ಜಯರಾಂ ಪಣಿಯಾಡಿ ಕಳೆದ ಫೆಬ್ರವರಿ ತಿಂಗಳ ಇಪ್ಪತ್ತೆರಡರಂದು ಉಡುಪಿಯ ಬಳಿ ಇರುವ ಚಿಟ್ಪಾಡಿ, ಬೀಡಿನಗುಡ್ಡೆ ಬಳಿ ಕವಿ ಶಾಂತಾರಾಂ ಶೆಟ್ಟಿ ಎಂಬವರು ಗೃಹಪ್ರವೇಶ ಸಮಾರಂಭದ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆಹ್ವಾನ ಪತ್ರಿಕೆ ಬೇರೆಲ್ಲಾ ಆಹ್ವಾನ ಪತ್ರಿಕೆಯಂತಿರದೆ ಗ್ರಂಥದ ಗುಡಿಯಲ್ಲಿ ‘ಅಕ್ಷರ ಗೃಹಪ್ರವೇಶ’ ಎಂಬ ತಲೆ ಬರಹದೊಂದಿಗೆ ಕಾರ್ಯಕ್ರಮದ ಪಟ್ಟಿಯಲ್ಲಿ ಕಾವ್ಯ ಸಂವಾದ, ಮನ ಮನೆಯಲ್ಲಿ ನಗು, ಗುರುವಂದನಾ, ಹರಟೆ,ಸಂಗೀತ ರಸ ಸಂಜೆ ಎಂಬ ಕಾರ್ಯಕ್ರಮಗಳೊಂದಿಗೆ ಹಲವು ಕವಿಗಳ, ವಾಗ್ಮಿಗಳ, ಪತ್ರಕರ್ತರ, ರಂಗಕರ್ಮಿಗಳ, ರಂಗನಟರ ಚಿತ್ರ ಹಾಗೂ ಹೆಸರು ಅಚ್ಚಾಗಿತ್ತು. […]
ಸಂಡೆ ಸಮಯ ಸೌರಭ ರಾವ್ ಸೃಷ್ಟಿ ಸೌಂದರ್ಯದ ಯಾವುದೇ ಆಯಾಮವನ್ನು, ಭೌತಿಕವಾಗಿಯಾಗಲೀ, ಆಧ್ಯಾತ್ಮಿಕವಾಗಿಯಾಗಲೀ, ಭಾವನಾತ್ಮಕವಾಗಿ ಯಾಗಲೀ, ಕಡೆಗೆ ವಸ್ತುನಿಷ್ಠವಾಗಿಯಾಗಲೀ, ಅನುಭವ-ಅನು ಭೂತಿಗಳ ಆಳಕ್ಕೆ ಹೊಕ್ಕು ಸ್ವಚ್ಛಂದವಾಗಿ, ನಿರಾಳವಾಗಿ...
ಗೊರೂರು ಶಿವೇಶ್ ಈ ಮಹಾ ನಾಟಕಕಾರನ ಜನ್ಮದಿನವನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸುತ್ತಿದ್ದೇವೆ. ವಿವಿಧ ರಸಗಳಿಂದ ತುಂಬಿದ ಹಲವು ನಾಟಕಗಳನ್ನು ರಚಿಸಿದ ಷೇಕ್ಸ್ ಪಿಯರ್, ಆಧುನಿಕ ಸಾಹಿತ್ಯದ...
ಡಾ.ಕೆ.ಎಸ್.ಪವಿತ್ರಾ ಜೀವಿ ಎಂದ ತಕ್ಷಣ ಕನ್ನಡಿಗರ ಮೈ ರೋಮಾಂಚನಗೊಳ್ಳುತ್ತದೆ. ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸ ವನ್ನು, ಸಾಧನೆಯನ್ನು ಮಾಡಿರುವ ಈ ಹಿರಿಯ ಜೀವಿ, ಸೌಜನ್ಯತೆಯ ಮಹಾ ಮೂರ್ತಿ....
