Friday, 19th August 2022

ಆ್ಯಪಲ್‌ನಲ್ಲಿ 100 ಗೇಮ್‌ಗಳು

ಇಂದಿನ ಅತ್ಯಾಧುನಿಕ ಸ್ಮಾಾರ್ಟ್ ಫೋನ್ ಲೋಕದಲ್ಲಿ ವಿಡಿಯೋ ಗೇಮ್‌ಗಳ ಪಾತ್ರ ಅದಕ್ಕೆೆಂದೇ ಹೊಸ ಹೊಸ ವಿಡಿಯೋಗೇಮ್‌ಗಳನ್ನು ತಯಾರಿಸಿ, ಬಳಕೆದಾರರಿಗೆ ಒದಗಿಸಲಾಗುತ್ತಿಿದೆ. ಪ್ರತಿಷ್ಠಿಿತ ಆ್ಯಪಲ್ ಸಂಸ್ಥೆೆಯ ಬಳಕೆದಾರರಿಗೆಂದೇ ಇರುವ ಆರ್ಕೇಡ್ ಗೇಮಿಂಗ್ ಸೇವೆಯಲ್ಲಿ ಈಗ 100 ವಿಡಿಯೋ ಗೇಮ್‌ಗಳನ್ನು ಒದಗಿಸಲಾಗಿದೆ. ಐಫೋನ್, ಐಪ್ಯಾಾಡ್, ಮ್ಯಾಾಕ್ ಮತ್ತು ಆ್ಯಪಲ್ ಟಿವಿಯಲ್ಲಿ ಆಡಬಹುದಾದ ಹೊಸ ಆರು ಗೇಮ್‌ಗಳನ್ನು ಬಿಡುಗಡೆ ಮಾಡುವ ಮೂಲಕ, ಚಂದಾ ನೀಡಿ ಪಡೆಯಬಹುದಾದ ಈ ಸೇವೆಯಲ್ಲಿ ಈಗ 100 ಗೇಮ್‌ಗಳು ಲಭ್ಯ. ಹೊಸದಾಗಿ ಬಿಡುಗಡೆಯಾಗಿರುವ ಗೇಮ್‌ಗಳಲ್ಲ, ಜನಪ್ರಿಿಯ ಸೆನ್ಸಿಿಬಲ್ […]

ಮುಂದೆ ಓದಿ

ದಾಖಲೆ ಸಿಂಗಲ್ ಡೇ ಸೇಲ್

ಚೈನಾದ ದೈತ್ಯ ಇ-ಕಾಮರ್ಸ್ ಸಂಸ್ಥೆೆಯಾದ ಅಲಿಬಾಬ, ಪ್ರತಿವರ್ಷ ನವೆಂಬರ್ 11ರಂದು ಸಿಂಗಲ್ ಡೇ ಸೇಲ್ ಎಂಬ ಮಾರಾಟೋತ್ಸವವನ್ನು ನಡೆಸುತ್ತಿದೆ. ಈ ವರ್ಷ ಆ ದಿನದ ಮೊದಲ ಒಂಬತ್ತು...

ಮುಂದೆ ಓದಿ

ರು.699ಗೆ ಜಿಯೋ ಫೋನ್

ದೀಪಾವಳಿಗೆ ಜಿಯೋ ಫೋನ್ ಘೋಷಿಸಿದ್ದ ರಿಯಾಯತಿ ದರದ ಮಾರಾಟವನ್ನು ಇನ್ನೂ ಒಂದು ತಿಂಗಳು ಮುಂದೂಡುವ ಮೂಲಕ, ಕಡಿಮೆ ಬೆಲೆಯಲ್ಲಿ ಒಂದು ಫೋನ್ ಹೊಂದುವ ಅವಕಾಶವನ್ನು ನೀಡುತ್ತಿಿದೆ. ರು.1500...

ಮುಂದೆ ಓದಿ

ಪೆಗಾಸಸ್ ಸ್ಪೈವೇರ್ ಖಾಸಗಿ ಮಾಹಿತಿಗೆ ಕನ್ನ?

ಎಲ್.ಪಿ.ಕುಲಕರ್ಣಿ, ಬಾದಾಮಿ  ಅಂತರ್ಜಾಲ ಜಗತ್ತಿಿನ ಇತ್ತೀಚಿನ ಸುದ್ದಿಗಳನ್ನು ನೋಡಿದರೆ ಒಮ್ಮೊೊಮ್ಮೆೆ ಗಾಬರಿ ಆಗುತ್ತದೆ; ದಿಗಿಲೂ ಆಗುತ್ತದೆ. ನಮ್ಮ ಸುತ್ತಲೂ ಕಳ್ಳರೇ ತುಂಬಿದ್ದಾಾರೇನೋ ಎಂಬ ಶಂಕೆಯೂ ಉತ್ಪತ್ತಿಿಯಾಗುತ್ತದೆ. ನಮ್ಮ...

