Wednesday, 24th April 2024

ಪೆಪ್ಸಿಕೊದಿಂದಲೂ ನೂರಾರು ಉದ್ಯೋಗಿಗಳ ವಜಾ..!

ನ್ಯೂಯಾರ್ಕ್: ಕಂಪನಿಯ ಗಾತ್ರವನ್ನು ಕಿರಿದುಗೊಳಿಸುವುದಕ್ಕಾಗಿ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಗೊಳಿಸುವುದಾಗಿ ತಿಂಡಿ ಮತ್ತು ಪಾನೀಯ ತಯಾರಿಕಾ ಕಂಪನಿ ಪೆಪ್ಸಿಕೊ ತಿಳಿಸಿದೆ. ಪ್ರಧಾನ ಕಚೇರಿ ಚಿಕಾಗೊ ಮತ್ತು ನ್ಯೂಯಾರ್ಕ್, ಟೆಕ್ಸಾಸ್​ನ ಕಚೇರಿಗಳಿಂದಲೂ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಕಂಪನಿ ತಿಳಿಸಿದೆ. ಕಂಪನಿಯ ಗಾತ್ರವನ್ನು ಸಣ್ಣ ಮಾಡಿ ದಕ್ಷತೆ ಹೆಚ್ಚಿಸುವ ಸಲುವಾಗಿ ವಜಾಕ್ಕೆ ಮುಂದಾ ಗಿರುವ ಬಗ್ಗೆ ಪೆಪ್ಸಿಕೊ ತನ್ನ ಉದ್ಯೋಗಿ ಗಳಿಗೆ ಕಳುಹಿಸಿರುವ ಪತ್ರದ ಪ್ರತಿ ದೊರೆತಿದೆ ಎಂದು ವರದಿ ಮಾಡಿದೆ. ತಿಂಡಿ ತಯಾರಿ ಮತ್ತು ಮಾರಾಟ ಘಟಕ ಕ್ಕಿಂತಲೂ […]

ಮುಂದೆ ಓದಿ

ವಿಕೃತಕಾಮಿ ಇಸ್ಸೆ ಸಗಾವಾ ನಿಧನ

ಜಪಾನ್‌: ಡಚ್ ವಿದ್ಯಾರ್ಥಿ ಕೊಂದು, ಅತ್ಯಾಚಾರ ಎಸಗಿ, ದೇಹದ ಭಾಗಗಳನ್ನು ತಿಂದಿದ್ದ ಜಪಾನಿನ ನರಭಕ್ಷಕ, ವಿಕೃತಕಾಮಿ ಇಸ್ಸೆ ಸಗಾವಾ (73) ಇಹಲೋಕ ತ್ಯಜಿಸಿದ್ದಾನೆ. ಪಾತಕಿಗಳ ಲೋಕದಲ್ಲಿ ಸಗಾವನಿಗೆ ಬಹಳಷ್ಟು...

ಮುಂದೆ ಓದಿ

24 ಭಾರತೀಯ ಮೀನುಗಾರರ ಬಂಧನ

ಕೊಲಂಬೊ: ಶ್ರೀಲಂಕಾದ ನೌಕಾಪಡೆಯು 24 ಭಾರತೀಯ ಮೀನುಗಾರರನ್ನು ಬಂಧಿಸಿದೆ ಮತ್ತು ಅವರ ಐದು ಟ್ರಾಲರ್ಗಳನ್ನು ವಶಪಡಿಸಿಕೊಂಡಿದೆ ಎಂದು ಮಂಗಳವಾರ ಹೇಳಿಕೆ ತಿಳಿಸಿದೆ. ನೌಕಾಪಡೆ ಮತ್ತು ಶ್ರೀಲಂಕಾ ಕೋಸ್ಟ್...

ಮುಂದೆ ಓದಿ

ಪಿಕಪ್ ವಾಹನ ಡಿಕ್ಕಿ: ಭಾರತೀಯ ವಿದ್ಯಾರ್ಥಿ ಸಾವು

ಕೆನಡಾ: ಸೈಕಲ್ ನಲ್ಲಿ ರಸ್ತೆ ದಾಡುತ್ತಿದ್ದ ವೇಳೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಭಾರತೀಯ ವಿದ್ಯಾರ್ಥಿ  ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನು ಕಾರ್ತಿಕ್ ಸೈನಿ...

ಮುಂದೆ ಓದಿ

ಬೆಲಾರಸ್ ವಿದೇಶಾಂಗ ಸಚಿವ ವ್ಲಾಡಿಮಿರ್ ಮಕಿ ನಿಧನ

ಮಿನ್ಸ್ಕ್ (ಬೆಲಾರಸ್): ಬೆಲಾರಸ್ ವಿದೇಶಾಂಗ ಸಚಿವ ವ್ಲಾಡಿಮಿರ್ ಮಕಿ(64)ಹಠಾತ್‌ ನಿಧನರಾದರು. ವ್ಲಾಡಿಮಿರ್ ಮಕಿ ಅವರ ನಿಧನಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ. ಬೆಲಾರಸ್‌ನ ಅಧ್ಯಕ್ಷರು, ವಿದೇಶಾಂಗ ಸಚಿವ ವ್ಲಾಡಿಮಿರ್ ಮಕಿ...

