Thursday, 11th August 2022

ರಮೇಶ್ ಜಾರಕಿಹೊಳಿ ಸೂಪರ್ ಹೀರೊ

ಗೋಕಾಕ: ಭ್ರಷ್ಟ ಜೆಡಿಎಸ್-ಕಾಂಗ್ರೆೆಸ್ ಮೈತ್ರಿಿ ಸರಕಾರವನ್ನು ಕೆಡವಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ನಡುವಿನ ಸೂಪರ್ ಹೀರೊ ಎಂದು ಗೋಕಾಕ ಕ್ಷೇತ್ರ ಉಪಚುನಾವಣೆ ಉಸ್ತುವಾರಿ ಎ.ಎಸ್.ಪಾಟೀಲ ನಡಹಳ್ಳಿಿ ಹೇಳಿದರು. ‘ಬಿಜೆಪಿ ಹಾಗೂ ಕಾಂಗ್ರೆೆಸ್ ಕಾರ್ಯಕರ್ತರ ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಿಯಾಗಲು ಜಾರಕಿಹೊಳಿ ಸಹೋದರರು ಬಹು ಮುಖ್ಯ ಪಾತ್ರವಹಿಸಿದ್ದಾರೆ. ಬಿಜೆಪಿ ಸರಕಾರ ರಚನೆಗೆ 2008ರಲ್ಲಿ ಬಾಲಚಂದ್ರ ಜಾರಕಿಹೊಳಿ ಕಾರಣವಾಗಿದ್ದರು. 2019ರಲ್ಲಿ ರಮೇಶ್ ಬಹು ದೊಡ್ಡ ಪಾತ್ರ ವಹಿಸಿದ್ದಾರೆ. ಇಡೀ ರಾಜ್ಯದ ಜನರು ಇಲ್ಲಿನ ಚುನಾವಣೆಯನ್ನು ಕುತೂಹಲದಿಂದ […]

ಮುಂದೆ ಓದಿ

ಸಂದರ್ಶನ

ವಿನುತಾ ಹೆಗಡೆ ಕಾನಗೋಡು ಶಿರಸಿ ಮೊದಲ ಬಾರಿಗೆ ಯಲ್ಲಾಾಪುರ ಕ್ಷೇತ್ರದ ಚುನಾವಣೆಗೆ ಕಾಂಗ್ರೆೆಸ್ ಜಿಲ್ಲಾಾಧ್ಯಕ್ಷ ಭೀಮಣ್ಣ ನಾಯ್ಕ ಸ್ಪರ್ಧಿಸಿದ್ದು, ಕಾಂಗ್ರೆೆಸ್‌ನಿಂದ ಯಲ್ಲಾಪುರ ಕ್ಷೇತ್ರಕ್ಕೆೆ ಹೊಸ ಮುಖ ನೀಡಿದೆ....

ಮುಂದೆ ಓದಿ

ಡಿಕೆಶಿ ತಂಡವೇ ಮೈತ್ರಿ ಸರಕಾರ ಪತನಕ್ಕೆ ಕಾರಣ

ಬೆಳಗಾವಿ: ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಹಾಗೂ ಅವರ ತಂಡದಿಂದ ಮೈತ್ರಿಿ ಸರಕಾರ ಪತನವಾಯ್ತು ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಅಥಣಿಯಿಂದಲೇ...

ಮುಂದೆ ಓದಿ

ರಮೇಶ್ ರಾಜ್ಯಕ್ಕೆ ಹೀರೋ; ನಮ್ಮ ಮುಂದೆ ಬಿಗ್ ಝೀರೋ

ಬೆಳಗಾವಿ: ರಮೇಶ್ ಜಾರಕಿಹೊಳಿ ರಾಜ್ಯಕ್ಕೆೆ, ಮಾಧ್ಯಮಗಳಿಗೆ ಹೀರೋ ಇರಬಹುದು. ಆದರೆ ನಮ್ಮ ಮುಂದೆ ಆತ ಬಿಗ್ ಝೀರೋ ಎಂದು ಶಾಸಕ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ...

ಮುಂದೆ ಓದಿ

ಮಹಾರಾಷ್ಟ್ರ ಮಾದರಿ ಬೆಳೆ ಪರಿಹಾರ ನಿರ್ಧಾರಕ್ಕೆ

ಅಥಣಿಯ ದರೂರದಲ್ಲಿ ನಡೆದ ಪರಿಹಾರ ವಿತರಣೆ-ಅಹವಾಲು ಸ್ವೀಕಾರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂತ್ರಸ್ತರ ಅಹವಾಲನ್ನು ಸ್ವೀಕರಿಸಿದರು. ರೈತರು ಒಪ್ಪಿದರೆ ಶಾಶ್ವತ ಸ್ಥಳಾಂತರಕ್ಕೆ ಸರಕಾರ ಸಿದ್ಧ ಎನ್‌ಡಿಆರ್‌ಎಫ್ ಮಾರ್ಗಸೂಚಿ...

ಮುಂದೆ ಓದಿ