Friday, 19th April 2024

ಶಿರಸಿ‌ ತಾಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ನಿಗದಿ

ಶಿರಸಿ : ತಾಲೂಕಿನ ೩೨ ಗ್ರಾಮ ಪಂಚಾಯತಗಳ ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಶನಿವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಘೋಷಿಸಲಾಯಿತು. ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಧಿಕಾರಿ ಕೆ.ಹರೀಶಕುಮಾರ ಅಧ್ಯಕ್ಷತೆಯಲ್ಲಿ ನಡೆದ ಮೀಸಲಾತಿ ಪ್ರಕಟಣೆ ಸಭೆಯಲ್ಲಿ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಒಟ್ಟೂ ೩೨ ಸ್ಥಾನದಲ್ಲಿ ೧೯ ಸಾಮಾನ್ಯ, ೯ ಹಿಂದುಳಿದ ಅ ವರ್ಗಕ್ಕೆ, ೨ ಪರಿಶಿಷ್ಟ ಜಾತಿ ಹಾಗೂ ೨ ಬ ವರ್ಗಕ್ಕೆ ಮೀಸಲು ಇಡಲಾಗಿದೆ. ತಾಲೂಕಿನ ಮೇಲಿನ ಓಣಿಕೇರಿ – ಹಿಂದುಳಿದ (ಅ), […]

ಮುಂದೆ ಓದಿ

ರೋಟರಿ ಆಲೆಮನೆ ಉತ್ಸವಕ್ಕೆ ಚಾಲನೆ

ಶಿರಸಿ : ಇಲ್ಲಿನ ವಿದ್ಯಾನಗರ ರುದ್ರಭೂಮಿಯ ಅಭಿವೃದ್ಧಿ ಸಹಾಯಾರ್ಥವಾಗಿ ರೋಟರಿ, ಇನ್ನರ್ ವ್ಹೀಲ್ ಕ್ಲಬ್ ಹಾಗೂ ಐ.ಎಮ್.ಎ. ಶಿರಸಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ರೋಟರಿ ಆಲೆಮನೆ ಉತ್ಸವಕ್ಕೆ ಶುಕ್ರವಾರ...

ಮುಂದೆ ಓದಿ

ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡುವವರಿಗೆ ಖಾತೆ ನೀಡಿದ್ದಾರೆ: ಸಚಿವ ಶಿವರಾಮ ಹೆಬ್ಬಾರ್

ಶಿರಸಿ : ಸಚಿವ ಸಂಪುಟ ವಿಸ್ತರಣೆ ನಿರಂತರ ಪ್ರಕ್ರಿಯೆಯಾಗಿದ್ದು, ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡುವವರಿಗೆ ಮುಖ್ಯಮಂತ್ರಿ ಖಾತೆ ನೀಡಿದ್ದಾರೆ ಎಂದು ಕಾರ್ಮಿಕ...

ಮುಂದೆ ಓದಿ

ಒಂದೇ ದಿನ ಬರೋಬ್ಬರಿ 263‌ ಪ್ರಕರಣ ದಾಖಲು: 1,38,900 ರೂ. ದಂಡ ಸಂಗ್ರಹ

ಶಿರಸಿ : ಶಿರಸಿ ಉಪ ವಿಭಾಗದ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಟ್ರಾಫಿಕ್ ಅಭಿಯಾನದ ಮೂಲಕ ಮೋಟಾರ್ ವಾಹನ ಕಾಯಿದೆ...

ಮುಂದೆ ಓದಿ

ಶಿರಸಿಯ ವಾದಿರಾಜ ಮಠ, ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಎಡಿಜಿಪಿ ಭಾಸ್ಕರ ರಾವ್

ಶಿರಸಿ : ಕರ್ನಾಟಕ ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ ರಾವ್ ಶಿರಸಿಯ ಪ್ರಸಿದ್ಧ ವಾದಿರಾಜ ಮಠ ಹಾಗೂ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ...

ಮುಂದೆ ಓದಿ

ಮಕ್ಕಳ ಸ್ಕೇಟಿಂಗ್‌ ರ‍್ಯಾಲಿಗೆ ಡಿಎಸ್ಪಿ ಚಾಲನೆ

ಶಿರಸಿ: ಸಂಚಾರಿ ನಿಯಮ ಪಾಲನೆ ಹಾಗು ಜಾಗೃತಿ ಅರಿವು ಮೂಡಿಸಲು ಶಿರಸಿ ಪೊಲೀಸ್ ಹಾಗೂ ಅದೈತ್ ಸ್ಕೇಟಿಂಗ್ ಕ್ಲಬ್ ಶಿರಸಿ ಯಲ್ಲಿ ಕ್ಲಬ್ ನ ಮಕ್ಕಳು ಸ್ಕೇಟಿಂಗ್‌...

ಮುಂದೆ ಓದಿ

ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ 1,86,200 ರೂ. ದಂಡ ವಸೂಲಿ

ಶಿರಸಿ : ಅಪಘಾತಗಳ ಪ್ರಮಾಣ ತಗ್ಗಿಸಲು ಹಾಗೂ ಮೋಟಾರ್ ವಾಹನ ಕಾಯ್ದೆಯ ಬಗ್ಗೆ ಜನರಿಗೆ ತಿಳಿಸಲು‌ ಹೆಲ್ಮೆಟ್ ಹಾಕದೇ ಓಡಾಡುವ ಬೈಕ್ ಸವಾರರಿಗೆ ಶಿರಸಿ ಉಪ ವಿಭಾಗದ...

ಮುಂದೆ ಓದಿ

ಶಿರಸಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಕಠಿಣ ನಿಯಮ ರೂಪಿಸಲು ನಿರ್ಧಾರ

ಶಿರಸಿ : ಬೆಳೆಯುತ್ತಿರುವ ಶಿರಸಿ ನಗರದಲ್ಲಿ ಟ್ರಾಫಿಕ್ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ ಅದನ್ನು ತಡೆಗಟ್ಟಲು ಅಗತ್ಯವಿರುವ ಕಠಿಣ ನಿಯಮಗಳನ್ನು ರೂಪಿಸಲು ಪೊಲೀಸ್ ಇಲಾಖೆ ಮತ್ತು ಶಿರಸಿ ನಗರಸಭೆ...

ಮುಂದೆ ಓದಿ

ನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಜ.15 ರಿಂದ ಚಾಲನೆ

ಶಿರಸಿ : ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ – ನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಶಿರಸಿಯಲ್ಲಿ ಜ.15 ರಿಂದ ಚಾಲನೆ ದೊರಕಲಿದ್ದು, ಇಲ್ಲಿನ ಯೋಗ ಮಂದಿರದಲ್ಲಿ ಸಾಯಂಕಾಲ...

ಮುಂದೆ ಓದಿ

ಜನಸೇವಕ ಸಮಾವೇಶ ಮುಂದೂಡಿಕೆ

ಶಿರಸಿ: ಕೇಂದ್ರ ಆಯುಷ್ ಸಚಿವರಾದ ಶ್ರೀ ಶ್ರೀಪಾದ ನಾಯ್ಕ ಅವರ ಧರ್ಮಪತ್ನಿ ಶ್ರೀಮತಿ ವಿಜಯಾ ಶ್ರೀಪಾದ ನಾಯ್ಕ ಅವರು ಅಂಕೋಲಾದ ಹತ್ತಿರ ರಸ್ತೆ ಅಪಘಾತದಲ್ಲಿ ನಿಧನರಾದರು. ಹೀಗಾಗಿ,...

ಮುಂದೆ ಓದಿ

error: Content is protected !!