Friday, 7th October 2022

ಒಲುಮೆಯ ಸಾಗರದಲ್ಲಿ ಉಯ್ಯಾಾಲೆಯಾಡಿದೆ ಮನಸು

*ಸೀಮಾ ಪೋನಡ್ಕ ಕಾಲೇಜಿನಲ್ಲಿದ್ದಾಾಗ ಪರಿಚಯವಾದ ಮನ ಮೆಚ್ಚಿಿನ ಹುಡುಗ…ನಾನೇ ಅವನ ಮನವಿಯನ್ನು ಪುರಸ್ಕರಿಸಿರಲಿಲ್ಲ. ಅದೇ ಹುಡುಗ, ಧುತ್ತೆೆಂದು ಮನೆಯಲ್ಲಿ ಹಿರಿಯರೆದುರು ಏನೇನಾಯ್ತು ಗೊತ್ತಾಾ… ಯಾರು ನೀನು, ಎಲ್ಲಿಂದ ಬಂದ್ಯೋೋ ನಂಗಂತೂ ಗೊತ್ತಿಿಲ್ಲ. ಆದ್ರೆೆ ಇಂದು ನನ್ನ ಜೀವನದ ಅತೀ ಮುಖ್ಯ ಭಾಗವಾಗಿ ಹೋಗಿದ್ಯಾಾ. ಅಂದು ನಿನ್ನ ಜಾತ್ರೆೆ ಮಧ್ಯೆೆ ನೋಡಿದಾಗ ನನಗೇನೂ ಅನಿಸಿರಲಿಲ್ಲ. ಆದರೆ ಇಂದು ನೀನೇ ಎಲ್ಲಾಾ.. ನೀನಿರದೆ ಬಾಳೇ ಇಲ್ವೇನೋ ಅನ್ನೋೋ ಮನಸ್ಥಿಿತಿ ನನ್ನದಾಗಿ ಬಿಟ್ಟಿಿದೆ. ಕಾರಣ ಕೆದಕಿರೆ, ಪ್ರತಿ ಉತ್ತರವೂ ಮಗದೊಂದು ಪ್ರಶ್ನೆೆಯಾಗಿ […]

ಮುಂದೆ ಓದಿ

ಅಲೆಮಾರಿ ಹುಡುಗನಿಗೆ ನಾ ಸುಕುಮಾರಿ….

*ಮಂಜುಳಾ ಎನ್ ಶಿಕಾರಿಪುರ ನೀನೋ ಪಟಪಟ ಅಂತ ಹರಳು ಹುರಿದಂತೆ ಮಾತಾಡುತ್ತಿಿದ್ದೆ. ಆ ಮಾತುಗಳು ಕೇಳುತ್ತಿಿದ್ದರೆ ಸದಾ ಕೇಳುತ್ತಲೇ ನಿನ್ನ ನಗುಮೊಗದ ಹಾವಭಾವಗಳನ್ನು ನೋಡುತ್ತಲೇ ಇರಬೇಕೆನಿಸುತ್ತಿಿತ್ತು. ನೀ...

ಮುಂದೆ ಓದಿ

ಮುರಿದು ಬಿದ್ದ ದುಬಾರಿ ಮದುವೆ

ವಿಶ್ವದ ಅತ್ಯಂತ ದುಬಾರಿ ಮದುವೆಗಳೆಂದು ಕೆಲವು ವಿವಾಹಗಳು ಹೆಸರು ಮಾಡುತ್ತವೆ. ಮಾಧ್ಯಮಗಳಲ್ಲಿ ಆ ಮದುವೆಯ ವೈಭವೋಪೇತ ದೃಶ್ಯಗಳು ಬಿತ್ತರಗೊಂಡು, ಮುಗ್ಧ ಜನರ ಗಮನ ಸೆಳೆಯುತ್ತವೆ. ಆದರೆ ಅಂತಹ...

ಮುಂದೆ ಓದಿ

ಆಡುವುದೊಂದು ಮಾಡುವುದೊಂದು

*ಸುಷ್ಮಾಾ ಸದಾಶಿವ್ ಮದುವೆ ಹೆಣ್ಣಿಿನ ಜೀವನದಕ್ಕೆೆ ಹೊಸ ಅಧ್ಯಾಾಯವನ್ನು ಬರೆಯುವ ಮುನ್ನುಡಿ. ಜೀವನದುದ್ದಕ್ಕೂ ಅದೆಷ್ಟೇ ನೋವು- ನಲಿವುಗಳು ಎದುರಾದರೂ ಎಲ್ಲವನ್ನು ಸಹಿಸಿಕೊಂಡು ಬಾಳಬೇಕಾದ ಅನಿವಾರ್ಯ. ಹಣೆಯ ಮೇಲಿನ...

