ತುಮಕೂರು: ನವೆಂಬರ್ 3ರಂದು ನಡೆಯುವ ಶಿರಾ ವಿಧಾನಸಭಾ ಉಪ ಚುನಾವಣೆಯ ಚುನಾವಣಾ ಮತದಾನವನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚುನಾವಣಾ ಮತದಾನ ನ.3 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಡೆಯಲಿದ್ದು, ಪುರುಷರು 1,10,281 ಮಹಿಳೆಯರು 105434, ಇತರೆ 10 ಒಟ್ಟು 215725 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಮತದಾನ ಮಾಡುವ ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುವುದು. ಚುನಾವಣಾ ಮತದಾನಕ್ಕೆ 330 ಮತಗಟ್ಟೆಗಳನ್ನು […]
ತುಮಕೂರು: ಕೇವಲ ಏಳು ತಿಂಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕವನಗಳು, ಇಪ್ಪತ್ತು ಸಣ್ಣ ಕಥೆಗಳು, ಎರಡು ನಾಟಕಗಳು ಹಾಗೂ ಒಂದು ಕಾದಂಬರಿಯನ್ನು ರಚಿಸಿ ಲಂಡನ್ನಿನ ಇಂಟರ್ ನಾಷ್ಯನಲ್...
ತುಮಕೂರು: ಜಿಲ್ಲಾ ಭಾರತ ಸೇವಾದಳ ಕಾರ್ಯಾಲಯದಲ್ಲಿ ಜಿಲ್ಲಾ ಅಧ್ಯಕ್ಷರಾದ ಹೆಚ್ ಸಿ ಹನುಮಂತಯ್ಯನವರು ನಾಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಮುಖ್ಯ ಅತಿಥಿಗಳಾದ ರಾಜ್ಯ...
ತುಮಕೂರು : ನನ್ನ ಪತಿಯ ಅಕಾಲಿಕ ನಿಧನದಿಂದಾಗಿ ನೋವು ತಂದಿದೆ. ಸೆರಗೊಡ್ಡಿ ಬೇಡುತ್ತೇನೆ ನನಗೆ ಮತ ನೀಡಿ ಗೆಲ್ಲಿಸಿ. ಕ್ಷೇತ್ರದ ಅಭಿವೃದ್ಧಿಯನ್ನು ತಾವು ಮಾಡುವುದಾಗಿ ಶಿರಾ ಜೆಡಿಎಸ್...
ತುಮಕೂರು: ದೇಶದ ಯುವಜನರು ದೊಡ್ಡ ಪ್ರಮಾಣದ ಉದ್ಯೋಗದ ಸಮಸ್ಯೆ ಎದುರಿಸುತ್ತಿದ್ದು,ಯುವಜನರು ಯಾವ ಭರವಸೆ ಇಟ್ಟುಕೊಂಡು ಬಿಜೆಪಿಗೆ ಮತ ನೀಡಬೇಕು ಎಂದು ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಪ್ರಶ್ನಿಸಿದ್ದಾರೆ....
ಚಿಕ್ಕನಾಯಕನಹಳ್ಳಿ: ವಾಲ್ಮೀಕಿ ಮೊದಲು ಕಳ್ಳನಾಗಿ ನಂತರ ಪರಿವರ್ತಿತನಾದವನಲ್ಲ, ಅವರು ಹುಟ್ಟಿನಿಂದಲೇ ಸತ್ಯಾ ನ್ವೇಷಣೆ ಮಾಡಿದ ಸಾಧಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಎಂ.ಎಸ್.ರವಿಕುಮಾರ್...
ಶಿರಾ: ತಾಲ್ಲೂಕಿನ ಮದಲೂರು ಕೆರೆಗೆ ನೀರು ಹರಿಸುವ ಭರವಸೆಯ ಜೊತೆಗೆ ಬಿಜೆಪಿ ಹೆಂಡದ ಹೊಳೆಯನ್ನೇ ಹರಿಸಿದೆ. ಉಪಚುನಾವಣೆ ಹಿನ್ನೆಲೆ ಮದಲೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ...
ಶಿರಾ: ಪ್ರಸ್ತುತ ಉಪಚುನಾವಣೆಯಲ್ಲಿ ನಿಷ್ಪಕ್ಷಪಾತವಾದ ಚುನಾವಣೆ ನಡೆಸುವಲ್ಲಿ ಚುನಾವಣಾಧಿಕಾರಿ ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ಪರಮೇಶ್ವರ ನಾಯಕ್ ಆರೋಪಿಸಿದರು. ಇಲ್ಲಿನ ಕೆಪಿಸಿಸಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ಶುಕ್ರವಾರ...
ಸದಾಶಿವ ಆಯೋಗ ಜಾರಿ ಹೇಳಿಕೆ ತುಮಕೂರು : ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಪಕ್ಷ ಬೆಂಬಲಿಸುತ್ತದೆ ಹಾಗೂ ಜಾರಿ ಮಾಡು ತ್ತದೆ ಎಂದು...
ತುಮಕೂರು: ಶಿರಾ ಉಪಕದನ ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೆಸ್ ಅಭಿಮಾನಿಯೊಬ್ಬ ತಲೆಯಲ್ಲಿ ಹಸ್ತದ ಗುರುತನ್ನು ಮೂಡಿಸಿಕೊಂಡ ಎಲ್ಲರ ಚಿತ್ತವನ್ನು ಸೆಳೆಯುವಂತೆ ಮಾಡಿದ್ದನು. ಈತನ ಗುರುತಿಗೆ ಕಾಂಗ್ರೆಸ್ ಮುಖಂಡರು,...