Thursday, 25th April 2024

ತಾನಾರೆಂದು ತಿಳಿದೊಡೆ – 38

ಕ್ಷಿತಿಜ್ ಬೀದರ್ ನಾನು ಹೇಳುವ ‘ಮನತುಂಬಿ’ ಭಾವಪ್ರಜ್ಞೆಯೂ ಸಾಕ್ಷಿದಾರನಾಗುವ ದಿಸೆಯಲ್ಲಿದೆ. ಮನತುಂಬಿ ಭಾವವೂ ಕನ್ನಡಿಯಂತೆ! ವರ್ತಮಾನದಲ್ಲಿ ನಡೆಯುವ ವಿದ್ಯಮಾನವನ್ನು ಪ್ರತಿಫಲಿಸುವುದೇ ಅದರ ಕೆಲಸ. ಇದೊಂದು ಅನಿರ್ಣಯ ನಿರಪಕ್ಷಪಾತ ವೀಕ್ಷಣೆ! ಯಾವುದೇ ಟೀಕೆ ವಿಮರ್ಶೆ ಇಲ್ಲದೆ ಗಮನಹರಿಸುವ ಮನಸ್ಥಿತಿಯಾಗಿರುತ್ತದೆ. ನಿರ್ಲಿಪ್ತ ಭಾವ ಎನ್ನಬಹುದು. ಪರದೆ ಮೇಲೆ  ಮೂಡುವ ಬಣ್ಣದ ಸಿನಿಮಾ ಮುಗಿದ ಮೇಲೂ ಪರದೆ ಬಣ್ಣವಾಗಿರದೆ ಬಿಳಿಯಾಗಿಯೇ ಇದ್ದು ಬಿಡುವುದಲ್ಲವೇ? ಯಾವುದೇ ವಿಚಾರಗಳಿಗೆ, ಅಭಿಪ್ರಾಯಗಳಿಗೆ ಆಸ್ಪದ ನೀಡದೆ ನಿರ್ಭಾವುಕರಾಗಿ ವಿದ್ಯಮಾನವನ್ನು ಅವಲೋಕಿಸುವ ಮನಸ್ಥಿತಿಯನ್ನೇ ‘ಮನತುಂಬಿ’ ಭಾವಪ್ರಜ್ಞೆ ಎನ್ನಬಹುದು. ಮನಸ್ಸು […]

ಮುಂದೆ ಓದಿ

ಬದುಕಿನ ಆನಂದ ಸವಿಯೋಣ

ನಾಗೇಶ್ ಜೆ.ನಾಯಕ ಬದುಕು ಮಾಯೆಯ ಮಾಟ ಎಂದರು ಕವಿಗಳು. ಬಾಳು ನೀರ ಮೇಲಣ ಗುಳ್ಳೆ ಎಂದರು ದಾಸರು. ಸಂಸಾರ ‘‘ನಾಯಿ ತಲೀ ಮ್ಯಾಲಿನ ಬುತ್ತಿ’’ ಎಂದರು ತಿಳಿದವರು....

ಮುಂದೆ ಓದಿ

ಗಂಡಭೇರುಂಡ ಸಂದೇಶ

ನಮ್ಮ ಪುರಾಣಗಳಲ್ಲಿ ವರ್ಣನೆಗೊಂಡಿರುವ, ನಮ್ಮ ನಾಡಿನ ಶಿಲ್ಪಿಗಳು ಹಲವು ಕಡೆ ಶಿಲೆಯಲ್ಲಿ ಕಡೆದಿಟ್ಟಿರುವ, ಮೈಸೂರು ಅರಸರ ಲಾಂಛನವಾಗಿರುವ ಎರಡು ತಲೆಯ ಗಂಡಭೇರುಂಡ ಪಕ್ಷಿಯು ಮಾನವನಿಗೆ ತಿಳಿಸುವ ಪಾಠ...

ಮುಂದೆ ಓದಿ

ಎಲ್ಲರಿಗೂ ಬೇಕಾಗಿ ಬದುಕೋಣ

ನಾಗೇಶ್ ಜೆ.ನಾಯಕ್ ಉಡಿಗೇರಿ ಹುಟ್ಟು-ಸಾವುಗಳ ಗುಟ್ಟು ಬಲ್ಲವರಿಲ್ಲ. ಹುಟ್ಟಿದ ಪ್ರತಿ ಮನುಷ್ಯನಿಗೂ ಸಾವು ಕಟ್ಟಿಟ್ಟ ಬುತ್ತಿ. ಸಾವು ಯಾವುದೇ ರೂಪದಲ್ಲಾ ದರೂ ಬರಬಹುದು. ಬರುವ ಸಾವಿಗೆ ಬೆದರಿ...