ಮುಂದೆ ಓದಿ

ಜೀವನದಲ್ಲಿ ಹೊಂದಾಣಿಕೆಯೇ ಪ್ರೀತಿಯ ಸೇತು

* ಜ್ಯೋತಿ ಪುರದ ಗಂಡ ಹೆಂಡಿರ ಜಗಳಕ್ಕೆೆ ಪುರಾತನ ಇತಿಹಾಸ. ಮನೆ ಎಂದ ಮೇಲೆ ವಾದ ವಿವಾದ ಇದ್ದದ್ದೇ. ‘ಗಂಡ ಹೆಂಡಿರ ಜಗಳ, ಉಂಡು ಮಲಗುವ ತನಕ’...

ಮುಂದೆ ಓದಿ

ಹೊಸ ಫೀಚರ್‌ಗಳ ನವೀನ ಸ್ಮಾರ್ಟ್‌ಫೋನ್‌ಗಳು

* ವಸಂತ ಗ ಭಟ್ ತಂತ್ರಜ್ಞಾನ ಮುಂದುವರಿದಂತೆಲ್ಲಾ, ಕಡಿಮೆ ಬೆಲೆಗೆ ಫೀಚರ್ ಹೊಂದಿರುವ ಮೊಬೈಲ್‌ಗಳು ಜನಸಾಮಾನ್ಯರಿಗೆ ದೊರೆಯುವ ಅವಕಾಶ ಈ ದಿನಗಳಲ್ಲಿದೆ. ಬಜೆಟ್ ಬೆಲೆಯ ಮತ್ತು ಮಧ್ಯಮ...

ಮುಂದೆ ಓದಿ

ಮೆಸೇಜ್ ಮೂಲಕ ವಂಚನೆ

* ಎಲ್.ಪಿ.ಕುಲಕರ್ಣಿ, ಬಾದಾಮಿ. ಈ ಜಗತ್ತಿಿನಲ್ಲಿ ಹಿಂದೆಯೂ ವಂಚಕರು ಇದ್ದರು, ಇಂದೂ ಇದ್ದಾಾರೆ. ಆದರೆ ಈಗ ಅಂತರ್ಜಾಲವನ್ನು ಉಪಯೋಗಿಸಿಕೊಂಡು, ಆ ಕುರಿತು ಜನರಿಗೆ ಇರುವ ಅಜ್ಞಾಾನವನ್ನು ಉಪಯೋಗಿಸಿಕೊಂಡು...

ಮುಂದೆ ಓದಿ

ರಿಸೈಕಲ್ ಫಾರ್ ಲೈಫ್

* ಶಶಿ ತ್ಯಾಜ್ಯವಾಗಿ ರೂಪುಗೊಂಡು, ಪರಿಸರ ಮಾಲಿನ್ಯಕ್ಕೆೆ ತನ್ನದೇ ಕೊಡುಗೆ ನೀಡುತ್ತಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲು ಸಾಧ್ಯವೆ? ಆ ಮೂಲಕ, ಅಷ್ಟರ ಮಟ್ಟಿಗೆ ಪರಿಸರ ತಡೆಯಲು...

ಮುಂದೆ ಓದಿ

ಹೊಸ ಪ್ಲಾನ್

ಸರಕಾರಿ ಸ್ವಾಾಮ್ಯದ ಬಿಎಸ್‌ಎನ್‌ಎಲ್, ಹೊಸ ಪ್ರಿಪೇಯ್‌ಡ್‌ ಪ್ಲಾನ್ ಘೋಷಿಸಿದೆ. ಪ್ರತಿದಿನ 3 ಜಿಬಿ ಡಾಟಾ ಇದರ ವೈಶಿಷ್ಟ್ಯ. ರು. 997ಗೆ ಲಭ್ಯ ಇರುವ ಈ ಯೋಜನೆಯು 180...

ಮುಂದೆ ಓದಿ

ವಿದ್ಯುತ್ ಚಾಲಿತ ಇ-ಸ್ಕೂಟರ್

ಯುವ ಪೀಳಿಗೆಯ ಮನ ಸೆಳೆಯಲು, ಒಕಿನವಾ ಸಂಸ್ಥೆೆಯು ಮಾಲಿನ್ಯರಹಿತ ವಿನೂತನ ಸ್ಲೋೋ ಸ್ಪೀಡ್ ಇ-ಸ್ಕೂಟರ್ ಲೈಟ್ (ಔಐಉ) ಬಿಡುಗಡೆ ಮಾಡಿದೆ. ಇದರ ಎಕ್‌ಸ್‌ ಶೋರೂಮ್ ಬೆಲೆ ರು.59,990....

ಮುಂದೆ ಓದಿ