ಕಮಲಾಕರ ಕೆ.ಎಲ್.ತಲವಾಟ ಹಸಿರು ರಕ್ಷಿಸಿದ ಯಶಸ್ವೀ ಉದಾಹರಣೆ ಅಜ್ಞಾನದಿಂದಲೋ, ನಿರ್ಲಕ್ಷ್ಯದಿಂದಲೋ, ದುರಾಸೆಯಿಂದಲೋ, ಸರಕಾರದ ತಪ್ಪು ಹೆಜ್ಜೆಯಿಂದಲೋ ನಮ್ಮ ನಾಡಿನ ಪರಿಸರ ಸಾಕಷ್ಟು ನಲುಗಿದೆ. ಕಾಡುಮರಗಳು ಮನುಷ್ಯನ ಸ್ವಾರ್ಥಕ್ಕೆ ಬಲಿಯಾಗಿ, ಬೋಳು ಗುಡ್ಡಗಳು ಸೃಷ್ಟಿಯಾಗಿವೆ. ಇದನ್ನು ಕಂಡ ಪರಿಸರ ಪ್ರೇಮಿಗಳು, ಪ್ರಾಜ್ಞರು, ಪರಿಸರ ರಕ್ಷಿಸಬೇಕು ಎಂದು ಮನಸ್ಸು ಮಾಡಿದರೆ, ಆ ಕೆಲಸ ಹೇಗೆ ಮುಂದುವರಿಯಬೇಕು? ನಾಶಗೊಂಡ ಪರಿಸರವನ್ನು ಪುನಃ ಕಟ್ಟಿ ನಿರ್ಮಿಸಲು ಊರಿನವರೇ ನಿರ್ಣಯ ಕೈಗೊಂಡರೆ, ಯಾವ ರೀತಿಯಲ್ಲಿ ಮುಂದು ವರಿಯಬೇಕು? ಇಂತಹ ಕೆಲಸ ಕೈಗೊಂಡು, ಗುಡ್ಡವನ್ನು ಹಸಿರಿನಿಂದ […]
ಬದುಕು-ಜಟಕಾಬಂಡಿ ಡಾ.ಡಿ.ಮಂಗಳಾ ಪ್ರಿಯದರ್ಶಿನಿ ತಾಯಿ ಹಕ್ಕಿ ತನ್ನ ಗೂಡನ್ನು ಕಾಪಾಡುವಲ್ಲಿ, ಮರಿಗಳಿಗೆ ಆಹಾರ ನೀಡುವಲ್ಲಿ ತೋರಿದ ಪ್ರೀತಿ, ತಾದಾತ್ಮ್ಯವಾದರೂ ಎಂಥದ್ದು! ಅದಕ್ಕೇ ಅಲ್ಲವೆ ದೇವರು ಈ ಜಗತ್ತಿಗೆ...
ಎಲ್.ಪಿ.ಕುಲಕರ್ಣಿ, ಬಾದಾಮಿ ಇಂದು ಪದ್ಮಭೂಷಣ ಡಾ.ಎಚ್. ನರಸಿಂಹಯ್ಯನವರ 101 ನೇ ಜನ್ಮದಿನ. ಎಚ್.ಎನ್. ಎಂದೇ ಜನಪ್ರಿಯರಾಗಿದ್ದ ಅವರು ಹಲವು ಪತ್ರಿಕೆಗಳಿಗೆ ಬರೆಯುತ್ತಿದ್ದ ಲೇಖನಗಳು ‘ತೆರೆದ ಮನ ’...
ಗ.ನಾ.ಭಟ್ಟ ಒಂದು ವಿನೂತನ ಹಾದಿ ಇಂದು ಶಿಕ್ಷಣ ಕ್ಷೇತ್ರ ನಿಂತ ನೀರಾಗಿದೆ. ಶಿಕ್ಷಣದ ಬಗ್ಗೆ ಏನೂ ಅರಿವಿಲ್ಲದೆ ದರ್ಪಾಹಂಕಾರಗಳನ್ನೇ ಪ್ರದರ್ಶಿಸುತ್ತಾ, ಶಿಕ್ಷಕರನ್ನು ಕೂಲಿಯಾಳುಗಳಿಗಿಂತಲೂ ಕಡೆಯಾಗಿ ಕಾಣುತ್ತಿರುವ ಆಡಳಿತ...
