ಸಂಡೆ ಸಮಯ ಸೌರಭ ರಾವ್ ಅಮೇರಿಕಾದ ಟೀವಿ ಶೋ ಒಂದರ ತುಣುಕನ್ನು ಗೆಳತಿಯೊಬ್ಬಳು ಇತ್ತೀಚಿಗೆ ಕಳುಹಿಸಿದ್ದಳು. ಹಿನ್ನೆಲೆ: 35ರ ಹರೆಯದ ಖ್ಯಾತ ಬರಹಗಾರ್ತಿ ತನ್ನ ಗೆಳತಿಯ ಮೂರನೇ ಮಗುವಿನ ಮೊದಲ ಹುಟ್ಟುಹಬ್ಬದ ಪಾರ್ಟಿಗೆ ಉಡುಗೊರೆಗಳ ದೊಡ್ಡ ಡಬ್ಬವೊಂದ ನ್ನು ಹೊತ್ತುಕೊಂಡು ಹೋದಾಗ, ಮುಂಬಾಗಿಲಲ್ಲೇ ಶೂಗಳನ್ನು ಬಿಟ್ಟು ಮನೆಯ ಒಳಗೆ ಹೋಗಬೇಕೆಂದು ಗೆಳತಿಯ ತಂಗಿ ಹೇಳುತ್ತಾಳೆ. ಅಲ್ಲಿ ನಮ್ಮಂತೆ ಆ ವಾಡಿಕೆಯಿಲ್ಲವಲ್ಲ, ಹಾಗಾಗಿ ತನ್ನ ಇಷ್ಟದ ಬ್ರಾಂಡ್ನ ಹೊಸ ಶೂಗಳನ್ನು ಮೊದಲ ಬಾರಿಯೇ ಹೀಗೆ ಬಿಟ್ಟರೆ ಯಾರಾದರೂ ಕದ್ದುಕೊಂಡು […]
ಶಶಾಂಕ್ ಮುದೂರಿ ಕನ್ನಡಿಗ ಸ್ವಯಂಸೇವಕನಿಗೆ ಉನ್ನತ ಜವಾಬ್ದಾರಿಯ ಗೌರವ ಮಲೆನಾಡಿನ ಮೂಲೆಯಲ್ಲಿ ಜನಿಸಿ, ಹಳ್ಳಿಯ ಶಾಲೆಯಲ್ಲೇ ಆರಂಭಿಕ ಶಿಕ್ಷಣ ಪಡೆದ ದತ್ತಾತ್ರೇಯ ಹೊಸಬಾಳೆಯವ ರಿಗೆ ಹೊಸ ಜವಾಬ್ದಾರಿ,...
ಡಾ.ಕೆ.ಎಸ್.ಚೈತ್ರಾ ‘ಈಗ ವ್ಯಾಕ್ಸಿನ್ ಬಂದಿದೆ; ಸ್ವಲ್ಪ ನೆಮ್ಮದಿ. ಆದರೆ ಕರೋನಾ ಬರಲಿ ಬಿಡಲಿ; ಜೀವನ ನಡೆಯಬೇಕು. ಅಂದ್ರೆ ಈ ಮೋಟರ್ ತಿರುಗಬೇಕು. ಆಗಾಗ್ಗೆ ನಿಲ್ಲುತ್ತೆ, ಮುಗ್ಗರಿಸುತ್ತೆ, ಹಾಳಾಗುತ್ತೆ....
ಕೃಷ್ಣಪ್ರಕಾಶ ಉಳಿತ್ತಾಯ ಯಕ್ಷಗಾನವನ್ನು ಕನ್ನಡ ಸಾಹಿತ್ಯದ ಅಂಗವೆಂದು ಪರಿಗಣಿಸಬೇಕು, ಸಾಹಿತ್ಯ ಸಮ್ಮೇಳನಗಳಲ್ಲಿ ತಕ್ಕುದಾದ ಸ್ಥಾನ ಕೊಡಬೇಕು ಎಂಬೆಲ್ಲಾ ಬೇಡಿಕೆಗಳು ಬರುತ್ತಿರುವುದು ಗೊತ್ತಿರುವುದಷ್ಟೆ? ಇಂಥ ಸಂದರ್ಭದಲ್ಲಿ ‘ಯಕ್ಷಗಾನ ಸಾಹಿತ್ಯ...
