Tuesday, 16th April 2024

ಮರ್ಕಟ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ

ತುಮಕೂರು: ಸಿದ್ದಗಂಗಾ ಮಠದ ವಿದ್ಯಾರ್ಥಿಯಾಗಿದ್ದ ಬದರಿನಾಥ್ ನಾಯಕ ನಟನಾಗಿ ಅಭಿನಯಿಸಿರುವ ಮರ್ಕಟ ಚಲನ ಚಿತ್ರದ ಧ್ವನಿಸುರುಳಿಯನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಬಿಡುಗಡೆ ಮಾಡಿದರು. ನಗರದ ಸಿದ್ದಗಂಗಾ ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮರ್ಕಟ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು, ಶ್ರೀಮಠದ ವಿದ್ಯಾರ್ಥಿಯೊಬ್ಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ಪ್ರತಿಯೊಬ್ಬರಲ್ಲೂ ಕಲೆ ಎಂಬುದು ಇರುತ್ತದೆ. ಆ ಕಲೆಯನ್ನು ಗುರುತಿಸಿ ಹೊರ ತೆಗೆಯಬೇಕು. […]

ಮುಂದೆ ಓದಿ

ಆರೋಗ್ಯ ತಪಾಸಣೆಯಿಂದ ರೋಗಗಳಿಂದ ದೂರವಿರಬಹುದು: ಸಚಿವ ಜೆ.ಸಿ.ಮಾಧುಸ್ವಾಮಿ

ಸಿದ್ದಗಂಗಾ ಆಸ್ಪತ್ರೆವತಿಯಿಂದ ಬೃಹತ್ ಆರೋಗ್ಯ ಶಿಬಿರ ಚಿಕ್ಕನಾಯಕನಹಳ್ಳಿ: ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರುವ ಮುನ್ನವೇ ಎಚ್ಚೆತ್ತುಕೊಂಡು ನಿಯಮಿತ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದರೆ ರೋಗಗಳಿಂದ...

ಮುಂದೆ ಓದಿ

ಚತುಷ್ಪತ ಯೋಜನೆ ಹೆದ್ದಾರಿ ಕಾಮಗಾರಿಗೆ ಸಾರ್ವಜನಿಕರ ಅಸಮಾಧಾನ

ಚಿಕ್ಕನಾಯಕನಹಳ್ಳಿ : ರ್ಟ್ರೋಯ ಹೆದ್ದಾರಿ 150 (ಎ) ಚತುಷ್ಪತ ಯೋಜನೆ ಸಂಬಂಧಿಸಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಎಲ್ಲೆಡೆ ಧೂಳುಮಯ ವಾತಾವರಣದಿಂದ ಸಂಚಾರಕ್ಕೆ ಸಮಸ್ಯೆೆಯಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ...

ಮುಂದೆ ಓದಿ

ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಹಮ್ಮಿಕೊಂಡಿರುವ ಪಾದಯಾತ್ರೆ ಶಿರಾಕ್ಕೆ ಆಗಮನ

ಶಿರಾ : ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಕೂಡಲಸಂಗಮದಿಂದ ಹಮ್ಮಿ ಕೊಂಡಿರುವ ಪಾದಯಾತ್ರೆ ಭಾನುವಾರ ಶಿರಾ ನಗರದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ...

ಮುಂದೆ ಓದಿ

ಚಿನ್ನಹಳ್ಳಿ ಗ್ರಾಪಂ: ಜೆಡಿಎಸ್ ತೆಕ್ಕೆಗೆ

ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿಯ ಚಿನ್ನಹಳ್ಳಿ ಗ್ರಾಪಂಯ ಅಧ್ಯಕ್ಷರಾಗಿ ಸುಂಕದಹಳ್ಳಿ ಗ್ರಾಮ ಎಂ.ಸುಜಾತ ಶಿವರಾಜಕುಮಾರ್ ಹಾಗೂ ಉಪಾಧ್ಯಕ್ಷರಾಗಿ ತಿಮ್ಮಸಂದ್ರ ಗ್ರಾಮದ ಎ.ವಿಜಯ ವಾಸುದೇವಮೂರ್ತಿರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ...

