*ಮಹಾದೇವ ಬಸರಕೋಡ ನಮ್ಮ ಬಹುತೇಕರ ಸ್ವಭಾವವೇ ಹೀಗೆ. ಹಲವು ಸಂದರ್ಭಗಳಲ್ಲಿ, ಯಾವುದಾದರೊಂದು ನೆಪ ಹೇಳಿ ನಮ್ಮ ಜವಾಬ್ದಾಾರಿಯಿಂದ ತಪ್ಪಿಿಸಿಕೊಳ್ಳಲು ಬಯಸುತ್ತೇವೆ. ಎಲ್ಲ ಕೆಲಸಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ ಸಾಮರ್ಥ್ಯಗಳು ನಮ್ಮಲ್ಲಿದ್ದಾಾಗಲೂ, ಸಫಲತೆ ಕಾಣುವ ನೂರೆಂಟು ಸಾಧ್ಯತೆಗಳಿದ್ದಾಾಗಲೂ ಇಲ್ಲ ಸಲ್ಲದ ನೆಪಗಳ ನೆರವು ಪಡೆದು ಅವುಗಳನ್ನು ನಯವಾಗಿಯೇ ದೂರಕ್ಕೆೆ ಸರಿಸಿಬಿಡುತ್ತೇವೆ. ಹೊಸ ಜವಾಬ್ದಾಾರಿಗಳನ್ನು ಸ್ವೀಕರಿಸುವಲ್ಲಿ ಹಿಂಜರಿಯುತ್ತೇವೆ. ನಮ್ಮ ಪ್ರಗತಿಯ ದಾರಿಗೆ ನಾವೇ ಬೇಲಿ ಹಾಕಿಕೊಳ್ಳುತ್ತೇವೆ. ಕಾಡಿನ ಮಧ್ಯೆೆ ಇರುವ ದೇವಸ್ಥಾಾನದ ಹತ್ತಿಿರ ನಿಧಿಯೊಂದಿದೆ ಎಂಬ ಖಚಿತ ಮಾಹಿತಿ ಇತ್ತು. ಅದನ್ನು […]
* ಹನುಮಂತ ಮ.ದೇಶಕುಲಕರ್ಣಿ ॥ ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಾಂ ನಮಾಮ್ಯಹಮ್ ॥ ಕಾರ್ತಿಕ ಮಾಸದ ಉತ್ಥಾಾನ ದ್ವಾಾದಶಿಯಂದು ಆಚರಿಸುವ ತುಳಸೀ ಪೂಜೆ...
* ಪ್ರಹ್ಲಾದ್ ವಾ ಪತ್ತಾರ ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವುದು ಗೌರಿ ಹುಣ್ಣಿಮೆಯ ವಿಶೇಷ. ಕಾರ್ತಿಕ ಮಾಸದ ಹದಿನೈದು ದಿನ ಪೂಜಿಸಿ, ಹುಣ್ಣಿಮೆಯ ದಿನ ಸಂಪನ್ನಗೊಳಿಸುವ ಗೌರಿ...
ಮಾಲಾ ಅಕ್ಕಿಶೆಟ್ಟಿ ಈ ಜಗತ್ತಿಿನ ಸದ್ಗುರುಗಳು, ವಿದ್ವಾಾಂಸರು, ದಾರ್ಶನಿಕರು ಹೇಳಲು ಯತ್ನಿಿಸಿರುವ ತತ್ತ್ವಾದರ್ಶಗಳನ್ನು ತನ್ನ ಒಂದು ವಚನದಲ್ಲಿಯೇ ಹಿಡಿದಿಟ್ಟಿಿರುವ ಸಾಮರ್ಥ್ಯ ಹೊಂದಿದದವರು, ಸಮಾಜೋದ್ಧಾಾರಕ ವಿಶ್ವ ಗುರು ಬಸವಣ್ಣ....
* ಪ್ರಶಾಂತ ಜಿ ಹೂಗಾರ ಶಿರೂರ ಗ್ರಾಮೀಣ ಜನಪದ ಹಬ್ಬಗಳಲ್ಲೊಂದಾದ ಜೋಕುಮಾರನ ಹಬ್ಬವು ಒಂದು ಉತ್ತರಕರ್ನಾಟಕದಲ್ಲಿ ಈ ಜನಪದೀಯ ಹಬ್ಬ. ಊರಿನಲ್ಲಿ ಒಳ್ಳೆೆಯ ಮಳೆ, ಬೆಳೆಯಾದ ನಂತರ,...
* ಕಾವೇರಿ ಭಾರದ್ವಾಜ್ ಆರೋಗ್ಯ, ಅಭಿವೃದ್ಧಿಿ ಮತ್ತು ಸಕಲ ಐಶ್ವರ್ಯಗಳನ್ನು ಅನಿಯಮಿತವಾಗಿ ನೀಡುವ ಅನಂತ ಪದ್ಮನಾಭನನ್ನು ಪೂಜಿಸುವ ಹಬ್ಬ ಅನಂತನ ಚತುರ್ದಶಿ. ಯಮುನೆಯ ಪೂಜಿಸಿ ಆಚರಿಸುವ ಈ...
*ನಾಗೇಶ್ ಜೆ. ನಾಯಕ, ಉಡಿಕೇರಿ ಪ್ರತಿ ದಿನವೂಖಿನ್ನತೆಯಿಂದ ನರಳುತ್ತಿಿದ್ದ ರಾಮುವಿನ ಮೊಗದಲ್ಲಿ ಅಂದು ಕೂಡ ಬೇಸರ, ಹತಾಶೆ ಮಡುಗಟ್ಟಿಿತ್ತು. ಕಾರಣ, ಕಾಲಿಗೆ ಹಾಕಿಕೊಳ್ಳಲು ಒಂದು ಜೊತೆ ಚಪ್ಪಲಿ...
*ಲೇಖನ : ಡಾ. ಎ.ಚಂದ್ರಶೇಖರ ಮಹಾವಿಷ್ಣುವು ಕೃಷ್ಣÀನ ಅವತಾರದಲ್ಲಿ ಕಂಡು ಬರಬೇಕಾದರೆ ಆ ಮೊದಲು ಸೃಷ್ಟಿಯ ನಿಯಮದಂತೆ ವಿಕಾಸವನ್ನು ಪಾಲಿಸಬೇಕಾಯಿತು. ಶಾಸ್ತ್ರದ ಹೇಳಿಕೆಯಂತೆ ಕೃಷ್ಣಾವತಾರದಲ್ಲಿ ರಕ್ತ ಮಾಂಸದ...
* ಅನಿತಾ ಎಸ್. ಶಿರಹಟ್ಟಿ, ತಿಕೋಟಾ ಹಲವು ವಿಶೇಷಗಳನ್ನು ತನ್ನೂಡಲಲ್ಲಿಟ್ಟುಕೊಂಡಿರುವ ತಿಕೋಟಾ ಪಟ್ಟಣವು ಹಿಂದೂ-ಮುಸ್ಲಿಿಂ ಸಾಮರಸ್ಯದ ಕೇಂದ್ರ. ವರ್ಷಕ್ಕೊೊಮ್ಮೆೆ ಇಲ್ಲಿ ನಡೆಯುವ ಹಾಜಿ ಮಸ್ತಾಾನ್ ಉರುಸ್ ಹಿಂದೂ...