Wednesday, 24th April 2024

ದೊಡ್ಡ ಕೆರೆಗೆ ಉರುಳಿದ ಬಸ್ಸು​,17 ಜನರ ಸಾವು, 35 ಮಂದಿಗೆ ಗಾಯ

ಢಾಕಾ: ನೈಋತ್ಯ ಬಾಂಗ್ಲಾದೇಶದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದೊಡ್ಡ ಕೆರೆಗೆ ಉರುಳಿದೆ. ಮೂವರು ಮಕ್ಕಳು ಸೇರಿದಂತೆ ಕನಿಷ್ಠ 17 ಜನರು ಸಾವನ್ನಪ್ಪಿ, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 60ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್​, ಭಂ ಡಾರಿಯಾ ಉಪಜಿಲ್ಲೆಯಿಂದ ನೈಋತ್ಯ ವಿಭಾಗೀಯ ಕೇಂದ್ರ ಕಚೇರಿಯ ಬಾರಿಶಾಲ್‌ಗೆ ತೆರಳುತ್ತಿದ್ದಾಗ ಝಳಕತಿ ಜಿಲ್ಲೆ ಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿರೋಜ್‌ಪುರದ ಭಂಡಾರಿಯಾದಿಂದ ಹೊರಟ ಬಸ್​ 10:00 ಗಂಟೆ ಸುಮಾರಿಗೆ ಬಾರಿಶಾಲ್-ಖುಲ್ನಾ […]

ಮುಂದೆ ಓದಿ

ಹಿಂದೂ ದೇಗುಲ ಧ್ವಂಸ: ಓರ್ವ ಬಂಧನ

ಢಾಕಾ: ಬಾಂಗ್ಲಾದೇಶದ ಬ್ರಾಹ್ಮಣ ಬಾರಿಯಾ ಜಿಲ್ಲೆಯಲ್ಲಿ ಹಿಂದೂ ದೇಗುಲವನ್ನು ಧ್ವಂಸ ಗೊಳಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಖಲೀಲ್ ಮಿಯಾ(36) ಎಂದು ಗುರುತಿಸಲಾಗಿದೆ. ನಿಯಾಮತ್‍ಪುರ ಗ್ರಾಮ ದಲ್ಲಿರುವ...

ಮುಂದೆ ಓದಿ

ಚಾರ್ಲಿ ಚಾಪ್ಲಿನ್​ ಪುತ್ರಿ, ನಟಿ ಜೋಸೆಫೀನ್​ ವಿಧಿವಶ

ವಾಷಿಂಗ್ಟನ್: ಕಾಮಿಡಿ ಜಗತ್ತಿನ ಲೆಜೆಂಡ್​ ಚಾರ್ಲಿ ಚಾಪ್ಲಿನ್ ಪುತ್ರಿ ಹಾಗೂ ನಟಿ ಜೋಸೆ ಫೀನ್ (74) ಪ್ಯಾರಿಸ್‌ನಲ್ಲಿ ನಿಧನ ಹೊಂದಿದ್ದಾರೆ. ಜೋಸೆಫೀನ್, ಪಿಯರ್ ಪಾವೊಲೊ ಪಸೊಲಿನಿಯ, ದಿ ಕ್ಯಾಂಟರ್ಬರಿ...

ಮುಂದೆ ಓದಿ

ಬೇಬಿ ಪೌಡರ್‌ನಿಂದ ಕ್ಯಾನ್ಸರ್: ವ್ಯಕ್ತಿಗೆ 18.8 ಮಿಲಿಯನ್ ಡಾಲರ್ ನೀಡಲು ಆದೇಶ

ಕ್ಯಾಲಿಫೋರ್ನಿಯಾ: ಜಾನ್ಸನ್ ಮತ್ತು ಜಾನ್ಸನ್(Johnson & Johnson) ಬೇಬಿ ಪೌಡರ್‌ ನಿಂದ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಹೇಳಿದ ಕ್ಯಾಲಿಫೋರ್ನಿಯಾದ ವ್ಯಕ್ತಿಗೆ 18.8 ಮಿಲಿಯನ್ ಡಾಲರ್ ಪಾವತಿಸಬೇಕು ಎಂದು ಯುಎಸ್‌...

ಮುಂದೆ ಓದಿ

ಅಫ್ಘಾನಿಸ್ತಾನದಲ್ಲಿ ಬ್ಯೂಟಿ ಪಾರ್ಲರ್ ಗಳ ನಿಷೇಧ: ಪ್ರತಿಭಟನೆ

ಕಾಬೂಲ್: ಅಫ್ಘಾನಿಸ್ತಾನ (Afghanistan) ದಲ್ಲಿ ನೂರಾರು ಮಹಿಳೆಯರು ಬುಧವಾರ ಬ್ಯೂಟಿ ಪಾರ್ಲರ್(BeautyParlour) ಗಳ ನಿಷೇಧವನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ತಾಲಿಬಾನ್ ರಾಷ್ಟ್ರವ್ಯಾಪಿ ಬ್ಯೂಟಿ ಪಾರ್ಲರ್ ಮುಚ್ಚಲು ಆದೇಶಿಸಿದ...

