ಮನೆಗಳನ್ನು, ಕೊಠಡಿಗಳನ್ನು ಆನ್‌ಲೈನ್ ಮೂಲಕ ಬಾಡಿಗೆಗೆ ನೀಡುವ ಏರ್‌ಬಿಎನ್‌ಬಿ ಸಂಸ್ಥೆೆಯ ಹೆಸರನ್ನು ಕೇಳಿರಬಹುದು. ಬೆಂಗಳೂರು ಸೇರಿದಂತೆ, ಮನೆ ಅಥವಾ ಕೊಠಡಿಗಳನ್ನು ಜಗತ್ತಿಿನಾದ್ಯಂತ ಕಾಯ್ದಿಿರಿಸಲು ಈ ಸಂಸ್ಥೆೆ ಅನುವು ಮಾಡಿಕೊಡುತ್ತದೆ. ಅಮೆರಿಕಾದ ಸ್ಯಾಾನ್ಫ್ರಾಾನ್ಸಿಿಸ್ಕೋೋ ಹತ್ತಿಿರ, ಈ ರೀತಿ ಬಾಡಿಗೆಗೆ ಪಡೆದ ಮನೆಯೊಂದರಲ್ಲಿ ನಡೆದ ಹ್ಯಾಾಲೋವೀನ್ ಪಾರ್ಟಿಯಲ್ಲಿ, ವ್ಯಕ್ತಿಿಯೋರ್ವ ಗುಂಡಿನ ಮಳೆಗರೆದು ಐವರನ್ನು ಸಾಯಿಸಿದ. ಮಹಿಳೆಯೊಬ್ಬಳು ಈ ಮನೆಯನ್ನು ಬುಕ್ ಮಾಡುವಾಗ ಸುಮಾರು 12 ಜನ ಸೇರಿ, ಪುನರ್ಮಿಲನ ಪಾರ್ಟಿ ಮಾಡುವುದಾಗಿ ಹೇಳಿಕೊಂಡಿದ್ದಳು. ಆದರೆ, ವಾಸ್ತವವಾಗಿ ಸುಮಾರು 100 ಜನ […]
ಚೈನಾದಲ್ಲಿ ಆನ್‌ಲೈನ್ ಮಾರಾಟದ ಮೂಲಕ ಇ-ಸಿಗರೆಟ್ ಮಾರಾಟವನ್ನು ನಿಷೇಧಿಸಲಾಗಿದೆಯಂತೆ! ಇದು ಅಧಿಕೃತ ಸುದ್ದಿ. ಆದರೆ, ಈ ನಿಷೇಧವು ಕಾರ್ಯರೂಪಕ್ಕೆೆ ಬರುತೋ ಇಲ್ಲವೋ ಎಂಬ ಅನುಮಾನ ಇದೆ. ಆ...
* ವಸಂತ ಗ ಭಟ್ 2030ರ ಮುಂಚೆ ನಮ್ಮ ದೇಶದಲ್ಲಿ ಚಲಿಸುವ ಎಲ್ಲಾಾ ವಾಹನಗಳು ವಿದ್ಯುತ್ ಚಾಲಿತವಾಗಿರಬೇಕು ಎಂಬ ಮಹತ್ವಾಾಕಾಂಕ್ಷೆೆಯ ಪ್ರಸ್ತಾಾಪವನ್ನು ಕೇಂದ್ರ ಸರಕಾರ ಘೋಷಿಸಿದೆ. ಇಷ್ಟೊೊಂದು...
ವಿದ್ಯುತ್ ಕಾರುಗಳ ಪ್ರಮುಖ ಅವಶ್ಯಕತೆ ಎಂದರೆ ಚಾರ್ಜಿಂಗ್ ಪಾಯಿಂಟ್‌ಗಳು. ಮುಂದುವರಿದ ದೇಶ ಎನಿಸಿರುವ ಜರ್ಮನಿಯಲ್ಲಿ ಈಗ ಸುಮಾರು 20,000 ಚಾರ್ಜಿಂಗ್ ಪಾಯಿಂಟ್‌ಗಳಿವೆ. ಇನ್ನು ಹನ್ನೊೊಂದು ವರ್ಷಗಳಲ್ಲಿ, ಅಂದರೆ...
*ಮಲ್ಲಪ್ಪ. ಸಿ. ಖೊದ್ನಾಪೂರ ಇಂದಿನ ಮೊಬೈಲ್ ಯುಗದಲ್ಲಿ, ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡಬೇಕೆ, ಬೇಡವೆ ಎಂಬ ಪ್ರಶ್ನೆೆ ಎದುರಾಗುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ...
* ವಸಂತ ಗ ಭಟ್ ಕೆಲವು ದಶಕಗಳ ಹಿಂದೆ ಅನಕ್ಷರಸ್ಥರು ಸಹಿ ಮಾಡುವ ಬದಲು ಹೆಬ್ಬೆೆಟ್ಟಿಿನ ರೇಖೆಗಳನ್ನು ಮೂಡಿಸಿ, ತಮ್ಮ ಒಪ್ಪಿಿಗೆಯನ್ನು ಸೂಚಿಸುತ್ತಿಿದ್ದರು. ಹೆಬ್ಬೆೆಟ್ಟು ಎಂದರೆ, ಏನೂ...
*ರಾಘವೇಂದ್ರ ಡಿ. ಶೇಟ್, ಶಿರಸಿ ಇಂದಿನ ಮೊಬೈಲ್ ಮತ್ತು ಅಂತರ್ಜಾಲದ ಜಗತ್ತಿನಲ್ಲಿ, ನಾವು ಎಲ್ಲಿದ್ದೇವೆ ಎಂಬುದು ರಹಸ್ಯವಾಗಿರುವುದಿಲ್ಲ. ನಮ್ಮ ಚಲನ ವಲನಗಳು ಅಂತರ್ಜಾಲದಲ್ಲಿ ದಾಖಲಾಗುತ್ತಲೇ ಇರುತ್ತವೆ. ನಮ್ಮ...