ಸಂಡೆ ಸಮಯ ಸೌರಭ ರಾವ್ ವೈಲ್ಡ್ ಲೈಫ್ ಕಾನ್ಸರ್ವೇಷನ್ ಸೊಸೈಟಿಯ ಡಾ.ವಿದ್ಯಾ ಆತ್ರೇಯಾ ಸಂಶೋಧನಾ ಲೇಖನವೊಂದರ ಆಧಾರದ ಮೇಲೆ ‘ಕಾನ್ಸರ್ವೇಷನ್ ಇಂಡಿಯಾ’ಗೆ ಬರೆದ ಲೇಖನದ ಭಾವಾನುವಾದ ಮನುಷ್ಯರು...
ನಿರೂಪಣೆ: ಅಂಜನಾ ಹೆಗಡೆ ನಾನು ಯಾವುದು ಮುಖ್ಯ ಕವಿತೆಯೆಂದು ಭಾವಿಸಿದ್ದೆನೋ ಅಂತಹ ಕವಿತೆಗಳು ಯಾರನ್ನೂ ತಲುಪಲೇ ಇಲ್ಲ ಹಾಗೂ ಆ ಕವಿತೆಗಳ ಮೂಲಕ ನನ್ನನ್ನು ಗುರುತಿಸಲಿಲ್ಲ ಎನ್ನುವ...
ಚಂದ್ರಶೇಖರ ಹೆಗಡೆ ಭಾವಪುನರುಜ್ಜೀವನ ಇವರ ಕವಿತೆಗಳ ಮುಖ್ಯ ಲಕ್ಷಣ. ಭಾವಯುಗದ ಶ್ರೇಷ್ಠ ಕವಿಯಾಗಿ ಜನಮಾನಸದಲ್ಲಿ ಅಚ್ಚಳಿಯದೇ ಬೆಳಗುತ್ತಿರುವ ನಂದಾದೀಪವೆಂದರೆ ಅದು ಡಾ. ಎನ್ಎಸ್ ಲಕ್ಷ್ಮೀನಾರಾಯಣಭಟ್ಟರು. ಬಿಸಿಲರಾಣಿಯ ಸಖ್ಯದಲ್ಲಿ...
ಪ್ರೊ.ಕೃಷ್ಣಾಮನವಳ್ಳಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಯ ಹೊಸ ಕವನಗಳು ! ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಹಿರಿಯ ಕವಿ ಚಂದ್ರಶೇಖರ ಕಂಬಾರರು ಹೊಸ ಕವನಗಳನ್ನು ಬರೆದಿದ್ದಾರೆ! ‘ಕಂಬಾರರ...
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರು ಕವಿಯಾಗಿ, ಸಾಹಿತಿಯಾಗಿ ರೂಪುಗೊಂಡ ಹಾದಿ ಸುಗಮವಾಗಿರಲಿಲ್ಲ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಎನ್.ಎಸ್.ಎಲ್., ಮನೆಪಾಠ ಹೇಳಿ, ವಾರಾನ್ನ ವ್ಯವಸ್ಥೆಯಲ್ಲಿ ಊಟ ಮಾಡುತ್ತಾ ವ್ಯಾಸಂಗ ಮಾಡಿದವರು....
ಸಂಡೆ ಸಮಯ ಸೌರಭರಾವ್ ಜಾಗತಿಕ ಭೂಪ್ರದೇಶದ ಲೆಕ್ಕದಲ್ಲಿ ಕಡಿಮೆ ವ್ಯಾಪ್ತಿಯಲ್ಲೇ ಅನೇಕ ಮಾಂಸಾಹಾರಿ ಪ್ರಾಣಿಗಳನ್ನು ಭಾರತ ಪೋಷಿಸುತ್ತಿದೆ. ಆದರೆ, ಈ ಮಾಂಸಾಹಾರಿ ಪ್ರಾಣಿಗಳಲ್ಲಿ ಅವೆಷ್ಟೋ ಅವಸಾನದ ಅಂಚಿನಲ್ಲಿದ್ದು,...