Thursday, 28th March 2024

ಬಲೂಚಿಸ್ತಾನ್ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶರ ಗುಂಡಿಕ್ಕಿ ಹತ್ಯೆ

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಮಸೀದಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಖರಾನ್ ಪ್ರದೇಶದ ಮಸೀದಿ ಹೊರಗೆ ʻಮುಹಮ್ಮದ್ ನೂರ್ ಮೆಸ್ಕಂಜೈʼ ಮೇಲೆ ದಾಳಿಕೋರರು ಗುಂಡು ಹಾರಿಸಿದ್ದಾರೆ, ಗಂಭೀರವಾಗಿ ಗಾಯಗೊಂಡ ಅವ ರನ್ನು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಮಾಜಿ ಮುಖ್ಯ ನ್ಯಾಯಾ ಧೀಶರು ಮೃತ ಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾಗಿ ಪೊಲೀಸ್ ವರಿಷ್ಠಾಧಿ ಕಾರಿ ಆಸಿಫ್ ಹಲೀಮ್ ತಿಳಿಸಿದ್ದಾರೆ. ಬಲೂಚಿಸ್ತಾನ್ ಮುಖ್ಯಮಂತ್ರಿ ಮೀರ್ ಅಬ್ದುಲ್ ಖುಡೂಸ್ ಬಿಜೆಂಜೊ ನ್ಯಾಯಾಧೀಶರ ಸಾವಿಗೆ ಸಂತಾಪ ಸೂಚಿಸಿದರು. […]

ಮುಂದೆ ಓದಿ

ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ:11 ಬಾರಿ ಇರಿದು ಹತ್ಯೆ

ಸಿಡ್ನಿ: ಭಾರತ ಮೂಲದ ವಿದ್ಯಾರ್ಥಿಯೊಬ್ಬರ ಮೇಲೆ ಆಸ್ಟ್ರೇಲಿಯಾದಲ್ಲಿ ಅ.6ರಂದು ದಾಳಿ ನಡೆಸಲಾಗಿದ್ದು, ಚಾಕುವಿನಿಂದ 11 ಬಾರಿ ಇರಿದು ಹತ್ಯೆಗೆ ಯತ್ನಿಸಲಾಗಿದೆ. ವಿದ್ಯಾರ್ಥಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಹಲ್ಲೆಗೊಳಗಾದ...

ಮುಂದೆ ಓದಿ

ರಾಷ್ಟ್ರೀಯ ಗ್ರಿಡ್ ವೈಫಲ್ಯ: ಕತ್ತಲೆಯಲ್ಲಿ ಬಾಂಗ್ಲಾ ಜನತೆ

ಢಾಕಾ: ಬಾಂಗ್ಲಾದೇಶದಲ್ಲಿ ಸುಮಾರು 140 ಮಿಲಿಯನ್ ಜನರು ಮಂಗಳವಾರ ಮಧ್ಯಾಹ್ನ ವಿದ್ಯುತ್ ಇಲ್ಲದೆ ಬಳಲು ತ್ತಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರೀಯ ಗ್ರಿಡ್ ವೈಫಲ್ಯ ದಿಂದಾಗಿ ದೇಶದ ಪ್ರಮುಖ...

ಮುಂದೆ ಓದಿ

ಕೆನಡಾ: ಭಗವದ್ಗೀತೆ ಪಾರ್ಕ್‌ ಧ್ವಂಸ

ಟೊರಾಂಟೊ: ಕೆನಡಾದ ಬ್ರಾಂಪ್ಟನ್‌ ನಗರದಲ್ಲಿ ಇತ್ತೀಚೆಗಷ್ಟೇ ನಿರ್ಮಿಸಿ, ಲೋಕಾರ್ಪಣೆಗೊಳಿಸಲಾಗಿದ್ದ ಭಗವದ್ಗೀತೆ ಪಾರ್ಕ್‌ ಅನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ನಗರದ ಮೇಯರ್‌ ಪ್ಯಾಟ್ರಿಕ್‌ ಬ್ರೌನ್‌ ಅವರು ಟ್ವಿಟರ್‌ನಲ್ಲಿ ಈ...