ನೆನಪು ನೂರೆಂಟು ಮಣ್ಣೆಮೋಹನ್ ಶಾಲೆಗೂ ಹೋಗಲಾಗದೆ, ಹೊರಗೂ ಹೋಗಲಾಗದೆ ಮಕ್ಕಳೆಲ್ಲ ಮನೆಯಲ್ಲಿ ಬಂಧಿಗಳಾಗಿದ್ದಾರೆ. ಆಟ-ಪಾಠ ಗಳಿಲ್ಲದೆ, ನೃತ್ಯ-ನಾಟಕಗಳಿಲ್ಲದೆ, ಸಹಪಾಠಿಗಳ ಸಹವಾಸವಿಲ್ಲದೆ, ಮೊಬೈಲು ದೂರದರ್ಶನಗಳ ಹಾವಳಿಯಲ್ಲಿ ಅವರ ಬಾಲ್ಯವೇ...
ಸಂಡೆ ಸಮಯ ಸೌರಭ ರಾವ್ ಖ್ಯಾತ ಲೆಬನೀಸ್-ಅಮೆರಿಕನ್ ಕವಿ ಖಲೀಲ್ ಗಿಬ್ರಾನ್ ಅವರ The River Cannot Go Back ಕವನದ ಕೆಲವು ಸಾಲುಗಳಿವು: It is...
ಸೇನಾದಿನಚರಿಯ ಪುಟಗಳಿಂದ ಮೇಜರ್ ಡಾ.ಕುಶ್ವಂತ್ ಕೋಳಿಬೈಲು ಕೆರಟಿಂಗ್ ಎಂಬ ಅರುಣಾಚಲ ಪ್ರದೇಶದ ತೀರಾ ಮುಂಚೂಣಿಯಲ್ಲಿರುವ ಗಡಿಭಾಗದಲ್ಲಿ ಗೋರ್ಖಾ ರೆಜಿಮೆಂಟಿನವರೊಂದಿಗೆ ನಾನು ವೈದ್ಯನಾಗಿ ಕೆಲವು ತಿಂಗಳ ಮಟ್ಟಿಗಿದ್ದೆ. ಹವಾಮಾನ...
ಗಜಾನನ ಶರ್ಮ ನಮ್ಮ ದೇಶದ ಇತಿಹಾಸದಲ್ಲಿ 54 ವರ್ಷಗಳಷ್ಟು ದೀರ್ಘ ಕಾಲ (ಸಾ.ಶ.1552-1606) ಆಳಿದ ಮಹಿಳಾ ವೀರ ರಮಣಿ ಒಬ್ಬಳಿದ್ದಾಳೆ. ಅವಳೇ ಕರ್ನಾಟಕದ ಚೆನ್ನಭೈರಾದೇವಿ. ಇಂದಿನ ಉತ್ತರ...
ಗೊರೂರು ಶಿವೇಶ್ ಮತ್ತೆ ಬಂದಿದೆ ಯುಗಾದಿ. ಆ ಹಬ್ಬದ ಹೆಸರನ್ನು ಕೇಳಿದಾಕ್ಷಣ ಮನದಲ್ಲೇನೋ ಉಲ್ಲಾಸ, ಸಂತಸ. ಹೊಸ ವರ್ಷವನ್ನು ಸ್ವಾಗತಿಸುವ ಸಡಗರ. ಹೊಸದಾಗಿ ಚಿಗುರಿದ ಮಾವಿನ ಎಲೆಗಳಿಂದ...
ಲಹರಿ ಗೀತಾ ಕುಂದಾಪುರ ಹಿಂದೆ ಬಾಲವಾಡಿಗಳಿದ್ದವು. ಮಕ್ಕಳ ಮೊದಲ ಪಾಠಶಾಲೆ ಎನಿಸಿದ್ದ ಆ ಬಾಲವಾಡಿಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ಟೀಚರ್ ಗಳಿಗೆ ಎಷ್ಟು ತಾಳ್ಮೆ ಇದ್ದರೂ ಸಾಲದು. ತಂಟೆಕೋರ...