ಬದುಕು-ಜಟಕಾಬಂಡಿ ವಿರಾಜ್ ಕೆ.ಅಣಜಿ ಸಾರಿ ಹೇಳಲು ಅಥವಾ ಕ್ಷಮೆ ಕೇಳಲು ಮತ್ತೆ ಅವಕಾಶ ಸಿಗದಿರಬಹುದು, ಹೇಳಬೇಕು ಅನಿಸಿದ್ದನ್ನು ಈಗಲೇ ಹೇಳಿ ಬಿಡಿ. ಅಂದು ಮೇ 26, 2019,...
ಬೆಂ.ಶ್ರೀ.ರವೀಂದ್ರ ದಾರಿ ಸ್ಪಷ್ಟವಾಗಿ ಕಾಣದಂತೆ ಹೊಂಜು ತುಂಬಿರಲು, ರಮಾಳ ಬದುಕಿನಲ್ಲಿ ಬೆಳಕು ತುಂಬಲು ಹೇಗೆ ಸಾಧ್ಯ? ಇನ್ನು ಎತ್ತೋಣ, ಅಕ್ಕಿ ಹಾಕದವರು ಹಾಕಿ ಬಿಡಿ’ ದೊಡ್ಡಮಾವನ ಮಾತು....
ವಿನಾಯಕ ಭಟ್ ನರೂರು 2008 ರ ಸೆಪ್ಟೆಂಬರ್ ತಿಂಗಳ ಆರನೇ ತಾರೀಕು. ಡಿಜಿಟಲ್ ಚಿತ್ರದಲ್ಲಿ ದಾಖಲಾದ ವಿವರ ಅದು. ಮಾಮೂಲಿನಂತೆ ಮಗಳೊಡನೆ ಗುಡವಿ ಪಕ್ಷಿಧಾಮಕ್ಕೆ ಭೇಟಿ ಕೊಟ್ಟು...
ಮಂಜುಳಾ ಡಿ. ಇಂದಿಗೂ, ಎಂದಿಗೂ ನಮ್ಮ ಸಮಾಜದಲ್ಲಿ ಸದಾ ಗುನುಗುನಿಸತ್ತಾ ಇರಬೇಕಾದ ರಾಗವೆಂದರೆ, ಅದುವೇ ಮಾನವೀ ಯತೆಯ ರಾಗ. ಇದು ಡಿಸೆಂಬರ್ 2012ರಲ್ಲಿ ನಡೆದ ಘಟನೆ. ಸ್ಪೇನ್‌ನ...
ಶಶಿಧರ ಹಾಲಾಡಿ ನಮ್ಮ ದೇಶದ ಪರಿಸರ ಹೋರಾಟಗಾರರಲ್ಲಿ ಸುಂದರಲಾಲ್ ಬಹುಗುಣ ಅವರದು ದೊಡ್ಡ ಹೆಸರು. ಪರಿಸರ ರಕ್ಷಣೆ ಗಾಗಿ, ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ, ಹಿಮಾಲಯದುದ್ದಕ್ಕೂ 5000...
ವಿಷ್ಣು ಭಟ್ ಹೊಸ್ಮನೆ ಇನ್ನೇನು ಶಾಸ್ತ್ರಿಗಳು ‘ಯಾರು ನೀನು?’ ಎನ್ನುವಷ್ಟರಲ್ಲಿ ಅವಳು ಮಾತನಾಡುತ್ತಾಳೆ. ‘ನಿಮ್ಮ ಮನೆ ಇವತ್ತು ಸಿಗದು. ಬನ್ನಿ ನಮ್ಮ ಮನೆಗೆ. ನಾಳೆ ಆ ದಡ...