ಮುಂದೆ ಓದಿ

ಕಾರಿಗಾಗಿ ಕೊಲೆ ಮಾಡಿದ್ದ ಕಿರಾತಕ ಅಂದರ್

ಕೊರಟಗೆರೆ: ಅಕ್ಕನ ಮದುವೆ ದಿನ ಮದುಮಗಳನ್ನ ಕಾರಿನಲ್ಲಿ ಕರೆದುಕೊಂಡು ಹೋಗಬೇಕೆಂದುಕೊಂಡ ಸೋದರ ಬಾಡಿಗೆ ಕಾರನ್ನ ಅಪಹರಿಸಲು ಸಂಚು ರೂಪಿಸಿ ಚಾಲಕ ನಿಸಾರ್ ಅಹಮದ್‌ನನ್ನ ಕೊಲೆ ಮಾಡಿ ತಲೆ...

ಮುಂದೆ ಓದಿ

ಕಮಿಷನ್‌ಗೆ ಸಿಮೀತವಾಗಿರುವ ಕನ್ನಡ ಪರ ಸಂಘಟನೆಗಳು: ಕರವೇ ಹರೀಶ್

ತುಮಕೂರು: ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಯ ಹೆಸರಿನಲ್ಲಿ ಹುಟ್ಟಿಕೊಂಡ ಅನೇಕ ಕನ್ನಡಪರ ಸಂಘಟನೆ ಗಳು ಇಂದು ಕಮಿಷನ್ ಸಂಘಟನೆಗಳಾಗಿ ರೂಪಾಂತರಗೊಂಡಿದ್ದು,ಇವುಗಳಿಗೆ ಪರ್ಯಾಯವಾಗಿ ಕರ್ನಾಟಕ ರಕ್ಷಣಾ...

ಮುಂದೆ ಓದಿ

ಮಧುಗಿರಿ: ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು

ಮಧುಗಿರಿ : ತಾಲ್ಲೂಕಿನ 13 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿದ್ದು, 12 ಗ್ರಾಮ ಪಂಚಾಯತಿಗಳು ಕಾಂಗ್ರೇಸ್ ಹಾಗೂ 1 ಸ್ಥಾನ ಜೆಡಿಎಸ್...

ಮುಂದೆ ಓದಿ

ಬೋಮ್ಮಲದೇವಿಪುರ ಗ್ರಾಪಂನ ಅಧ್ಯಕ್ಷೆ ರಾಮಕ್ಕ, ಉಪಾಧ್ಯಕ್ಷೆ ಬಿ.ಆರ್.ಭಾರತಿ ಅವಿರೋಧವಾಗಿ ಆಯ್ಕೆ

ಕೊರಟಗೆರೆ:ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೋಮ್ಮಲದೇವಿಪುರ ಗ್ರಾಪಂ ಕಾಂಗ್ರೇಸ್ ಬೆಂಬಲಿಗರಾದ ಅಧ್ಯಕ್ಷೆಯಾಗಿ ರಾಮಕ್ಕ ಉಪಾಧ್ಯಕ್ಷೆಯಾಗಿ ಬಿ.ಆರ್.ಭಾರತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ತಿಳಿಸಿದರು. ಇದೆ...

ಮುಂದೆ ಓದಿ

ನೇತ್ರದಾನ ಬಹಳ ದೊಡ್ಡದಾದ ಕಾಯಕವಾಗಿದೆ

ತುಮಕೂರು: ಪುರಂದರದಾಸರ ದಿವ್ಯವಾಣಿಯಂತೆ ‘ಮಾನವ ಜನ್ಮ ದೊಡ್ಡದ್ದು ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರ’ ಎಂಬAತೆ ಮನುಷ್ಯ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಂಡು ಈ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಾಗುತ್ತದೆ. ಈ...

ಮುಂದೆ ಓದಿ

error: Content is protected !!