Thursday, 12th September 2024

Roopa Gururaj Column: ಯಶಸ್ಸಿನ ಗುಟ್ಟನ್ನು ತಿಳಿಸಿದ ಗುರುಗಳು

ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಂದು ಉರಿನಲ್ಲಿ ಒಬ್ಬ ಯುವಕನಿದ್ದ. ಅವನು ಜೀವನದಲ್ಲಿ ಒಬ್ಬ ಯಶಸ್ವಿ ವ್ಯಕ್ತಿಯಾಗಬೇಕು ಎಂದುಕೊಂಡಿದ್ದ. ಹೀಗಾಗಿ ಅವನು ಹಲವಾರು ರೀತಿಯ ಕೆಲಸಗಳನ್ನು ಮಾಡುತ್ತಿದ್ದ. ಆದರೆ ಯಾವುದೂ ಅವನಿಗೆ ಕೈ ಹಿಡಿಯು ತ್ತಿರಲಿಲ್ಲ. ಏಕೆಂದರೆ ಇನ್ನೇನು ಕೆಲಸ ಮುಗಿಸಿದ ಲಾಭ ಬರುತ್ತದೆ ಅನ್ನುವಾಗ ಅದು ಹೇಗೋ ಕುಸಿದು ಬೀಳುತ್ತಿತ್ತು. ಹೀಗಾಗಿ ಅವನು ಮಾಡಿದ್ದ ಕೆಲಸಗಳೆಲ್ಲವೂ ಹೊಳೆಯಲ್ಲಿ ಹುಣಸೆ‌ ಹಣ್ಣು ಕಿವುಚಿದಂತೆ ಆಗುತ್ತಿತ್ತು. ಇದರಿಂದ ಅವನು ತುಂಬಾ ಯೋಚನೆಗೀಡಾದ. ನನ್ನ ಜೊತೆ ಇದ್ದವರೆಲ್ಲ ಎಷ್ಟು ಎತ್ತರಕ್ಕೆ […]

ಮುಂದೆ ಓದಿ

Roopa Gururaj Column: ಮಾಡಿದ ಅನಾಚಾರ ಮನೆಯವರನ್ನೂ ಕಾಡುತ್ತದೆ !

ಒಂದೊಳ್ಳೆ ಮಾತು ರೂಪಾ ಗುರುರಾಜ್ ಅಶೋಕ ವನದ ಒಂದು ಮರದ ಕೆಳಗೆ, ರಾವಣನಿಂದ‌ ಅಪಹರಿಸಲ್ಪಟ್ಟ ಸೀತೆ ಬಹಳ ದುಃಖಿತಳಾಗಿ ಕುಳಿತಿದ್ದಳು. ಆಗ ಅಲ್ಲಿಗೆ ವಿಭೀಷಣನ ಹೆಂಡತಿ ಸರಮಾದೇವಿ...

ಮುಂದೆ ಓದಿ

Roopa_Gururaj_Column: ಸಂಬಂಧಗಳಲ್ಲಿ ಲಾಭ-ನಷ್ಟ ಲೆಕ್ಕ ಹಾಕಬೇಡಿ !

ಒಂದೊಳ್ಳೆ ಮಾತು ರಸ್ತೆ ಪಕ್ಕದಲ್ಲಿ ಸಣ್ಣ ಮಗುವೊಂದು ಕಲ್ಲಂಗಡಿ ಹಣ್ಣನ್ನು ಮಾರುತ್ತಿತ್ತು. ಗಂಡ ಹೆಂಡತಿ (Husband Wife)ಮತ್ತು ಮಗು ಪ್ರಯಾ ಣಿಸುತ್ತಿದ್ದ ಕಾರೊಂದು ಬಂದು ನಿಂತಿತು. ಹೆಂಡತಿ,...

ಮುಂದೆ ಓದಿ

Roopa Gururaj Column: ಮೂಷಕ ವಾಹನ ಗಜಾನನ

ಒಂದೊಳ್ಳೆ ಮಾತು‌ ರೂಪಾ ಗುರುರಾಜ್ ಒಮ್ಮೆ ದೇವಲೋಕದಲ್ಲಿ ಇಂದ್ರನ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ದೇವತೆಗಳು, ಋಷಿಮುನಿಗಳು, ವಾಮದೇವ ಎಂಬ ಮಹರ್ಷಿಗಳೂ ಉಪಸ್ಥಿತರಿದ್ದರು. ಇಂದ್ರನ ಸಭೆ ಅಂದಮೇಲೆ ನೃತ್ಯ-...