ಮುಂದೆ ಓದಿ

ಟೊರೊಂಟೋದಲ್ಲಿ ದೇವಸ್ಥಾನ ಧ್ವಂಸ ಪ್ರಕರಣ: ತನಿಖೆಗೆ ಮೇಯರ್ ಆದೇಶ

ಟೊರೊಂಟೊ: ಕೆನಡಾದ ಟೊರೊಂಟೋದಲ್ಲಿ ಧ್ವಂಸಗೊಳಿಸಲಾಗಿದ್ದ ಉದ್ಯಾನವನದ ಸ್ವಾಮಿನಾರಾಯಣ ದೇವಸ್ಥಾನ ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ಮೇಯರ್ ಪ್ಯಾಟ್ರಿಕ್ ಬ್ರೌನ್ ಹೇಳಿದ್ದಾರೆ. ಇತ್ತೀಚೆಗೆ ಅನಾವರಣಗೊಂಡ ಶ್ರೀ ಭಗವದ್ಗೀತಾ ಪಾರ್ಕ್...

ಮುಂದೆ ಓದಿ

ಫುಟ್ಬಾಲ್‌ ಪಂದ್ಯದ ನಂತರ ಹಿಂಸಾಚಾರ: ಕಾಲ್ತುಳಿತಕ್ಕೆ 129 ಮಂದಿ ಸಾವು

ಇಂಡೋನೇಷ್ಯಾ: ಫುಟ್ಬಾಲ್‌ ಪಂದ್ಯದ ನಂತರ ಹಿಂಸಾಚಾರ ಭುಗಿಲೆದ್ದು ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಘಟನೆಯಲ್ಲಿ ಕಾಲ್ತುಳಿತಕ್ಕೆ ಸಿಕ್ಕು 129 ಜನರು ಮೃತಪಟ್ಟು 180 ಜನರು ಗಾಯಗೊಂಡಿ...

ಮುಂದೆ ಓದಿ

ಚೀನಾ ರೆಸ್ಟೋರೆಂಟ್’ನಲ್ಲಿ ಅಗ್ನಿ ದುರಂತ: 17 ಮಂದಿ ಸಾವು

ಚೀನಾ : ಈಶಾನ್ಯ ಚೀನಾದಲ್ಲಿ ರೆಸ್ಟೋರೆಂಟ್’ವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿ ತಗುಲಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ‘ಈಶಾನ್ಯ ಚೀನಾದಲ್ಲಿ ರೆಸ್ಟೋರೆಂಟ್’ವೊಂದರಲ್ಲಿ ಭೀಕರ ಅಗ್ನಿ...

ಮುಂದೆ ಓದಿ

ಆತ್ಮಾಹುತಿ ಬಾಂಬ್ ದಾಳಿ: ಓರ್ವ ಯೋಧನ ಸಾವು

ಸೊಮಾಲಿಯಾ: ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಓರ್ವ ಯೋಧ ಮೃತಪಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ರಾಜಧಾನಿ ಮೊಗಾದಿಶುವಿನ ಪಶ್ಚಿಮದಲ್ಲಿರುವ ಸೇನಾ ನೆಲೆಯೊಂದರಲ್ಲಿ ಆತ್ಮಾಹುತಿ ಬಾಂಬರ್...

ಮುಂದೆ ಓದಿ

ಉಗಾಂಡಾದಲ್ಲಿ ಎಬೋಲಾ ಏಳು ಪ್ರಕರಣ ದೃಢ

ಉಗಾಂಡಾ: ನಗರದಲ್ಲಿ ಎಬೋಲಾ ವೈರಸ್ನ ಸುಡಾನ್ ಪ್ರಭೇದದ ಹರಡು ವಿಕೆಯ ನಡುವೆ ಒಂದು ಸಾವು ಸೇರಿದಂತೆ ಏಳು ಪ್ರಕರಣಗಳು ದೃಢಪಟ್ಟಿವೆ. ಸಾಂಕ್ರಾಮಿಕ ರೋಗ ದೃಢಪಟ್ಟ ಮೊದಲು ಎಬೋಲಾದಿಂದ...

ಮುಂದೆ ಓದಿ

ಹಿಂದೂ ದೇವಾಲಯದ ಹೊರಗೆ ಯೋಜಿತ ಪ್ರತಿಭಟನೆ, ಅಲ್ಲಾಹು ಅಕ್ಬರ್ ಘೋಷಣೆ

ಇಂಗ್ಲೆಂಡ್‌: ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ಹೇಳಲಾದ ಸುಮಾರು 200 ಜನರು ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ ನಲ್ಲಿರುವ ಸ್ಮೆಥ್‌ವಿಕ್ ಪಟ್ಟಣದ ಹಿಂದೂ ದೇವಾಲಯದ ಹೊರಗೆ ಯೋಜಿತ ಪ್ರತಿಭಟನೆ ನಡೆಸಿವೆ ಎಂದು...

ಮುಂದೆ ಓದಿ

error: Content is protected !!