Wednesday, 1st February 2023

ಅವಾಚ್ಯವಾಗಿ ನಿಂದಿಸಿ ಮೊಟ್ಟೆ ಎಸೆತ: ಮುಸ್ಲಿಂ ಯುವಕರ ಬಂಧನ

ಶಿರಸಿ: ಉತ್ತರಕನ್ನಡದ ಭಟ್ಕಳದಲ್ಲಿ ಸಾರ್ವಜನಿಕರನ್ನು ಅವಾಚ್ಯವಾಗಿ ನಿಂದಿಸಿ ಅಪ್ರಾಪ್ತ ಮುಸ್ಲಿಂ ಯುವಕರು ಮೊಟ್ಟೆ ಎಸೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಭಟ್ಕಳದ ಬಂದರು ಪ್ರದೇಶದ ನಿವಾಸಿಗಳಾದ ಸುಮಾರು 17 ವರ್ಷ ಪ್ರಾಯದ 6 ಮಂದಿ ಯುವಕರಿಂದ ಕೃತ್ಯ ನಡೆದಿದೆ ಎನ್ನಲಾಗಿದೆ. ಮೂರು ಪ್ರತ್ಯೇಕ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದು ಯುವಕರಿಂದ ಈ ಕೃತ್ಯ ನಡೆದಿದ್ದು, ಭಟ್ಕಳ ಪುರವರ್ಗದ ಮಂಜುನಾಥ್ (29) ಹಾಗೂ ಹನುಮಾನ್ ನಗರದ ಕೃಷ್ಣ (50) ಎಂಬವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಕೃತ್ಯ ಎಸಗಿ ಪರಾರಿಯಾಗುತ್ತಿದ್ದ […]

ಮುಂದೆ ಓದಿ

ಮೀನು ಮಾರುಕಟ್ಟೆ ಮಲಿನ: ಪುರಸಭೆ ವಿರುದ್ದ ಮೀನುಗಾರರ ಆಕ್ರೋಶ

ಶಿರಸಿ: ಉತ್ತರಕನ್ನಡದ ಮೀನು ಮಾರುಕಟ್ಟೆ ಮುಂಭಾಗ ದುಷ್ಕರ್ಮಿಗಳು ಮೀನು ಹಾಗೂ ಕೋಳಿ ತ್ಯಾಜ್ಯವನ್ನು ತಂದು ಹಾಕಿದ್ದಾರೆ. ಇದನ್ನು ಕಂಡು ರೊಚ್ಚಿಗೆದ್ದ ಮೀನುಗಾರರು ಭಟ್ಕಳದ ಹಳೇ ಬಸ್ ಸ್ಟ್ಯಾಂಡ್ ಮೀನು ಮಾರುಕಟ್ಟೆಯ ಮುಂಭಾಗ...

ಮುಂದೆ ಓದಿ

ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ: ತನಿಖೆಗೂ ಸಹಕರಿಸದ ತಹಸೀಲ್ದಾರ್

ಶಿರಸಿ: ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಸರ್ಕಾರಿ ನೌಕರಿ ಗಳಿಸಿರುವ ಆರೋಪದ ಹಿನ್ನಲೆಯಲ್ಲಿ ಸಿಆರ್‌ಇ ಸೆಲ್ ಅಧಿಕಾರಿಗಳು ತಹಸೀಲ್ದಾರ್ ವಿರುದ್ದ ತನಿಖೆಗೆ ಆಗಮಿಸಿದರು. ಉತ್ತರ ಕನ್ನಡ...

ಮುಂದೆ ಓದಿ

ಫಾಲ್ಸ್ ನಲ್ಲಿ ಮುಳುಗಿ ವ್ಯಕ್ತಿ ಸಾವು

ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮುರೇಗಾರ ಫಾಲ್ಸ್ ನಲ್ಲಿ ಈಜುತ್ತಿರುವಾಗ ಮುಳುಗಿ ವ್ಯಕ್ತಿ ಮೃತಪಟ್ಟಿದ್ದಾನೆ. ತುಮಕೂರು ಮೂಲದ ವ್ಯಕ್ತಿ ನವೀನ ಕುಮಾರ್ (35) ಮೃತ ದುರ್ದೈವಿ. ಆರ್ ಎಸ್...

ಮುಂದೆ ಓದಿ

ಬೇಲೆಕೇರಿಯಲ್ಲಿ ಅದಿರು ಪ್ರಕರಣ: ಮೂವರಿಗೆ ಜೆಎಂಎಫ್ಸಿ ನ್ಯಾಯಾಲಯದಿಂದ ಜಾಮೀನು

ಅಂಕೋಲಾ : 2009ರಲ್ಲಿ ತಾಲೂಕಿನ ಬೇಲೆಕೇರಿಯಲ್ಲಿ ಅದಿರು ಪ್ರಕರಣದ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆನಂದ್ ಸಿಂಗ್,...