ಮುಂದೆ ಓದಿ

ವಾಯು ಮಾಲಿನ್ಯ ಅಳೆಯುವ ಆ್ಯಪ್‌ಗಳು

* ಅದಿತಿ ಅಂಚೆಪಾಳ್ಯ ಇಂದಿನ ದಿನಮಾನಗಳ ಒಂದು ಪ್ರಮುಖ ಆವಶ್ಯಕತೆ ಎಂದರೆ ಪರಿಶುದ್ಧ ಗಾಳಿ. ನಾವು ಉಸಿರಾಡುವ ಗಾಳಿಯು ಮಾಲಿನ್ಯದಿಂದ ತುಂಬಿದ್ದರೆ, ಸಹಜವಾಗಿ, ಶ್ವಾಾಸಕೋಶವು ಕೆಡುತ್ತದೆ, ನಾನಾ...

ಮುಂದೆ ಓದಿ

108 ಎಂಪಿ ಕ್ಯಾಾಮೆರಾ

ಶವೊಮಿ ಸಂಸ್ಥೆೆಯು ಇಂದು ಮೊಬೈಲ್ ಕ್ಷೇತ್ರದಲ್ಲಿ ಒಂದು ದಾಖಲೆ ಮಾಡುತ್ತಿಿದೆ. ಶವೊಮಿ ಪ್ರಧಾನ ಕಚೇರಿ ಇರುವ ಚೈನಾದಲ್ಲಿ ಇಂದು ಬಿಡುಗಡೆಯಾಗಲಿರುವ ಶವೋಮಿ ಸ್ಮಾಾರ್ಟ್‌ಫೋನ್‌ನಲ್ಲಿ 108 ಎಂ.ಪಿ. ಕ್ಯಾಾಮೆರಾ...

ಮುಂದೆ ಓದಿ

ರು.4 ಲಕ್ಷ ವಿಮೆ ಉಚಿತ

ಏರ್‌ಟೆಲ್ ಸಂಸ್ಥೆೆಯು ರು. 599ರ ಹೊಸ ಪ್ರಿಿಪೇಯ್‌ಡ್‌ ಯೋಜನೆಯೊಂದನ್ನು ಘೋಷಿಸಿದೆ. ಇದರ ವಿಶೇಷತೆ ಎಂದರೆ, ಗ್ರಾಾಹಕರಿಗೆ ರು.4 ಲಕ್ಷಗಳ ವಿಮೆ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2...

ಮುಂದೆ ಓದಿ

ಆನ್‌ಲೈನ್ ಬುಕಿಂಗ್ ನಿಷೇಧ

ಮನೆಗಳನ್ನು, ಕೊಠಡಿಗಳನ್ನು ಆನ್‌ಲೈನ್ ಮೂಲಕ ಬಾಡಿಗೆಗೆ ನೀಡುವ ಏರ್‌ಬಿಎನ್‌ಬಿ ಸಂಸ್ಥೆೆಯ ಹೆಸರನ್ನು ಕೇಳಿರಬಹುದು. ಬೆಂಗಳೂರು ಸೇರಿದಂತೆ, ಮನೆ ಅಥವಾ ಕೊಠಡಿಗಳನ್ನು ಜಗತ್ತಿಿನಾದ್ಯಂತ ಕಾಯ್ದಿಿರಿಸಲು ಈ ಸಂಸ್ಥೆೆ ಅನುವು...

ಮುಂದೆ ಓದಿ

ಇ-ಸಿಗರೆಟ್ ನಿಷೇಧ

ಚೈನಾದಲ್ಲಿ ಆನ್‌ಲೈನ್ ಮಾರಾಟದ ಮೂಲಕ ಇ-ಸಿಗರೆಟ್ ಮಾರಾಟವನ್ನು ನಿಷೇಧಿಸಲಾಗಿದೆಯಂತೆ! ಇದು ಅಧಿಕೃತ ಸುದ್ದಿ. ಆದರೆ, ಈ ನಿಷೇಧವು ಕಾರ್ಯರೂಪಕ್ಕೆೆ ಬರುತೋ ಇಲ್ಲವೋ ಎಂಬ ಅನುಮಾನ ಇದೆ. ಆ...

ಮುಂದೆ ಓದಿ

ವಿದ್ಯುತ್ ಚಾಲಿತ ಕಾರು ಮುಂದಿರುವ ಸವಾಲು

* ವಸಂತ ಗ ಭಟ್ 2030ರ ಮುಂಚೆ ನಮ್ಮ ದೇಶದಲ್ಲಿ ಚಲಿಸುವ ಎಲ್ಲಾಾ ವಾಹನಗಳು ವಿದ್ಯುತ್ ಚಾಲಿತವಾಗಿರಬೇಕು ಎಂಬ ಮಹತ್ವಾಾಕಾಂಕ್ಷೆೆಯ ಪ್ರಸ್ತಾಾಪವನ್ನು ಕೇಂದ್ರ ಸರಕಾರ ಘೋಷಿಸಿದೆ. ಇಷ್ಟೊೊಂದು...

ಮುಂದೆ ಓದಿ