Thursday, 7th December 2023

ಅಧಿಕಾರ ವಿಸ್ತರಣೆಯ ಹುನ್ನಾರ ಸರಿಯಲ್ಲ

ರಾಕಸಾಪದ ನೂತನ ಆಡಳಿತ ಮಂಡಳಿಯ ಆಯ್ಕೆಗೆ ನವೆಂಬರ್ ಕಡೆಯವಾರ ಸರಕಾರಕ್ಕೆ ಪತ್ರ ಬರೆಯಲಾಗುವುದೆಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ನೀಡಿರುವ ಹೇಳಿಕೆಯಲ್ಲಿ ಹುನ್ನಾರ ಅಡಗಿದೆ. 3 ವರ್ಷಕ್ಕೆ ಮತ ಕೇಳಿ ಗೆದ್ದು ಜನತಂತ್ರ ವ್ಯವಸ್ಥೆಯ ವಿರುದ್ಧವಾಗಿ 5 ವರ್ಷ ವಿಸ್ತರಿಸಿಕೋಡಿರುವುದು ಸಾಲದು ಎಂದು ಮತ್ತೆ ಮುಂಬರುವ ಮಾರ್ಚ್ 3ರ ಬಳಿಕ ಮತ್ತೆ ಆರು ತಿಂಗಳು ಅಧಿಕಾರ ವಿಸ್ತರಿಸಿಕೊಳ್ಳುವ ಹುನ್ನಾರವಿದು. ಕಸಾಪದ ಚುನಾವಣಾ ಉಪ ನಿಬಂಧನೆಯಲ್ಲಿ ಚುನಾವಣಾಧಿಕಾರಿ ಆದವರು ಮತದಾನದ ದಿನಾಂಕಕ್ಕೆ ಮೂರು ತಿಂಗಳು ಮೊದಲು ಚುನಾವಣಾ ಪ್ರಕ್ರಿಯೆ […]

ಮುಂದೆ ಓದಿ

ದುರ್ಭಿಕ್ಷದಲ್ಲಿ ಅಧಿಕ ಮಾಸ

ತನ್ನಿಮಿತ್ತ ಎನ್.ಶಂಕರ‌ ರಾವ್ ನಾವು ಚಿಕ್ಕವರಿದ್ದಾಗ ನಮ್ಮಮ್ಮ ಈ ಗಾದೆಯನ್ನು ಹೇಳ್ತಾ ಇದ್ದರು ದುರ್ಭಿಕ್ಷದಲ್ಲಿ ಅಧಿಕ ಮಾಸವೇ; ಯಾರಾರು ನೆಂಟ್ರು ತಿಂಗಳ ಕೊನೆಯಲ್ಲಿ ಮನೆಗ ಬಂದಾಗ. ಈಗ...

ಮುಂದೆ ಓದಿ

ಸಂಜನಾ ನಟನೆ ಏನೆಂದು ಜನತೆಗೆ ಗೊತ್ತಿದೆ

ಸ್ಯಾಂಡಲ್‌ವುಡ್ ಡ್ರಗ್‌ಸ್‌ ದಂಧೆಯಲ್ಲಿ ಸಿಕ್ಕಿಹಾಕಿಕೊಂಡ ನಟಿಯರ ಪೈಕಿ ರಾಗಿಣಿ ಈಗಾಗಲೇ ವಿಚಾರಣೆ ಎದುರಿಸುತ್ತಿದ್ದು, ಇನ್ನೊಬ್ಬಾಕೆ ಸಂಜನಾ. ಈ ನಟಿಮಣಿಯರ ಹೇಳಿಕೆಗಳನ್ನು ಟಿಆರ್‌ಪಿಗೋಸ್ಕರ ಮಾಧ್ಯಮಗಳು ದಿನವಿಡೀ ಪ್ರಸಾರಮಾಡಿ ಸಂಜನಾಗೆ...

ಮುಂದೆ ಓದಿ

ರೈತರ ಬೆಳೆ ಸಮೀಕ್ಷೆ ಆ್ಯಪ್ ಸರಳಗೊಳಿಸಿ

ರಾಜ್ಯ ಸರಕಾರವು ರಾಜ್ಯದಲ್ಲಿ ರೈತರು ಬಿತ್ತಿರುವ ಬೆಳೆಗಳ ಕುರಿತು ನಿಖರ ಮಾಹಿತಿ ಕಲೆ ಹಾಕಲು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಹೊಸ ಆ್ಯಪ್‌ವೊಂದನ್ನು ಈಗಾಗಲೇ...

ಮುಂದೆ ಓದಿ

ಪ್ರಧಾನಿ ನಿರ್ಧಾರ ಸ್ವಾಗತಾರ್ಹ

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಆರ್‌ಸಿಇಪಿ)ಕ್ಕೆೆ ಭಾರತ ಸಹಿ ಹಾಕುವುದಿಲ್ಲ ಎಂಬ ನಿರ್ಧಾರ ಸ್ವಾಾಗತಾರ್ಹ. ರೆತರು ಹೈನುಗಾರಿಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲಿ ತೊಡಗಿಸಿಕೊಂಡವರು ಹಿತಾಸಕ್ತಿಿ...