ಮುಂದೆ ಓದಿ

ಶ್ರೀ ಮಾರಿಕಾಂಬಾ ಜಾತ್ರೆ ಯೋಜನೆಗಳಿಗೆ ಶಿರಸಿ ನಗರಸಭೆಯಿಂದ ಚಾಲನೆ

ಶಿರಸಿ : ಶ್ರೀ ಮಾರಿಕಾಂಬಾ ಜಾತ್ರೆ ೨೦೨೨ ಕ್ಕೆ ಅಗತ್ಯವಿರುವ ಪೂರ್ವ ಭಾವಿ ಕ್ರಮಗಳನ್ನು ಶಿರಸಿ ನಗರಸಭೆ ಯಿಂದ ಕೈಗೊಳ್ಳಲಾಗಿದ್ದು, ಹೊಸದಾಗಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರದ...

ಮುಂದೆ ಓದಿ

ಅಗ್ನಿ ಅವಘಡ, ಕಟ್ಟಡದಿಂದ ಜಿಗಿದ ಮಹಿಳೆಯರು

ಶಿರಸಿ: ನಗರದ ನಟರಾಜ ರಸ್ತೆಯಲ್ಲಿನ ಅಂಗಡಿಗಳಿಗೆ ಗುರುವಾರ ಬೆಳಗಿನ ಜಾವ ಬೆಂಕಿ ತಗುಲಿದ್ದು, ಈ ವೇಳೆ ಮಾಳಿಗೆಯ ಮೇಲಿನ ಮನೆಯಲ್ಲಿದ್ದ ಯುವತಿ ಕಟ್ಟಡದಿಂದ ಜಿಗಿದು ಜೀವ ಉಳಿಸಿಕೊಂಡ ಘಟನೆ...

ಮುಂದೆ ಓದಿ

ಫೆ. 26ರಂದು ಕಾನಸೂರಿನಲ್ಲಿ ಯಕ್ಷದಶ ಕಾರ್ಯಕ್ರಮ

ಶಿರಸಿ: ಉಪೇಂದ್ರ ಪೈ ಸೇವಾ ಟ್ರಸ್ಠ ಹಾಗೂ ಸೇವಾರತ್ನ ಮಾಹಿತಿ ಕೇಂದ್ರ ಕಾನಸೂರು ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷದಶ ಕಾರ್ಯಕ್ರಮವು ಕಾನಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ...

ಮುಂದೆ ಓದಿ

ಪರೇಶ್ ಮೇಸ್ತಾ ಸಾವಿನ ಪ್ರಕರಣ: ಇನ್ನೆರಡು ತಿಂಗಳಲ್ಲಿ ಅಂತಿಮ ವರದಿ ಸಲ್ಲಿಕೆ

ಶಿರಸಿ/ ಹೊನ್ನಾವರ: ನಾಲ್ಕು ವರ್ಷಗಳ ಸುದೀರ್ಘ ತನಿಖೆ ನಂತರ ಪರೇಶ್ ಮೇಸ್ತಾ ಸಾವಿನ ಪ್ರಕರಣದ ಅಂತಿಮ ವರದಿ ಸಿದ್ದವಾಗಿದ್ದು ಇನ್ನೆರೆಡು ತಿಂಗಳಲ್ಲಿ ಹೊನ್ನಾವರದ ನ್ಯಾಯಾಲಯಕ್ಕೆ ಸಿಬಿಐ ಚನೈ...

ಮುಂದೆ ಓದಿ

ಗುಲಾಬಿ ಹೂವು ನೀಡಿ ಆಂದೋಲನ

ಶಿರಸಿ : ತಂಬಾಕು ನಿಯಂತ್ರಣ ಜಾಗೃತಿ ಕಾರ್ಯಕ್ರಮದ ಹಿನ್ನಲೆಯಲ್ಲಿ ನಗರದ‌ ವಿವಿಧ ತಂಬಾಕು ಮಾರಾಟ ಅಂಗಡಿಗಳಿಗೆ ಗುಲಾಬಿ ಹೂವು ನೀಡಿ ಆಂದೋಲನ ನಡೆಸಲಾಯಿತು. ತಂಬಾಕನ್ನು ಚಿಕ್ಕ ಮಕ್ಕಳಿಗೆ...

ಮುಂದೆ ಓದಿ

error: Content is protected !!