Monday, 30th January 2023

ದೇವಸ್ಥಾನಗಳಿಗೆ ನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪನಾ ಸಮಿತಿ ರಚಿಸುವುದನ್ನು ಕೈಬಿಡಿ – ಶ್ರೀ ಸ್ವರ್ಣವಲ್ಲೀಶ್ರೀ

ಶಿರಸಿ: ಶ್ರೀ ಸ್ವರ್ಣವಲ್ಲೀಲ್ಲಿ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇದ್ರ ಸರಸ್ವತೀ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ಪ್ರತಿನಿಧಿಗಳ ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ಮಂಗಳವಾರ ನಡೆಯಿತು. ಕೆಲವು ದೇವಾಲಯಗಳಿಗೆ ಮುಜರಾಯಿ ಇಲಾಖೆಯಿಂದ ದೇವಾಲಯಗಳ ಆಡಳಿತವನ್ನು ವಹಿಸಿಕೊಳ್ಳುವ ಕುರಿತು ಹಾಗೂ ವ್ಯವಸ್ಥಾಪನಾ ಸಮಿತಿ ರಚಿಸುವ ಕುರಿತು ನೊಟೀಸ್ ಜಾರಿಯಾಗಿರುತ್ತದೆ. ಇಂಥ ನೋಟೀಸ್ ರಾಜ್ಯಾದ್ಯಂತ ಜಾರಿಯಾಗದೇ ಕೆಲವೇ ಕೆಲವು ದೇವಾಲಯಗಳಿಗೆ ತಲುಪುತ್ತಿರುವುದರಿಂದ ಸಂಘಟಿತ ಪ್ರತಿಭಟನೆ ಕಾಣುತ್ತಿಲ್ಲ. ಈ ಪರಿಸ್ಥಿತಿಯಿಂದ ಆತಂಕಗೊAಡ ಹಿಂದೂ ಧಾರ್ಮಿಕ ದೇವಾಲಯಗಳ […]

ಮುಂದೆ ಓದಿ

ನೆಡುತೋಪು ಕಾಮಗಾರಿಯಲ್ಲಿ ಯಂತ್ರ ಬಳಕೆ ಬೇಡ.

ಜೀವವೈವಿಧ್ಯ ಮಂಡಳಿ ಅಧ್ಯಕ್ಷರ ಸೂಚನೆ. ಶಿರಸಿ: ಗೇರು ಅಭಿವೃದ್ಧಿ ನಿಗಮದವರು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗೇರು ನೆಡುತೋಪು ನಿರ್ಮಿಸಲು ೨೦ ವರ್ಷ ಹಿಂದೇ ಅರಣ್ಯ ಇಲಾಖೆ ಸಾವಿರಾರು...

ಮುಂದೆ ಓದಿ

ವಿಧಾನಪರಿಷತಗೆ ಶಾಂತಾರಾಂ ಬುಡ್ನಾ ಸಿದ್ದಿ ನಾಮ ನಿರ್ದೇಶನ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದಲ್ಲಿ ಶಾಂತರಾಮ್ ಸಿದ್ದಿ ಅತ್ಯಂತ ಸತಳ ಸಜ್ಜನಿಕೆಯ ನಾಯಕ. 55 ವರ್ಷ ವಯಸ್ಸನ್ನು ಅರ್ಥಪೂರ್ಣವಾಗಿ ಕಳೆದ ಶಾಂತರಾಮ್ ಸಿದ್ದಿಯವರು ಯಲ್ಲಾಪುರ...

ಮುಂದೆ ಓದಿ

ಶಿರಸಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆ

ಶಿರಸಿ : ಶಿರಸಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಸೋಮವಾರ 23 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಸೋಂಕಿತರ ಸಂಖ್ಯೆ 113 ಕ್ಕೆ ಏರಿದ್ದು,...

ಮುಂದೆ ಓದಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾಗೆ ಮೂರನೇ ಬಲಿ

ಶಿರಸಿ: ಜಿಲ್ಲೆಯಲ್ಲಿ ಕೊರೋನಾಕ್ಕೆ ಮೂರನೇ ಸಾವಾಗಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರವಾರದ ಸೋಂಕಿತ ವೃದ್ಧೆ ಸಾವನ್ನಪ್ಪಿದ್ದಾರೆ. 71...