ಮುಂದೆ ಓದಿ

ಸರ್ಕಾರಿ ಅಧಿಕಾರಿಗಳು Apple ಫೋನ್ ಬಳಸದಂತೆ ರಷ್ಯಾ ನಿರ್ಬಂಧ

ಮಾಸ್ಕೋ: ದೇಶದಲ್ಲಿನ ಸರ್ಕಾರಿ ಅಧಿಕಾರಿಗಳು ಐಫೋನ್​ಗಳನ್ನು ಬಳಸದಂತೆ ರಷ್ಯಾ ಸರ್ಕಾರ ನಿರ್ಬಂಧ ಹೇರಿದೆ. ಐಫೋನ್​ಗಳ ಮೂಲಕ ಅಮೆರಿಕ ರಷ್ಯಾದ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬ ಭೀತಿಯಿಂದ ರಷ್ಯಾ...

ಮುಂದೆ ಓದಿ

ಮೆಲ್ಬರ್ನ್‌‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಖಲಿಸ್ತಾನಿಗಳಿಂದ ಹಲ್ಲೆ

ಮೆಲ್ಬರ್ನ್: ಖಲಿಸ್ತಾನಿಗಳ ಉಪಟಳ ದಿನೇ ದಿನೇ ಹೆಚ್ಚುತ್ತಿದ್ದು, ಶುಕ್ರವಾರ ಆಸ್ಪ್ರೇಲಿ ಯಾದ ಮೆಲ್ಬರ್ನ್ನನಲ್ಲಿ ಭಾರತೀಯ ವಿದ್ಯಾರ್ಥಿಗೆ ೪ ರಿಂದ ೫ ಖಲಿಸ್ತಾನಿಗಳು ಹಲ್ಲೆ ನಡೆಸಿದ್ದಾರೆ. ವಿದ್ಯಾಭ್ಯಾಸದ ಜೊತೆ...

ಮುಂದೆ ಓದಿ

ಮೌಂಟ್ ಎವರೆಸ್ಟ್​ ಬಳಿ ಹೆಲಿಕಾಪ್ಟರ್ ಪತನ: ಅನಗತ್ಯ ಹಾರಾಟ ನಿಷೇಧ

ನೇಪಾಳ: ಮೌಂಟ್ ಎವರೆಸ್ಟ್​ ಬಳಿ ಹೆಲಿಕಾಪ್ಟರ್ ಪತನ 6 ಮಂದಿ ಮೃತಪಟ್ಟ ಬಳಿಕ ನೇಪಾಳ ಸರ್ಕಾರ ಕೆಲವು ನಿರ್ಬಂಧ ಗಳನ್ನು ವಿಧಿಸಿದೆ. ಅನಗತ್ಯ ವಿಮಾನಗಳ ಹಾರಾಟವನ್ನು 2...

ಮುಂದೆ ಓದಿ

ಕ್ರೀಡಾ ಪೆವಿಲಿಯನ್‌ನಲ್ಲಿ ಹಿಂದೂ ದೇವಾಲಯ ಯೋಜನೆಗೆ ಅನುಮೋದನೆ

ಲಂಡನ್: ಪಾಳುಬಿದ್ದ ಕ್ರೀಡಾ ಪೆವಿಲಿಯನ್‌ನಲ್ಲಿ ಕೊಠಡಿಗಳನ್ನು ಹಿಂದೂ ದೇವಾ ಲಯವನ್ನಾಗಿ ಪರಿವರ್ತಿಸುವ ಯೋಜನೆಗೆ ಮಧ್ಯ ದಕ್ಷಿಣ ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿರುವ ಸಿಟಿ ಕೌನ್ಸಿಲ್​ ಅನುಮೋದನೆ ನೀಡಿದೆ. ದೇವಾಲಯದ ನಿರ್ಮಾಣಕ್ಕೆ...

ಮುಂದೆ ಓದಿ

ವಿದೇಶಿ ಪ್ರವಾಸಿಗರ ಸಾಗಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆ: ಆರು ಸಾವು

ನೇಪಾಳ: ಮೌಂಟ್ ಎವರೆಸ್ಟ್ ಪ್ರದೇಶದಿಂದ ವಿದೇಶಿ ಪ್ರವಾಸಿಗರನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್ ಮಂಗಳವಾರ ನಾಪತ್ತೆ ಯಾಗಿದ್ದು, ಈ ಪ್ರಕರಣ ಸಂಬಂಧ ನಾಪತ್ತೆ ಯಾಗಿದ್ದ ವಿಮಾನ ಪತನಗೊಂಡಿದ್ದು, ಐವರು ಮೆಕ್ಸಿಕನ್ನರು...

ಮುಂದೆ ಓದಿ

error: Content is protected !!