Tuesday, 26th October 2021

ಸಮಸ್ಯೆ ನಿವಾರಿಸಿ ಮಕ್ಕಳನ್ನು ಆರೋಗ್ಯವಂತರನ್ನಾಗಿಸಬೇಕು

ಮಧುಗಿರಿ: ಅಪೌಷ್ಟಿಕತೆಯ ಸಮಸ್ಯೆ ನಿವಾರಿಸಿ ಮಕ್ಕಳನ್ನು ಆರೋಗ್ಯವಂತರನ್ನಾಗಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ್ ಬಾಬು ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ […]

ಮುಂದೆ ಓದಿ

ಪೌರ ಕಾರ್ಮಿಕರ ಹಾಗೂ ಪುರಸಭಾ ಸಿಬ್ಬಂದಿಯ ಶ್ರಮ – ಪುರಸಭೆಗೆ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ

ಮಧುಗಿರಿ : ಪೌರ ಕಾರ್ಮಿಕರ ಹಾಗೂ ಪುರಸಭಾ ಸಿಬ್ಬಂದಿಯ ಶ್ರಮದಿಂದ ಮಧುಗಿರಿ ಪುರಸಭೆ ಕೇಂದ್ರಿಕೃತ ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆಯಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದು ೭೫...

ಮುಂದೆ ಓದಿ

ಮೇಡಿಕಲ್ ಸೀಟ್ ಮತ್ತು ೫೦ ಸಾವಿರ ಚೆಕ್ ನೀಡಿದ ಮಾಜಿ ಡಿಸಿಎಂ

ಪೂರಕ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಟಾಪ್: ಮಾಜಿ ಶಿಕ್ಷಣ ಸಚಿವರಿಂದ ಗ್ರೀಷ್ಮಾಗೆ ಅಭಿನಂದನೆ.. ಕೊರಟಗೆರೆ: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಬಂದಿರುವ ಕೊರಟಗೆರೆ ಪಟ್ಟಣದ...

ಮುಂದೆ ಓದಿ

ಕೊರಟಗೆರೆ ಕ್ಷೇತ್ರದ ೧೦೫ ಕೆರೆಗಳಿಗೆ ಎತ್ತಿನಹೊಳೆ ನೀರು

ವಿಎಸ್‌ಎಸ್‌ಎನ್ ಕಟ್ಟಡ ಉದ್ಘಾಟನೆ: ೩ಕೋಟಿ ೫೦ಲಕ್ಷದ ಕಾಮಗಾರಿಗೆ ಚಾಲನೆ ಕೊರಟಗೆರೆ: ಬಯಲುಸೀಮೆ ಪ್ರದೇಶದ ಜಿಲ್ಲೆಗಳ ರೈತಾಪಿವರ್ಗಕ್ಕೆ ೨೮ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ ಸಹಕಾರಿ ಆಗಿದೆ. ಕೊರಟಗೆರೆ...

ಮುಂದೆ ಓದಿ

ಮನೆಯಲ್ಲಿದ್ದ ಗೃಹಣಿ ನಾಪತ್ತೆ

ಕೊರಟಗೆರೆ: ಜಂಪೇನಹಳ್ಳಿ ಗ್ರಾಮದಲ್ಲಿನ ಬಾಡಿಗೆ ಮನೆಯಲ್ಲಿ ಹನುಮಂತರಾಯನ ಜೊತೆ ವಾಸವಿದ್ದ ಗೃಹಿಣಿ ಪುಪ್ಪ ಎಂಬಾಕೆ ಜೂ.೧೭ರಂದು ಕಾಣೆ ಆಗಿರುವ ಬಗ್ಗೆ ಆಕೆಯ ತಾಯಿ ರಂಗಮ್ಮ ಕೊರಟಗೆರೆ ಪೊಲೀಸ್...

