Thursday, 25th April 2024

ಫಿಜಿಯಲ್ಲಿ 6.3 ತೀವ್ರತೆಯ ಭೂಕಂಪ

ಸುವಾ (ಫಿಜಿ): ಫಿಜಿಯಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಫಿಜಿ ದಕ್ಷಿಣ ಪೆಸಿಫಿಕ್‌ನಲ್ಲಿರುವ ಒಂದು ದೇಶ. ಇದು 300 ಕ್ಕೂ ಹೆಚ್ಚು ದ್ವೀಪಗಳ ಸಮೂಹವಾಗಿದೆ. ಫಿಜಿಯಲ್ಲಿ ಮಂಗಳವಾರ ಬೆಳಗ್ಗೆ ಭೂಮಿಯಿಂದ 569 ಕಿಮೀ ಆಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಒಂದು ವಾರದಲ್ಲಿ ಇದು ಎರಡನೇ ಭೂಕಂಪವಾಗಿದೆ. ಗುರುವಾರ, ಫಿಜಿಯಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಮುಂದೆ ಓದಿ

ಕಿಂಬೆ: 5.0 ತೀವ್ರತೆಯ ಭೂಕಂಪ

ಕಿಂಬೆ (ಪಾಪುವಾ ನ್ಯೂಗಿನಿಯಾ): ಪಪುವಾ ನ್ಯೂಗಿನಿಯಾದ ಕಿಂಬೆಯಿಂದ 118 ಕಿಮೀ ಆಗ್ನೇಯದಲ್ಲಿ ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಕಿಂಬೆ ಪಪುವಾ ನ್ಯೂ ಗಿನಿಯಾದಲ್ಲಿ ವೆಸ್ಟ್...

ಮುಂದೆ ಓದಿ

ಸುಡಾನ್‌ ಕಾಳಗ: 1,800 ಮಂದಿಗೆ ಗಾಯ

ಖಾರ್ಟೌಮ್ (ಸುಡಾನ್): ಸುಡಾನ್‌ನ ಮಿಲಿಟರಿ ಮತ್ತು ದೇಶದ ಪ್ರಮುಖ ಅರೆಸೇನಾ ಪಡೆಗಳ ನಡುವಿನ ಕಾಳಗದಲ್ಲಿ ಇಲ್ಲಿಯ ವರೆಗೂ ಸುಮಾರು 180 ನಾಗರಿಕರು ಮತ್ತು 1,800 ಕ್ಕೂ ಹೆಚ್ಚು...

ಮುಂದೆ ಓದಿ

ಅಫ್ಸಿನ್‌ನಲ್ಲಿ 4.0 ತೀವ್ರತೆಯ ಭೂಕಂಪ

ಅಫ್ಸಿನ್ (ಟರ್ಕಿ): ಟರ್ಕಿಯ ಅಫ್ಸಿನ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ಟರ್ಕಿಯ ಅಫ್ಸಿನ್‌ನಲ್ಲಿ ಸೋಮವಾರ ಭೂಮಿಯಿಂದ 10 ಕಿಮೀ ಆಳದಲ್ಲಿ 4.0 ತೀವ್ರತೆಯ ಭೂಕಂಪ...

ಮುಂದೆ ಓದಿ

11,000 ಬಳಕೆದಾರರಿಗೆ ನೆಟ್‌ಫ್ಲಿಕ್ಸ್ ಡೌನ್‌

ಯುಎಸ್: ನೆಟ್‌ಫ್ಲಿಕ್ಸ್ ಇಂಕ್. ಔಟಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ 11,000 ಕ್ಕೂ ಹೆಚ್ಚು ಬಳಕೆದಾರರಿಗೆ ಡೌನ್‌ ಆಗಿದೆ ಎಂದು ತಿಳಿಸಿದೆ. ಬಳಕೆದಾರರು ಸೇರಿದಂತೆ ಹಲವಾರು...

