ್ತ ಈಜಾಡಲು ಅಕ್ಕಿರಾಂಪುರ ಕೆರೆಗೆ ತೆರಳಿದ ಯುವಕರಿಬ್ಬರು ಕೊರಟಗೆರೆ ಪಿಡ್ಲೂö್ಯಡಿ ಇಲಾಖೆಯ ಗುತ್ತಿಗೆದಾರ ಕೆರೆ ಏರಿ ಕಾಮಗಾರಿಗೆ ಪರವಾನಗಿ ಇಲ್ಲದೇ ತೆಗೆದಿರುವ 60...

ಮುಂದೆ ಓದಿ

ಬೆಳ್ಳಾವಿಯ ರುದ್ರನ ಮಠದ ಸ್ವಾಮೀಜಿ ಲಿಂಗೈಕ್ಯ

ತುಮಕೂರು: ತಾಲ್ಲೂಕಿನ ಬೆಳ್ಳಾವಿಯ ಶ್ರೀ ರುದ್ರನ ಮಠದ ಪಟ್ಟಾಧ್ಯಕ್ಷರಾದ ಶ್ರೀ ರುದ್ರಮುನಿ ಶಿವಾಚರ‍್ಯ ಮಹಾಸ್ವಾಮೀಜಿ (61) ಲಿಂಗೈಕ್ಯರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ರುದ್ರಮುನಿ ಶಿವಾಚರ‍್ಯ ಸ್ವಾಮೀಜಿಯವರು ಚಿಕಿತ್ಸೆ...

ಮುಂದೆ ಓದಿ