Wednesday, 28th July 2021

ಅನಂತ ವರಗಳ ಕರುಣಿಸುವ ಪದ್ಮನಾಭ..

* ಕಾವೇರಿ ಭಾರದ್ವಾಜ್ ಆರೋಗ್ಯ, ಅಭಿವೃದ್ಧಿಿ ಮತ್ತು ಸಕಲ ಐಶ್ವರ್ಯಗಳನ್ನು ಅನಿಯಮಿತವಾಗಿ ನೀಡುವ ಅನಂತ ಪದ್ಮನಾಭನನ್ನು ಪೂಜಿಸುವ ಹಬ್ಬ ಅನಂತನ ಚತುರ್ದಶಿ. ಯಮುನೆಯ ಪೂಜಿಸಿ ಆಚರಿಸುವ ಈ ವ್ರತದಲ್ಲಿ, ಸಂತಾನ ದೇವತೆಯಾದ ಹಾವನ್ನು ಪೂಜಿಸುವ ಆಶಯವೂ ಇದೆ. ಇಂದು ಎಲ್ಲಡೆ ಅನಂತನ ಹಬ್ಬವನ್ನು ಆಚರಿಸಲಾಗುತ್ತಿಿದೆ. ಅನಂತನ ಹಬ್ಬ, ಅನಂತನ ವ್ರತ ಅಥವಾ ಅನಂತನ ಚತುರ್ದಶಿ ಎಂದು ಕರೆಯುವ ಈ ಹಬ್ಬ ರಾಜ್ಯದ ಕರಾವಳಿ ಭಾಗ ಹಾಗೂ ಹಳೇ ಮೈಸೂರು ಪ್ರಾಾಂತ್ಯಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಈ ವ್ರತವನ್ನು ಭಾದ್ರಪದ […]

ಮುಂದೆ ಓದಿ

ಇರುವುದರಲ್ಲಿಯೇ ಖುಷಿ ಪಡೋಣ

*ನಾಗೇಶ್ ಜೆ. ನಾಯಕ, ಉಡಿಕೇರಿ ಪ್ರತಿ ದಿನವೂಖಿನ್ನತೆಯಿಂದ ನರಳುತ್ತಿಿದ್ದ ರಾಮುವಿನ ಮೊಗದಲ್ಲಿ ಅಂದು ಕೂಡ ಬೇಸರ, ಹತಾಶೆ ಮಡುಗಟ್ಟಿಿತ್ತು. ಕಾರಣ, ಕಾಲಿಗೆ ಹಾಕಿಕೊಳ್ಳಲು ಒಂದು ಜೊತೆ ಚಪ್ಪಲಿ...

ಮುಂದೆ ಓದಿ

ಶ್ರೀ ಕೃಷ್ಣನ ಜನ್ಮ ವೃತ್ತಾಂತ

*ಲೇಖನ : ಡಾ. ಎ.ಚಂದ್ರಶೇಖರ ಮಹಾವಿಷ್ಣುವು ಕೃಷ್ಣÀನ ಅವತಾರದಲ್ಲಿ ಕಂಡು ಬರಬೇಕಾದರೆ ಆ ಮೊದಲು ಸೃಷ್ಟಿಯ ನಿಯಮದಂತೆ ವಿಕಾಸವನ್ನು ಪಾಲಿಸಬೇಕಾಯಿತು. ಶಾಸ್ತ್ರದ ಹೇಳಿಕೆಯಂತೆ ಕೃಷ್ಣಾವತಾರದಲ್ಲಿ ರಕ್ತ ಮಾಂಸದ...

ಮುಂದೆ ಓದಿ

ಮಾದೇಲಿ ನೈವೇದ್ಯದ ಗತ್ತು ಜಾತ್ರೆಯ ಗಮ್ಮತ್ತು

* ಅನಿತಾ ಎಸ್. ಶಿರಹಟ್ಟಿ, ತಿಕೋಟಾ ಹಲವು ವಿಶೇಷಗಳನ್ನು ತನ್ನೂಡಲಲ್ಲಿಟ್ಟುಕೊಂಡಿರುವ ತಿಕೋಟಾ ಪಟ್ಟಣವು ಹಿಂದೂ-ಮುಸ್ಲಿಿಂ ಸಾಮರಸ್ಯದ ಕೇಂದ್ರ. ವರ್ಷಕ್ಕೊೊಮ್ಮೆೆ ಇಲ್ಲಿ ನಡೆಯುವ ಹಾಜಿ ಮಸ್ತಾಾನ್ ಉರುಸ್ ಹಿಂದೂ...

ಮುಂದೆ ಓದಿ