ಮುಂದೆ ಓದಿ

ಸುಡಾನ್​ನ ಹಿಂಸಾಚಾರ: ಭಾರತೀಯ ಸೇರಿ 56 ಜನ ಸಾವು

ಖಾರ್ಟೂಮ್ (ಸುಡಾನ್): ಸುಡಾನ್ ರಾಜಧಾನಿ ಖಾರ್ಟೂನ್​​ನಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಕನಿಷ್ಠ 56 ಜನ ಮೃತಪಟ್ಟಿದ್ದಾರೆ ಮತ್ತು 600 ಜನ ಗಾಯಗೊಂಡಿದ್ದಾರೆ. ಭೀಕರ ಘರ್ಷಣೆಯು ಎರಡನೇ ದಿನಕ್ಕೆ...

ಮುಂದೆ ಓದಿ

ದುಬೈನಲ್ಲಿ ವಸತಿ ಕಟ್ಟಡದಲ್ಲಿ ಬೆಂಕಿ: ಭಾರತೀಯ ಸೇರಿ ನಾಲ್ವರ ಸಾವು

ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್): ಶ್ರೀಮಂತ ಗಲ್ಫ್ ಎಮಿರೇಟ್‌ನಲ್ಲಿ ದುಬೈನಲ್ಲಿ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಭಾರತೀಯರು ಸೇರಿ 16 ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು...

ಮುಂದೆ ಓದಿ

ಸ್ಕೂಬ್ ಡೈವಿಂಗ್: ಮಂಗಳೂರಿನ ಯುವ ಉದ್ಯಮಿ ದುರ್ಮರಣ

ಥಾಯ್ಲೆಂಡ್‌: ಥಾಯ್ಲೆಂಡ್‌ನಲ್ಲಿ ಸ್ಕೂಬ್ ಡೈವಿಂಗ್ ಮಾಡುತ್ತಿದ್ದ ವೇಳೆ ಮಂಗಳೂರಿನ ಯುವ ಉದ್ಯಮಿ ದುರ್ಮರಣಗೊಂಡ ಘಟನೆ ಬೆಳಕಿಗೆ ಬಂದಿದೆ. ಮಂಗಳೂರಿನ ಗೋರಿಗುಡ್ಡೆ ನಿವಾಸಿ ಒಶಿನ್ ಪರೈರಾ ಮತಪಟ್ಟ ಯುವ...

ಮುಂದೆ ಓದಿ

ಗೂಗಲ್‌’ನಲ್ಲಿ ಮತ್ತಷ್ಟು ಉದ್ಯೋಗಿಗಳ ವಜಾ: ಪಿಚೈ ಸುಳಿವು

ವಾಷಿಂಗ್ಟನ್‌: ಗೂಗಲ್‌’ನಲ್ಲಿ ಮತ್ತಷ್ಟು ಉದ್ಯೋಗಿಳನ್ನು ವಜಾಗೊಳಿಸುವ ಬಗ್ಗೆ ಸಿಇಒ ಸುಂದರ್ ಪಿಚೈ ಸುಳಿವು ನೀಡಿದ್ದಾರೆ ಎಂದು ವರದಿಯಾಗಿದೆ. ಜನವರಿಯಲ್ಲಿ ತನ್ನ ಒಟ್ಟು 12,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಕಂಪನಿ...

ಮುಂದೆ ಓದಿ

ರಷ್ಯಾದ ಮೌಂಟ್ ಶಿವೆಲುಚ್ ಜ್ವಾಲಾಮುಖಿ ಸ್ಫೋಟ

ರಷ್ಯಾ: ದೂರದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ರಷ್ಯಾದ ಮೌಂಟ್ ಶಿವೆಲುಚ್ ಜ್ವಾಲಾಮುಖಿ ಮಂಗಳವಾರ ಸ್ಫೋಟ ಗೊಂಡಿದೆ. ಜ್ವಾಲಾಮುಖಿಯ ಸ್ಫೋಟದಿಂದ ಅದರ ಬೂದಿಯು 10 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಆವರಿಸಿಕೊಂಡಿದೆ. ಇದು...

ಮುಂದೆ ಓದಿ

error: Content is protected !!