ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bengaluru Airport) ಈಗ ದೇಶದ 72 ಹಾಗೂ ಅಂತಾರಾಷ್ಟ್ರೀಯ 28 ನಗರಗಳಿಗೆ ನೇರವಾಗಿ ತೆರಳಬಹುದು. ಮಧ್ಯಪ್ರದೇಶದ ಜಬಲ್ ಪುರಕ್ಕೆ ಕರ್ನಾಟಕ ರಾಜಧಾನಿಯಿಂದ ನೇರವಾಗಿ ಸಂಪರ್ಕಿಸುವ ವಿಮಾನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸೆಪ್ಟೆಂಬರ್ 1ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಈ ಹೊಸ ದಾಖಲೆಯನ್ನು ಬರೆದಿದೆ.
ನಿವೃತ್ತಿ ಬಳಿಕ ಬೇರೆ ನಗರಗಳಲ್ಲಿ ಹೋಗಿ ವಾಸ ಮಾಡಬೇಕು ಎನ್ನುವ ಕನಸು ಇರುವವರು ಅದಕ್ಕಾಗಿ ಸ್ಥಿರ ಆದಾಯವನ್ನು ಹೊಂದಿರುವುದು ಎಷ್ಟು ಮುಖ್ಯವೋ ಅದರಂತೆ ಇನ್ನು ಕೆಲವು...
ದೆಹಲಿ: ಸಿಲುಕಿಬಿದ್ದ ವಲಸಿಗರು ವಾಪಸ್ಸಾಗುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯ ಮಂತ್ರ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ....
ಎಂಸಿಪಿ ಕಾಂಗ್ರೆಸ್ ಸಹಮತ ||ಸರಣಿ ಸಭೆಗಳಲ್ಲಿ ಮೂಡಿದ ಒಮ್ಮತ ಉದ್ಧವ್ ಠಾಕ್ರೆೆ ಸಿಎಂ ಆಗುವುದು ಬಹುತೇಕ ಖಚಿತ * ಉದ್ಧವ್‌ಗೆ ಸರಕಾರದ ಸಾರಥ್ಯ ಸಾಧ್ಯತೆ *ಶಿವಸೇನೆ ಸಭೆಯಲ್ಲಿ...
ನಗರ ಸ್ಥಳೀಯ ಸಂಸ್ಥೆೆಗಳ ಚುನಾವಣೆ ಮತದಾನ ಮಂಗಳವಾರ ನಡೆಯಲಿದ್ದು, ಸರಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಾಜ್ಯ ಚುನಾವಣಾ ಆಯೋಗ ರಜೆ ಘೋಷಿಸಿ ಆದೇಶ ಹೊರಡಿಸಿದೆ. ರಾಜ್ಯದ 2 ಮಹಾನಗರ...
ಗ್ರಾಮೀಣ ಪ್ರದೇಶದ ಶಿಕ್ಷಣ ನೀಡುವ ಮೂಲಕ ಆತ್ಮಸ್ಥೈರ್ಯ ಮೂಡಿಸಿದವರು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಾಮೀಜಿ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ...
* ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ * ಸರಕಾರ ರಚನೆಯ ಹಕ್ಕು ಮಂಡನೆ ಇಲ್ಲ * ಪಟ್ಟುಬಿಡದ ಶೀವಸೇನೆ * ಸೇನಾ ಶಾಸಕಾಂಗ ಪಕ್ಷದ ಸಭೆ *...
ಬೆಂಗಳೂರು: ಚಿತ್ರರಂಗದಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ಆಗಿದೆ (ಮೀಟೂ) ಎಂದು ದೂರು ಕೊಟ್ಟಿಿದ್ದಕ್ಕೆೆ ಹೆಮ್ಮೆೆ ಇದೆಯೇ ಹೊರತು ವಿಷಾದವಿಲ್ಲ ಎಂದು ನಟಿ ಶೃತಿ ಹರಿಹರನ್ ಹೇಳಿದ್ದಾರೆ....
ಮೈಸೂರು: ಟಿಪ್ಪುು ಸುಲ್ತಾಾನ್ ಬಗ್ಗೆೆ ಇತಿಹಾಸದಲ್ಲಿ ಹೇಗಿದೆ ಹಾಗೆಯೇ ಮಕ್ಕಳಿಗೆ ಕಲಿಸಲಿ ಎಂದು ಮೈಸೂರು ಸಂಸ್ಥಾಾನದ ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪುು ಸುಲ್ತಾಾನ್...
ಲೋಕಾಯುಕ್ತ ಸಂಸ್ಥೆಗೆ ಘನತೆ ತಂದುಕೊಟ್ಟ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನಿಧನ ತುಂಬಲಾಗದ ನಷ್ಟ. ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಲು ಹಾಗೂ ಭ್ರಷ್ಟಾಚಾರ ರಹಿತ ಸಮಾಜಕ್ಕಾಗಿ ಅವರು ಶ್ರಮಿಸಿದ್ದು...