ಮುಂದೆ ಓದಿ

ನೋವಿಗೆ ಕ್ಷಮೆ ಕೋರುತ್ತೇನೆ…

ನನ್ನ ಪರಿಚಯದವರಿಗೆ ಮತ್ತು ನನ್ನ ತಾಯಿ ತೀರಿಕೊಂಡಾಗ ಪುರೋಹಿತರು ನನ್ನ ಕುಟುಂಬದೊಂದಿಗೆ ನಡೆದುಕೊಂಡ ವ್ಯವಹಾರಿಕ ರೀತಿಯಿಂದ ಮನನೊಂದು ಲೇಖನ ಬರೆದಿದ್ದು, ಹಿಮದಿನ ತಿಂಗಳಲ್ಲಿ ಅಕ್ಟೋೋಬರ್ 22, ರಂದು...

ಮುಂದೆ ಓದಿ

ಧರ್ಮ ಬೇರೆ ಬೇರೆ. ಎಲ್ಲರಿಗೂ ದೇಶ ಮಾತ್ರ ಒಂದೇ

ಶತಮಾನದ ಜಟಿಲ ಸಮಸ್ಯೆೆಗೆ ಪರಿಹಾರ ಸುಲಭ ಸಾಧ್ಯವಲ್ಲ. ಎಪ್ಪತ್ಮೂರು ವರ್ಷದ ಹಿಂದೆ ದೇಶ ಇಬ್ಭಾಾಗ ಸೂಕ್ತ ಪೂರ್ವ ಸಿದ್ಧತೆ ಇಲ್ಲದೆ ಚರಿತ್ರೆೆಯಲ್ಲಿ ಎಂದು ಅಳಿಸಲಾಗದ ಕರಾಳ ಕೃತ್ಯ...

ಮುಂದೆ ಓದಿ

ಮದ್ಯಪಾನ ಸಂಪೂರ್ಣ ನಿಷೇಧಿಸಿ

ಜೀವನವನ್ನೇ ನರಕ ಮಾಡುವ ಮದ್ಯವ್ಯಸನಕ್ಕೆೆ ಬಹಳ ಜನರು ಬಲಿಯಾಗಿದ್ದಾರೆ. ಅತಿಯಾದ ಮದ್ಯಪಾನದಿಂದ ಜನರಿಗೆ ಅನೇಕ ಆರೋಗ್ಯ ಸಮಸ್ಯೆೆಗಳು ಎದುರಾಗುತ್ತವೆ. ಇಂದು ನಮ್ಮ ರಾಜ್ಯದಲ್ಲಿ ಮದ್ಯಕ್ಕೆ ದಾಸರಾಗಿರುವ ವ್ಯಕ್ತಿಗಳ...

ಮುಂದೆ ಓದಿ

ನೈಸ್ ರಸ್ತೆಯ ಅಧ್ವಾನ

ಬೆಂಗಳೂರಿನಲ್ಲಿನ ನೈಸ್ ರಸ್ತೆೆಯಿಂದಾಗಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ದಿನೇದಿನೆ ಹೊಸ ಹೊಸ ಸಮಸ್ಯೆೆಗಳನ್ನು ತಂದೊಡ್ಡುತ್ತಿಿದೆ. ಒಂದು ಕಡೆ ವೇಗಮಿತಿಯಿಲ್ಲದೇ ಸಂಚರಿಸುವ ವಾಹನಗಳು, ಇನ್ನೊೊಂದಡೆ ರಸ್ತೆೆಯುದ್ದಕ್ಕೂ ಬಿದ್ದ ಗುಂಡಿಗಳು...

ಮುಂದೆ ಓದಿ

ಪಟೇಲರ ಪ್ರತಿಮೆ ಭಾರತೀಯರ ಹೆಮ್ಮೆ

ತಾಜ್ ಮಹಲ್‌ಗಿಂತಲೂ ಪಟೇಲರ ಏಕತಾ ಪ್ರತಿಮೆಯ ಆದಾಯ ಹೆಚ್ಚಳವಾಗಿರುವುದನ್ನು ಬಹಳ ಖುಷಿಯಾಯಿತು. ಪಟೇಲರು ಮುಂದಾಲೋಚಿಸಿ ಈ ದೇಶ ಹರಿದು ಹಂಚಿ ಹೋಗುವುದನ್ನು ತಪ್ಪಿಿಸಲು ಶ್ರಮಿಸಿದವರು. ‘ಉಕ್ಕಿಿನ ಮನುಷ್ಯ’...

ಮುಂದೆ ಓದಿ

error: Content is protected !!