ಮುಂದೆ ಓದಿ

ಗ್ರಾಮಾಂತರದ ಯಾವ ಕೆರೆಗೂ ನೀರು ಬಂದಿಲ್ಲ: ಜೆಸಿಎಂ ವಿರುದ್ದ ಗುಡುಗಿದ ಸುರೇಶ್ ಗೌಡ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಯಾವ ಕೆರೆಗೂ ನೀರು ಬಂದಿಲ್ಲ ಎಂದು ಸಚಿವ ಮಾಧುಸ್ವಾಮಿ ವಿರುದ್ದ ಮಾಜಿ ಶಾಸಕ ಸುರೇಶ್ ಗೌಡ ಕಿಡಿಕಾರಿದರು. ತಾಲೂಕಿನ ಗೂಳೂರು ಗ್ರಾಮದಲ್ಲಿ...

ಮುಂದೆ ಓದಿ

ವಾರದಲ್ಲಿ ಒಂದು ದಿನ ರಜೆ ನೀಡಲು ವೈದ್ಯರ ಮನವಿ

ಮಕೂರು: ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ಒತ್ತಡದಲ್ಲಿ ಕಾರ್ಯನಿರ್ವಹಿಸು ತ್ತಿದ್ದು, ನಿಗದಿಪಡಿಸಿರುವ ಗುರಿಯಂತೆ ವ್ಯಾಕ್ಸಿನೇಷನ್ ನಿಗದಿತ ಅವಧಿಯೊಳಗೆ ಸಾರ್ವಜನಿಕರು ಲಸಿಕೆ...

ಮುಂದೆ ಓದಿ

ಜಿಲ್ಲಾಸ್ಪತ್ರೆಯನ್ನು ಲಂಚದಿಂದ ಮುಕ್ತಗೊಳಿಸಿ

ತುಮಕೂರು: ಕೆ.ಆರ್.ಎಸ್. ಪಕ್ಷದಿಂದ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಲಂಚ ಮುಕ್ತ ಅಭಿಯಾನ ನಡೆಸಿ, ಜಿಲ್ಲಾಸ್ಪತ್ರೆಯನ್ನು ಲಂಚದಿಂದ ಮುಕ್ತ ಗೊಳಿಸಿ ಎಂದು ಆಗ್ರಹಿಸಿದರು. ಪಕ್ಷದ ಅಭಿಯಾನದ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕಂಡುಬಂದ...

ಮುಂದೆ ಓದಿ

ಅಮೃತ ಯೋಜನೆಗೆ 38 ಗ್ರಾಮ ಪಂಚಾಯಿತಿ ಆಯ್ಕೆ

ತಲಾ 3 ಕೋಟಿ ಅನುದಾನ ಅಮೃತದಿಂದ ಹೈಟೆಕ್ ಆಗಲಿವೆ ಹಳ್ಳಿಗಳು ವಿಶೇಷ ವರದಿ: ರಂಗನಾಥ ಕೆ.ಮರಡಿ ತುಮಕೂರು: ಅಮೃತ ಯೋಜನೆಗೆ ಜಿಲ್ಲೆಯ 10 ತಾಲೂಕುಗಳಿಂದ 38 ಗ್ರಾಮ ಪಂಚಾಯಿತಿಗಳು...

ಮುಂದೆ ಓದಿ

ಎಲೆಕ್ಟ್ರಿಕಲ್ ಆಟೋ ತುಮಕೂರಿನಲ್ಲಿ ಲಭ್ಯ

ತುಮಕೂರು: ನಗರದಲ್ಲಿ ಪ್ರಪ್ರಥಮ ಬಾರಿಗೆ ವಿಯಾ ಮೋಟಾರ್ಸ್ ವತಿಯಿಂದ ಆಪೆ ಎಲೆಕ್ಟ್ರಿಕಲ್ ಪ್ಯಾಸೆಂಜರ್ ಮತ್ತು ಗೂಡ್ಸ್ ಆಟೋ ಶೋರೂಂ ಪ್ರಾರಂಭೋತ್ಸವವನ್ನು ಅ.12 ರಂದು ಸಂಜೆ 6 ಗಂಟೆಗೆ...

ಮುಂದೆ ಓದಿ