ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಪರಿಸರ ಮಾಲಿನ್ಯಕಾರಕ ಎನಿಸಿರುವ ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ಗಳನ್ನು ಮರುಬಳಕೆ ಮಾಡುವ ಹೊಸ ವಿಧಾನವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದೇ, ಅಕ್ಟೋಬರ್ ೧೪ ರಂದು, ಅಂತರಾಷ್ಟ್ರೀಯ ಇ-ತ್ಯಾಜ್ಯ ದಿನವನ್ನು ಆಚರಿಸಿದೆವು. ‘ಎಷ್ಟೇ ಚಿಕ್ಕದಾಗಿ ದ್ದರೂ ಎಲ್ಲವನ್ನೂ ಮರುಬಳಕೆ ಮಾಡಿ!’ ಎಂಬದು ಈ ಸಲದ ಘೋಷವಾಕ್ಯ. ಮೊಬೈಲ, ಕಂಪ್ಯೂಟರ್, ಐಪಾಡ್ ಮುಂತಾದವುಗಳ ತಯಾರಿಕೆಯಲ್ಲಿ ಅತಿ ಹೆಚ್ಚಾಗಿ ಪ್ಲಾಸ್ಟಿಕ್ನ್ನು ಬಳಸಲಾಗುತ್ತದೆ. ಗೃಹ ಬಳಕೆಯ ಪರಿಕರ ಗಳನ್ನು ಸಹ ಪ್ಲಾಸ್ಟಿಕ್ನಿಂದ ತಯಾರಿಸಲಾಗುತ್ತಿದೆ. ಈ ವಸ್ತುಗಳು ಕಸವಾದಾಗ, ಅವುಗಳನ್ನು ಎಂದರಲ್ಲಿ […]
ಟೆಕ್ ನೋಟ ವಿಕ್ರಮ ಜೋಶಿ ಈ ಕಾಲಮಾನದಲ್ಲಿ ತಂತ್ರಜ್ಞಾನವನ್ನು ಚೆನ್ನಾಗಿ ದುಡಿಸಿಕೊಂಡ ಸಿನಿಮಾಗಳು ಗೆಲ್ಲುತ್ತವೆ. ಜನರಿಗೆ ಮನರಂಜನೆ ನೀಡಲು ಇಂದು ತಂತ್ರಜ್ಞಾನ ಬೇಕೇ ಬೇಕು. ಸಿನಿಮಾ ಮಂದಿರಕ್ಕೆ...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಚಂದ್ರನ ಮೇಲೆ ಸಾಕಷ್ಟು ಸೋಡಿಯಂ ಇದೆ ಎಂದು ಇಸ್ರೊ ಪತ್ತೆ ಮಾಡಿದೆ. ಸರ್ ಹೆಂಪ್ರಿ ಡೆವಿ ಪತ್ತೆ ಹಚ್ಚಿದ ಮೃದು ಹಾಗೂ ಕ್ರೀಯಾಶೀಲವಾಗಿರುವ...
ಬೈಕೋಬೇಡಿ ಅಶೋಕ್ ನಾಯಕ್ ಯುವ ಜನಾಂಗಕ್ಕೆ ಬೈಕ್ ರೈಡ್ ಎಂದರೇನೆ ಭಾರೀ ಕ್ರೇಜ್. ಚಿಕ್ಕಂದಿನಿಂದಲೂ ಸೈಕಲ್ ಓಡಿಸಿಯೇ ಅಭ್ಯಾಸವಿದ್ದವರು, ಬೈಕ್ ಸಿಕ್ಕಾಗ ಸಿಕ್ಕಾಪಟ್ಟೆ ಖುಷಿಪಡ್ತಾರೆ. ಇದು ಹೊಸ...
ಅಜಯ್ ಅಂಚೆಪಾಳ್ಯ ಇಂದು ಬಹುಪಾಲು ಜನರ ಅವಶ್ಯಕತೆ ಎಂದೇ ತಿಳಿಯಲಾಗಿರುವ ಮತ್ತು ಉಚಿತವಾಗಿ ಲಭ್ಯವಿರುವ ವಾಟ್ಸಾಪ್ನಲ್ಲಿ, ಹೊಸ ಅವತರಣಿಕೆ ಯೊಂದು ಸಿದ್ಧವಾಗುತ್ತಿದ್ದು, ಅದನ್ನು ಪಡೆಯಲು ಚಂದಾ ಹಣವನ್ನು...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಸೂರ್ಯನ ಬಿಸಿಲನ್ನು ನಿರಂತರವಾಗಿ ಸ್ವೀಕರಿಸಲು ಸಾಧ್ಯವಾಗುವಂತೆ, ಸೌರ ಫಲಕಗಳನ್ನು ಬಾಹ್ಯಾಕಾಶದ ಕಕ್ಷೆ ಯಲ್ಲಿರಿಸಿದರೆ, ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಸಾಧ್ಯ ಎನ್ನುತ್ತಿದ್ದಾರೆ ವಿಜ್ಞಾನಿಗಳು....
ಟೆಕ್ ನೋಟ ವಿಕ್ರಮ ಜೋಶಿ ಸಿಮೆಂಟಿನ ಹಾಗೂ ಗಾಜಿನ ಗೂಡಿನಂತಹ ಕಟ್ಟಡಗಳ ಬದಲಿಗೆ ನಮ್ಮ ದೇಶದ ಪ್ರಾಚೀನ ಮತ್ತು ಸಾಂಪ್ರದಾಯಿಕ ವಾಸ್ತುಶಿಲ್ಪದ ಆಧಾರದ ಮೇಲೆ, ಹೊಸ ತಂತ್ರಜ್ಞಾನ...
ಕ್ರಿಪ್ಟೊ ಕರೆನ್ಸಿಗಳ ಜನಪ್ರಿಯತೆಯು, ಸರಕಾರಗಳನ್ನು ಒಂದಲ್ಲಾ ಒಂದು ಇಕ್ಕಟ್ಟಿಗೆ ಸಿಕ್ಕಿ ಹಾಕುತ್ತಿರುವುದು ಈಚಿನ ವರ್ಷಗಳ ವಿದ್ಯಮಾನ! ಈಗ ಕ್ರಿಪ್ಟೊ ವ್ಯವಹಾರಕ್ಕೆ ಬೇರೆಯದೇ ರೀತಿಯಲ್ಲಿ ಜಿಎಸ್ಟಿ ಹಾಕಬಹುದೆ ಎಂದು...
ಬೈಕೋಬೇಡಿ ಅಶೋಕ್ ನಾಯಕ್ ಬಣ್ಣಗಳಲ್ಲಿ ವೈವಿಧ್ಯತೆ ಇದ್ದರೆ ಉತ್ತಮ ಎಂದು ಜನ ಭಾವಿಸುತ್ತಾರೆ. ಆದರೆ, ಎಲ್ಲಾ ಬಣ್ಣಗಳಲ್ಲಿ ವಾಹನ ತಯಾರಿಸಿದರೆ ಬೇಡಿಕೆ ದಕ್ಕುವುದೇ? ಇದು ನಮ್ಮೆದುರು ಇರುವ...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಅತಿ ಕಡಿಮೆ ಬೆಲೆಯ ಪ್ಲಾಸ್ಟಿಕ್ ನಿಂದ ವಜ್ರವನ್ನು ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಲ್ಲಿ ವಿಜ್ಞಾನಿಗಳು ತೊಡಗಿಕೊಂಡಿದ್ದಾರೆ. ಒಂದು ಸಾಧಾರಣ ವಜ್ರದ ಹರಳೇ ಲಕ್ಷಗಟ್ಟಲೇ...