Friday, 31st March 2023

ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಎಸ್‌ಪಿಗೆ ಮನವಿ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತಿಚೀಗೆ ಅರಣ್ಯವಾಸಿಗಳ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ದಿಶೆಯಲ್ಲಿ ಅರಣ್ಯ ಸಿಬ್ಬಂದಿಯ ಕರ್ತವ್ಯಚ್ಯುತಿ ಮತ್ತು ಕಾನೂನು ಬಾಹಿರ ಕೃತ್ಯದ ಬಗ್ಗೆ ಟೀಕೆಗೆ ಕಾರಣವಾಗಿ ವ್ಯಾಪಕವಾಗಿ ಚರ್ಚೆಗೆ ಆಸ್ಪದವಾಗಿದೆೆ. ಈ ದಿಶೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಒತ್ತಾಯಿಸಿದಾಗಲೂ ಅರಣ್ಯ ಸಿಬ್ಬಂದಿಗಳು ಪದೇಪದೇ ಕಾನೂನು ಬಾಹಿರ ಕೃತ್ಯ ಮುಂದುವರೆ ಸಿರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಿಗೆ ಅರಣ್ಯ ಸಿಬ್ಬಂದಿ ಕಾನೂನು ಮತ್ತು ಕರ್ತವ್ಯಚ್ಯುತಿ ಗಮನಕ್ಕೆ ತರಲು ಮನವಿ ನೀಡಲಾಗುತ್ತಿದೆ ಎಂದು […]

ಮುಂದೆ ಓದಿ

ಸೋಂದೆ ಕುಟುಂಬಸ್ಥರಿಗೆ ಧೈರ್ಯ ತುಂಬಿ, ಸಾಂತ್ವನ ಹೇಳಿದ ಸಚಿವ ಹೆಬ್ಬಾರ್

ಶಿರಸಿ : ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಅವರು ಇತ್ತೀಚೆಗೆ ಮೃತರಾದ ಜಿಲ್ಲೆಯ ಸಹಕಾರಿ ಧುರೀಣ ಡಾ. ವಿ.ಎಸ್.ಸೋಂದೆ ಅವರ ಶಿರಸಿ ನಿವಾಸಕ್ಕೆ...

ಮುಂದೆ ಓದಿ

ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಕನಸುಗಾರ ವಿ.ಎಸ್.ಸೋಂದೆ ನಿಧನ

ಉತ್ತರ ಕನ್ನಡ: ಹಿರಿಯ ಸಾಮಾಜಿಕ ಮುಂದಾಳು, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಕನಸುಗಾರ ಡಾ.ವೈಕುಂಠರಾವ್ ಸದಾಶಿವರಾವ್ ಸೋಂದೆ ( ವಿ.ಎಸ್.ಸೋಂದೆ) ನಿಧನರಾಗಿ ದ್ದಾರೆ. ಅವರು 1930ರಂದು ಜನಿಸಿದ್ದರು....

ಮುಂದೆ ಓದಿ

ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್: ಇಬ್ಬರ ಬಂಧನ

ಶಿರಸಿ: ಶಿರಸಿ ನಗರದ ಮರಾಠಿಕೊಪ್ಪ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಐಪಿಎಲ್ ಕ್ರೀಕೆಟ್ ಬೆಟ್ಟಿಂಗ್ ಆಡು ತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ...

ಮುಂದೆ ಓದಿ

ಅಪ್ರಾಪ್ತ ಮಕ್ಕಳಿಗೆ ಫೆವಿಕಲ್ ಮಾರಾಟ: ಹಾರ್ಡವೇರ್ ಶಾಪ್ ಮಾಲಿಕ ವಶಕ್ಕೆ

ಶಿರಸಿ:  ನಗರದಲ್ಲಿ ಅಪ್ರಾಪ್ತ ಮಕ್ಕಳಿಗೆ ಫೆವಿಕಲ್ ( SR Gum)ಮಾರಾಟ ಮಾಡುತ್ತಿದ್ದ ಕಿಮಾನೆಕರ್ ಸ್ಟೋರ್ಸ ಹಾರ್ಡವೇರ್ ಶಾಪ್ ನ ಮಾಲಿಕರಾದ ರಾಜೇಂದ್ರ ಅನಂತ ಕಾಮತ್ ಸಿ.ಪಿ.ಬಜಾರ ಇತನನ್ನು...

ಮುಂದೆ ಓದಿ

ಎಪಿಎಂಸಿ ಕಾಯ್ದೆಗೆ ವಿರೋಧ: ಹಳಿಯಾಳದಲ್ಲಿ ಸಂಪೂರ್ಣ ಬಂದ್

ಶಿರಸಿ: ಕೃಷಿ ಎಪಿಎಂಸಿ ಕಾಯ್ದೆ ವಿರೋಧಿಸಿ ಹಳಿಯಾಳದಲ್ಲಿ ವರ್ತಕರು, ರೈತ ಸಂಘಟನೆ, ಲಾರಿ ಚಾಲಕರು ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಸಂಪೂರ್ಣ ಬಂದ್‌’ಗೆ ಕರೆ ನೀಡಿದ್ದವು. APMC...

ಮುಂದೆ ಓದಿ

ಭಾರೀ ಮಳೆ : ಬಾಳೆ ಗಿಡಗಳು ನಾಶ

ಶಿರಸಿ : ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗಾಳಿಯ ಪರಿಣಾಮ ತಾಲೂಕಿನ ಬನವಾಸಿಯ ವದ್ದಲ ಗ್ರಾಮದಲ್ಲಿ ೧೫ ಎಕರೆಗೂ ಅಧಿಕ ಬಾಳೆ ಗಿಡಗಳು ನಾಶವಾಗಿದ್ದು,...

ಮುಂದೆ ಓದಿ

ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ

ಶಿರಸಿ : ಶಿರಸಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಗುರವಾರ ೫ ಜನರಿಗೆ ಸೋಂಕು ತಗುಲಿದೆ. ಇದರಿಂದ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ೧೯೭ ಕ್ಕೆ ಏರಿಕೆಯಾಗಿದ್ದು,...

ಮುಂದೆ ಓದಿ

ಅನೈತಿಕ ಸಂಬಂಧ : ಜೋಡಿ ಕೊಲೆ

ವಿಶ್ವವಾಣಿ ಸುದ್ದಿಮನೆ ವಿಜಯಪುರ : ಅನೈತಿಕ ಸಂಬಂಧದ ಹಿನ್ನಲೆ ಜೋಡಿ ಕಲೆಯಾದ ಘಟನೆ ಜಿಲ್ಲೆಯ ಅಲಿಯಾಬಾದ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಅಲಿಯಾಬಾದ...

ಮುಂದೆ ಓದಿ

ಮಹಿಳೆಗೆ ಮರಣಾ ನಂತರದಲ್ಲಿ ಕೊವಿಡ್ ದೃಢ

ಶಿರಸಿ : ಹುಬ್ಬಳ್ಳಿಯ ಕಿಮ್ಸ ನಲ್ಲಿ ಮೃತರಾದ ತಾಲೂಕಿನ ಮಹಿಳೆಯೊಬ್ಬರಿಗೆ ಮರಣಾ ನಂತರದಲ್ಲಿ ಕೊವಿಡ್ ೧೯ ದೃಢಪಟ್ಟಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಸಮೀಪದ ಸಂಬಂಧಿಕರನ್ನು ಕ್ವಾರಂಟೈನ್ ಮಾಡಿ,...

ಮುಂದೆ ಓದಿ

error: Content is protected !!