ಮುಂದೆ ಓದಿ

ತಾನಾರೆಂದು ತಿಳಿದೊಡೆ-36

ಕ್ಷಿತಿಜ್ ಬೀದರ್ ಧ್ಯಾನದಲ್ಲಿ ಸಾಮಾನ್ಯವಾಗಿ ಉಸಿರಾಟ ಕ್ರಮವು ಹೆಚ್ಚಿನ ಮಹತ್ವ ಪಡೆದಿರುವುದು ಎಲ್ಲರೂ ತಿಳಿದ ವಿಷಯ. ಆದರೆ ಉಸಿರಾಟಕ್ಕೆ ಬೇಕಾದ ವಾಯುವಿನ ಬಗ್ಗೆ ಯಾರೂ ಹೆಚ್ಚು ಜಾಗರೂಕತೆ...

ಮುಂದೆ ಓದಿ

ಮರಳಿನಲ್ಲಿ ಪ್ರತ್ಯಕ್ಷವಾದ ನಾಗೇಶ್ವರ ದೇಗುಲ

ಪ್ರವಾಹ ಬಂದು, ಮರಳಿನ ರಾಶಿಯಲ್ಲಿ ಹುದುಗಿಹೋಗಿದ್ದ ಆ ದೇಗುಲವು ಪುನಃ ಜನರಿಗೆ ದರ್ಶನ ನೀಡಲು ಕರೋನಾ ಲಾಕ್‌ಡೌನ್ ಕಾರಣ ಎನಿಸಿತು! ಶಶಾಂಕ್ ಮುದೂರಿ ಆ ಪುಟ್ಟ ಹಳ್ಳಿಯಲ್ಲಿ...

ಮುಂದೆ ಓದಿ

ನಮ್ಮೆದೆಯ ದನಿ ನಮಗೆ ಋಷಿಯಾಗಲಿ

ಮಹಾದೇವ ಬಸರಕೋಡ ನಾವೆಲ್ಲ ಅನೇಕ ಜನಪ್ರಿಯ ದೃಷ್ಟಿಕೋನಗಳನ್ನು ಒಪ್ಪಿಕೊಂಡು ಅದಕ್ಕೆೆ ಬದ್ಧರಾಗಿರುತ್ತೇವೆ. ಇವುಗಳು ಮೌಲ್ಯಗಳ ಬುದ್ಧಿವಂತಿಕೆ ಉಡುಪಿನಿಂದ ಅಲಂಕೃತವಾಗಿರುತ್ತವೆ. ಸಾಮಾಜಿಕವಾಗಿ, ಸಾಂಸ್ಥಿಕವಾಗಿ ಇದ್ದ ಸ್ಥಿತಿಯನ್ನು ಕಾಪಿಟ್ಟುಕೊಳ್ಳು ವಲ್ಲಿ...

ಮುಂದೆ ಓದಿ

ಗುರುಗಳ ಅನುಗ್ರಹ ಒಂದು ನೈಜ ಅನುಭವ

*ವಿಜಯ ಕುಮಾರ್ ಕಟ್ಟೆೆ ಕೆಲವು ಅನುಭವಗಳು ಅನುಭವದಿಂದ ಮಾತ್ರ ವೇದ್ಯ ಎನಿಸುತ್ತವೆ, ಅವುಗಳ ಸತ್ಯಾಾಸತ್ಯತೆಯನ್ನು ಅನುಭವವೇ ಋಜುವಾತು ಪಡಿಸುತ್ತದೆ. ನನ್ನ ಜೀವನದಲ್ಲಿ ಗುರುಕೃಪೆಯಿಂದ ಕೆಲವು ಸನ್ನಿಿವೇಶಗಳು ನಡೆದದ್ದು...

ಮುಂದೆ ಓದಿ

ಎಲ್ಲರ ಮೆಚ್ಚುಗೆ ಬೇಕೆ?

ಓರ್ವ ಮುದುಕ, ಹುಡುಗ ಮತ್ತು ಕತ್ತೆೆ ಪಟ್ಟಣಕ್ಕೆೆ ಹೋಗುತ್ತಿಿದ್ದರು. ಹುಡುಗ ಕತ್ತೆೆಯ ಮೇಲೆ ಸವಾರಿ ಮಾಡುತ್ತಿಿದ್ದನು ಮತ್ತು ಮುದುಕ ನಡೆದುಕೊಂಡು ಹೋಗುತ್ತಿಿದ್ದರು. ಅವರು ಹೋಗುತ್ತಿಿರುವಾಗ, ಕೆಲವು ಜನರನ್ನು...

ಮುಂದೆ ಓದಿ

ಸಮಾಜದ ಒಳಿತಿಗೆ ಅಳಿಲುಸೇವೆ

*ನಾಗೇಶ್ ಜೆ. ನಾಯಕ ಈ ಜಗತ್ತು ಎಲ್ಲ ಗುಣಗಳಿಂದ ಕೂಡಿದ ಮನುಜರಿಂದ ತುಂಬಿದೆ. ಅನ್ಯಾಾಯಗಳನ್ನು ಮೆಟ್ಟಿಿ ನಿಲ್ಲುವ ಧೀಮಂತ, ಧೀರೋಧಾತ್ತ ವ್ಯಕ್ತಿಿಗಳು ಇದ್ದಂತೆ, ಅನ್ಯಾಾಯ, ಅಕ್ರಮಗಳನ್ನು ಎಸಗುವ,...

ಮುಂದೆ ಓದಿ

error: Content is protected !!