ಮುಂದೆ ಓದಿ

Roopa_Gururaj_Column: ದಾನ ಸ್ವೀಕರಿಸಲು ತಾನೇ ಬಂದ ಭಗವಂತ

ಒಂದೊಳ್ಳೆ ಮಾತು‌ ರೂಪಾ ಗುರುರಾಜ್ ಒಬ್ಬ ಅಜ್ಜಿ ಕೂಲಿ ಕೆಲಸ ಮಾಡಿ ಕಾಲಯಾಪನೆ ಮಾಡುತ್ತಿದ್ದಳು. ಅವಳ ಬಹಳ ಕಾಲದ ಬಯಕೆ ಸಾಯುವ ಮುನ್ನ ಒಮ್ಮೆ ತಿರುಪತಿಗೆ ಹೋಗಿ...

ಮುಂದೆ ಓದಿ

Roopa_Gururaj_Column: ಮತ್ತೊಬ್ಬರನ್ನು ಅನುಕರಿಸಿ ಏನೂ ಸಾಧಿಸಲಾಗದು

ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ರೈತನ ಬಳಿ ಒಂದು ಕತ್ತೆ ಹಾಗೂ ಒಂದು ನಾಯಿ ಇತ್ತು. ರೈತ ಹೊಲದ ಕೆಲಸ ಮುಗಿಸಿ ಮನೆಗೆ ಬಂದಾಗ ಅವನನ್ನು ನೋಡಿ...

ಮುಂದೆ ಓದಿ

Roopa_Gururaj Column: ಅನಗತ್ಯವಾಗಿ ವಾದ – ವಿವಾದಗಳಲ್ಲಿ ತೊಡಗಬೇಡಿ

ಒಂದು ಸಲ, ಇಬ್ಬರು ವ್ಯಕ್ತಿಗಳ ನಡುವೆ ಜೋರಾಗಿ ಜಗಳವಾಗುತ್ತಿತ್ತು. ಇಬ್ಬರೂ ತಾವು ಮಾಡಿದ್ದೇ ಸರಿ ಎಂದು ವಾದಮಾಡುತ್ತ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲದೆ, ವಾದಿಸುತ್ತಲೇ ಇದ್ದರು. ಇಬ್ಬರ...

ಮುಂದೆ ಓದಿ

Roopa_Gururaj_column: ಭಗವಂತನ ನಾಮಸ್ಮರಣೀಯ ಫಲ

ಬೃಂದಾವನದ ಒಬ್ಬ ಗೋಪಿಕೆಯು ನಿತ್ಯ ಹಾಲು ಮೊಸರು ಮಾರಲು ಮಧುರೆಗೆ ಹೋಗುತ್ತಿದ್ದಳು. ಒಮ್ಮೆ ಮಧುರೆಯಲ್ಲಿ ಸಂತರೋಬ್ಬರು ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ತಮ್ಮ ಹರಿಕತೆಯನ್ನು ಮಾಡಿ ಕೊನೆಗೆ...

ಮುಂದೆ ಓದಿ

Roopa_Gururaj Column: ಪಾಂಡುರಂಗನ ಲೀಲಾ ವಿನೋದ

ಪುರಂದರದಾಸರು ಪಂಡರಾಪುರ ಕ್ಷೇತ್ರದಲ್ಲಿ ಇದ್ದಾಗ ಒಂದು ಘಟನೆ ನಡೆಯಿತು. ಒಂದು ದಿನ ರಾತ್ರಿ ದಾಸರು ಕೈಕಾಲು ತೊಳೆದುಕೊಳ್ಳಲು ನೀರು ತರಲು ಅವರ ಶಿಷ್ಯ ಅಪ್ಪಣ್ಣ ಭಾಗವತನಿಗೆ ಹೇಳಿ...

ಮುಂದೆ ಓದಿ

Roopa Gururaj Column: ತನ್ನ ವರವೇ ಶಾಪವಾಗಿ ಸಾವನ್ನಪ್ಪಿದ ವೃಕಾಸುರ

ವೃಕಾಸುರ ಎಂಬ ರಾಕ್ಷಸನು ಶಿವನನ್ನು ಕುರಿತು ತಪಸ್ಸಾನಚರಿಸತೊಡಗಿದನು. ಅವನು ಶಿವನನ್ನು ಪ್ರಸನ್ನಗೊಳಿಸಲು ತನ್ನ ದೇಹದಿಂದ ಮಾಂಸವನ್ನು ಕತ್ತರಿಸಿ ಯeಗ್ನಿಗೆ ಅರ್ಪಿಸಲು ಪ್ರಾರಂಭಿಸಿದನು. ಇದನ್ನು ತಾಮಸ ರೀತಿಯ ಯಜ್ಞವೆನ್ನುತ್ತಾರೆ....

ಮುಂದೆ ಓದಿ