ಟಿಆರ್ಪಿಗಾಗಿ ಯುಟ್ಯೂಬ್, ಟಿವಿ ಚಾನೆಲ್ಗಳಲ್ಲಿ ನಟ ವೆಂಕಟ್ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವುದಕ್ಕಿಿಂತ ದೊಡ್ಡ ಕ್ರೌರ್ಯ ಮತ್ತೊಂದಿಲ್ಲ. ಹಿಂದೊಮ್ಮೆ ‘ಜಂಗಲ್ ಜಾಕಿ’ ಮುಗ್ಧ ಹುಡುಗ ರಾಜೇಶನನ್ನು ಕೂಡ ಇಂಥದೇ ರೀತಿಯಲ್ಲಿ ಬಲಿ ತೆಗೆದುಕೊಂಡರೂ ಈ ಜನಕ್ಕೆೆ ಇನ್ನೂ ಮಾನವೀಯತೆ ಮೂಡದಿರುವುದು ವಿಷಾದಕರ. ಹುಚ್ಚ ವೆಂಕಟನನ್ನು ಥಳಿಸುವುದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ವಾಟ್ಸಪ್, ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡು ಮನರಂಜನೆ ಪಡೆಯುವ ಮನಸ್ಥಿಿತಿಯ ಜನರ ಇರುವುದು ನಮ್ಮ ದೇಶದಲ್ಲಷ್ಟೇ. ಕನ್ನಡ ಚಲನಚಿತ್ರ ಮಂಡಳಿಯವರು ವೆಂಕಟ್ ಅವರಿಗೆ ಮನೋವೈದ್ಯರ ಬಳಿ ಚಿಕಿತ್ಸೆೆ ಕೊಡಿಸುವ ವ್ಯವಸ್ಥೆೆ […]
ಹಿಂದೆಂದೂ ಕಾಣದ ಮಳೆಯಿಂದುಂಟಾದ ನೆರೆ ಪ್ರವಾಹದಿಂದ ಹಲವು ಸಾವು ನೋವುಗಳೊಂದಿಗೆ ಕರ್ನಾಟಕದ 22 ಜಿಲ್ಲೆೆಗಳ 103 ತಾಲೂಕುಗಳು ಅಕ್ಷರಶಃ ನಲುಗಿ ಹೋಗಿವೆ. 8 ಲಕ್ಷ ಹೆಕ್ಟೇರ್ ಬೆಳೆ...
ರಾಜ್ಯದಲ್ಲಿ ಮಲಪ್ರಭಾ, ಬೆಣ್ಣಿಿಹಳ್ಳ, ವರದಾ ನದಿ, ತುಂಗಭದ್ರಾಾ ನದಿಗಳ ಪ್ರವಾಹಕ್ಕೆೆ ಬೆಳಗಾವಿ, ಗದಗಿನ ರೋಣ, ನರಗುಂದ, ರಾಯಚೂರ ಜಿಲ್ಲೆ, ಮುನಿರಾಬಾದ್ ಸೇರಿದಂತೆ ಹಲವು ಗ್ರಾಾಮಗಳು ಪ್ರವಾಹಕ್ಕೆೆ ತತ್ತರಿಸಿ...
ಭಾರತದ ಹೆಮ್ಮೆಯ ಪುತ್ರಿ ಪುಸರ್ಲ ವೆಂಕಟ ಸಿಂಧೂ ಅವರು ಬ್ಯಾಡ್ಮಿಂಟನ್ವಿ ಶ್ವಚಾಂಪಿಯನ್ಶಿಪ್ ಜಯಿಸಿ ಭಾರತ ಮತ್ತೊಮ್ಮೆೆ ವಿಶ್ವ ಭೂಪಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಸಿಂಧೂ ಭಾರತೀಯರಿಗೆ ಹೆಮ್ಮೆೆ ತಂದಿದ್ದಾರೆ....
ಇತ್ತೀಚೆಗೆ ಭ್ರಷ್ಟಾಚಾರಿಗಳನ್ನು ರಕ್ಷಿಸುವ ಕಾರ್ಯ ಎಲ್ಲ ರಾಜಕೀಯ ಪಕ್ಷಗಳಲ್ಲೂ ನಡೆಯುತ್ತಿದೆ. ಭ್ರಷ್ಟಾಚಾರ ಕೇಸಿನಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರ್ ಅವರನ್ನು ಸಿಬಿಐ ಬಂಧಿಸಿದೆ. ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ...
ಇತ್ತೀಚೆಗೆ ಪತ್ರಕರ್ತರ ಸಭೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ಸುಧಾಕರ್ ಬರಲಿರುವ ಗಣೇಶೋತ್ಸವದ ಹಿನ್ನೆೆಲೆಯಲ್ಲಿ, ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಪ್ಲಾಾಸ್ಟರ್ ಆಫ್ ಪ್ಯಾಾರಿಸ್ ಗಣೇಶ ಮೂರ್ತಿಗಳನ್ನು...
ಕರ್ನಾಟಕ ಸರಕಾರವು ನಡೆಸಿದ 6 ರಿಂದ 8 ನೇ ತರಗತಿ ಬಗ್ಗೆೆ ಶಿಕ್ಷಕರ ನೇಮಕಾತಿಯಲ್ಲಿ ಆಗುತ್ತಿಿರುವ ಅನ್ಯಾಾಯ ಸರಿಪಡಿಸುವಂತೆ ಹಾಗೂ ಸಿಇಟಿ ಪರೀಕ್ಷೆ ಬರೆದ ಎಲ್ಲಾಾ ಅಭ್ಯರ್ಥಿಗಳನ್ನು...