ಮುಂದೆ ಓದಿ

ಶಿರಸಿಯಲ್ಲಿ ಸ್ವಯಂ ಪ್ರೇರಿತ ಬಂದ್

ಶಿರಸಿ : ಶಿರಸಿಯಲ್ಲಿ ಕರೋನಾ ರೋಗ ಅಟ್ಟಹಾಸ ಮೆರೆದಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ವ್ಯಾಪಾರಸ್ಥರು ಜಾಗೃತರಾಗಿದ್ದು, ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳು, ಸಹಕಾರಿ...

ಮುಂದೆ ಓದಿ

ಶಿರಸಿ: ಕೊವಿಡ್ ನಿಂದ ಮೊದಲ ಸಾವು

ಶಿರಸಿ : ಕೊರೊನಾ ಮಹಾಮಾರಿಯಿಂದ ಶಿರಸಿ ಮೊದಲ ಸಾವು ಕಂಡಿದ್ದು, ಸೋಮವಾರ ಮುಂಜಾನೆ ದೃಢವಾಗಿದ್ದ ತಾಲೂಕಿನ ಬಾಳಗಾರಿನ‌ ವ್ಯಕ್ತಿ ಕೊವಿಡ್ ನಿಂದ ಕಾರವಾರದಲ್ಲಿ ಮೃತಪಟ್ಟಿದ್ದಾರೆ. ೪೨ ವರ್ಷದ...

ಮುಂದೆ ಓದಿ

ಉತ್ತರ‌ ಕನ್ನಡಕ್ಕೆ ಮುಂದುವರಿದ ಕಂಟಕ

ಶಿರಸಿ : ಉತ್ತರಕನ್ನಡ ಜಿಲ್ಲೆಯಲ್ಲೂ ಡೆಡ್ಲಿ ಕೊರೋನಾ ತನ್ನ ಅಟ್ಟಹಾಸವನ್ನು ಮುಂದಿವರೆಸಿದಿದೆ. ಒಂದು ಮಧ್ಯಾಹ್ನ ಹೊರಬರಲಿರುವ ಹೆಲ್ತ್ ಬುಲೆಟಿನ್ ನಲ್ಲಿ ಶಿರಸಿಯ 09 ಮಂದಿಗೆ ಪಾಸಿಟಿವ್ ಇರುವ...

ಮುಂದೆ ಓದಿ

ಭಟ್ಕಳದಲ್ಲಿ ಆರಕ್ಕೇರಿದ ಕರೋನಾ ಪೀಡಿತರು.

ಶಿರಸಿ: ಭಟ್ಕಳ ತಾಲೂಕಿನಲ್ಲಿ ಮತ್ತೆ ಮೂವರಿಗೆ ಸೋಂಕು ದೃಡಪಟ್ಟಿದ್ದು ಆ ಮೂಲಕ ಭಟ್ಕಳ ಪಟ್ಟಣವೊಂದರಲ್ಲೇ ಕೊರೋನಾ ದೃಢಪಟ್ಟವರ ಸಂಖ್ಯೆ ಆರಕ್ಕೆ ಏರಿದಂತಾಗಿದೆ. ದುಬೈನಿಂದ ವಾಪಸ್ಸಾಗಿದ್ದ ಇವರಿಗೆ ಜ್ವರದ...

ಮುಂದೆ ಓದಿ

ಅನರ್ಹರಿಂದಲೇ ನಾನು ಸಿಎಂ

ರಮೇಶ್ ಜಾರಕಿಹೊಳಿ ಗೆಲುವು ಸಾಧಿಸಿದರೆ ಮಾತ್ರ ನನಗೆ ನೆಮ್ಮದಿ: ಬಿ.ಎಸ್.ಯಡಿಯೂರಪ್ಪ ವಿಶ್ವವಾಣಿ ಸುದ್ದಿಮನೆ ಗೋಕಾಕ ಲಿಂಗಾಯತ ಸಮುದಾಯದ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಸಹಕಾರ ನೀಡಿರುವ ರಮೇಶ್...

ಮುಂದೆ ಓದಿ

error: Content is protected !!