ಮುಂದೆ ಓದಿ

ಪಾಕಿಸ್ತಾನ ನೂತನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಆಯ್ಕೆ

ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಅವರನ್ನು ನೂತನ ಸೇನಾ ಮುಖ್ಯಸ್ಥರನ್ನಾಗಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಗುರುವಾರ ಆಯ್ಕೆ ಮಾಡಿದ್ದಾರೆ. ಪ್ರಸ್ತುತ...

ಮುಂದೆ ಓದಿ

ವಾಲ್ಮಾರ್ಟ್’ನಲ್ಲಿ ಶೂಟ್‌ಔಟ್‌: ಶೂಟರ್‌ ಶವವಾಗಿ ಪತ್ತೆ

ನ್ಯೂಯಾರ್ಕ್‌: ಅಮೆರಿಕದ ವರ್ಜಿನಿಯಾದ ಚೆಸಾಪೀಕ್ ನಲ್ಲಿರುವ ವಾಲ್ಮಾರ್ಟ್ ಅಂಗಡಿ ಯೊಂದರಲ್ಲಿ ನಡೆದ ಶೂಟ್‌ಔಟ್‌ನಲ್ಲಿ ಹಲವಾರು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವರ್ಜೀನಿಯಾದ ಚೆಸಾಪೀಕ್ ನಲ್ಲಿರುವ ವಾಲ್ ಮಾರ್ಟ್...

ಮುಂದೆ ಓದಿ

ಇಂಡೋನೇಷ್ಯಾದಲ್ಲಿ ಭೂಕಂಪ: ಮೃತರ ಸಂಖ್ಯೆ 252ಕ್ಕೆ ಏರಿಕೆ

ಜಾವಾ : ಇಂಡೋನೇಷ್ಯಾದಲ್ಲಿ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 252ಕ್ಕೆ ಏರಿದೆ. ಪಶ್ಚಿಮ ಜಾವಾದ ಸಿಯಾಂಜೂರ್ ಸ್ಥಳೀಯ ಆಡಳಿತವು ಇನ್ಸ್ಟಾಗ್ರಾಮ್ ಪೋಸ್ಟ್’ನಲ್ಲಿ ಮೃತರ ಸಂಖ್ಯೆಯನ್ನ ಘೋಷಿಸಿದೆ. ಭೂಕಂಪದಲ್ಲಿ 31...

ಮುಂದೆ ಓದಿ

ಪಶ್ಚಿಮ ಜಾವಾ ದ್ವೀಪದಲ್ಲಿ ಭೂಕಂಪ

ಜಕಾರ್ತ: ಇಂಡೋನೇಷ್ಯಾದ ಪಶ್ಚಿಮ ಜಾವಾ ದ್ವೀಪದಲ್ಲಿ ಸೋಮವಾರ ಭಾರಿ ಭೂಕಂಪ ಸಂಭವಿಸಿದೆ. ಸಾಸಿಯಾಜೂರ್ ಪ್ರದೇಶದಲ್ಲಿ 49 ಸೆಕೆಂಡು ಭೂಮಿ ಕಂಪಿಸಿದ್ದು, ಕನಿಷ್ಠ 44 ಜನರು ಮೃತಪಟ್ಟಿದ್ದಾರೆ. ಸುಮಾರು 300...

ಮುಂದೆ ಓದಿ

ನಕ್ಷಾಪ್ರವೀಣೆ ಮೇರಿ ಥಾರ್ಪ್’ಗೆ ಡೂಡಲ್​ ಗೌರವ

ಅಮೆರಿಕ: ಕಾಂಟಿನೆಂಟಲ್​ ಡ್ರಿಫ್ಟ್​ ಥಿಯರಿಗಳನ್ನು ಸಾಬೀತುಪಡಿಸುವಲ್ಲಿ ಭೂವಿಜ್ಞಾನಿ ಮತ್ತು ಸಮುದ್ರಶಾಸ್ತ್ರದ ಕಾರ್ಟೋ ಗ್ರಾಫರ್ ಮೇರಿ ಥಾರ್ಪ್​ ಪಾತ್ರ ಮಹತ್ವದ್ದು. ಈ ಪ್ರಯುಕ್ತ ಗೂಗಲ್​ ಡೂಡಲ್​ ಮೂಲಕ ಇವರ...

ಮುಂದೆ ಓದಿ

error: Content is protected !!