Tuesday, 5th July 2022

ಮತ್ತು ತಂದೀತು ಜೀವಕ್ಕೆ ಕುತ್ತು

ಡಾ ಮುರಲೀ ಮೋಹನ್ ಚೂಂತಾರು ಇಂದು ನಮ್ಮ ರಾಜ್ಯದಲ್ಲಿ ಎಗ್ಗಿಲ್ಲದೇ ದೊರೆಯುವ ಮಾದಕ ವಸ್ತುಗಳು, ಡ್ರಗ್ಸ್‌‌ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ. ಕಾನೂನು ಪಾಲಕರ ಕಣ್‌ತಪ್ಪಿಸಿ, ಕಾನೂನು ಬಾಹಿರವಾಗಿ ನಡೆಯುವ ಡ್ರಗ್ಸ್‌ ಸೇವನೆ, ಪ್ರತಿಷ್ಠಿತರ, ಯುವಜನರ,  ಹಣವುಳ್ಳವರ ಜೀವನಶೈಲಿಯಾಗಿ ಬದಲಾಗುತ್ತಿದೆ! ಆಧುನಿಕ ಜೀವನ ಶೈಲಿಯನ್ನು ಅನುಕರಿಸುವ ಉತ್ಸಾಹದಲ್ಲಿ, ಪಾರ್ಟಿ ನೆಪದಲ್ಲಿ ಮಾದಕ ವಸ್ತುಗಳನ್ನು ಸೇವಿಸುವವರ ಸಂಖ್ಯೆ ಹೆಚ್ಚಳಗೊಂಡಿದೆ. ಖ್ಯಾತನಾಮರು, ಚಿತ್ರತಾರೆಯರು ಈ ಜಾಲದಲ್ಲಿ ಸಿಕ್ಕಿಬಿದ್ದ ಆರೋಪ ಎದುರಾಗಿದೆ. ಡ್ರಗ್ಸ್‌ ಸಮಸ್ಯೆಗೆ ಪರಿಹಾರವೇನು? ವೈದ್ಯರೊಬ್ಬರ ವಿಶ್ಲೇಷಣೆ ಇಲ್ಲಿದೆ, ಓದಿ. ಈ […]

ಮುಂದೆ ಓದಿ

ಓದುಗರು ಕಂಡಂತೆ ಬೈರಪ್ಪನವರು

ಶಶಾಂಕ್ ಮುದೂರಿ ಡಾಎಸ್.ಎಲ್.ಭೈರಪ್ಪನವರ ಕುರಿತು, ಅವರ ಕೃತಿಗಳ ಕುರಿತು, ಆ ಕೃತಿಗಳು ಹೇಗೆ ತಮ್ಮ ಜೀವನದ ಮೇಲೆ ಪ್ರಭಾವ ಬೀರಿತು ಎನ್ನುವ ಕುರಿತು ಅವರ ನೂರಕ್ಕೂ ಹೆಚ್ಚು...

ಮುಂದೆ ಓದಿ

ಬಾರೋ ರಾಜಕುಮಾರಾ

ಟಿ. ಎಸ್. ಶ್ರವಣ ಕುಮಾರಿ ದೂರದ ಅಮೆರಿಕದಲ್ಲಿರುವ ಮಗಳ ಹೆರಿಗೆಗೆ ಹೋದ ತಾಯಿಯೊಬ್ಬರು ತನ್ನ ಮೊಮ್ಮಗ ರಾಜಕುಮಾರ ಬರುವು ದನ್ನು ಸಂಭ್ರಮಿಸಿದ ಪರಿ ವಿಶಿಷ್ಟ. ಬಾರೋ ರಾಜಕುಮಾರಾ...

ಮುಂದೆ ಓದಿ

ಹಿಟ್ಲರನಿಗೊಂದು ಮಗು ಇದ್ದಿದ್ದರೆ?

*ಡಾ.ಕೆ.ಎಸ್.ಚೈತ್ರಾ ‘ಗೊಂದಲ, ನನ್ನ ಮೆದುಳಿನ ನೈತಿಕ ಎಳೆಗಳ ಸುತ್ತ ದಪ್ಪ ಮಂಜಿನ ರೀತಿಯಲ್ಲಿ ಮುಸುಕಿತ್ತು. ಈ ಮಹಿಳೆಯ ಬಗ್ಗೆೆ ನನಗೆ ಬೇಸರ, ಅಲ್ಲ ಸತ್ಯವಾಗಿ ಹೇಳಬೇಕೆಂದರೆ ದ್ವೇಷ...

ಮುಂದೆ ಓದಿ

ಕಂಗಳ ಹಿಂದಿನ ಚಿಗುರು

* ಮಂಜುಳಾ ಡಿ. ಇಂಟರ್‌ನೆಟ್‌ಗಾಗಿ ಹೊಸದೊಂದು ಸಿಮ್ ಖರೀಸಿದೆ. ನಾಲ್ಕಾಾರು ದಿನ ಕಳೆದಿರಬೇಕು. ವಾಟ್ಸಾಾಪ್- ಟೆಕ್‌ಷ್ಟ್‌ ಮೆಸೇಜ್ ಎರಡರಲ್ಲೂ ಹೇಗಿದ್ದೀರಾ ‘ನನ್ನ ನೆನಪಿಲ್ವ’ ಅಂತರಾಳದಿಂದ ಹೊರಬಂದ ಧ್ವನಿಗಳಂಥ...

ಮುಂದೆ ಓದಿ

ಎಡವಟ್ಟಾಯಿತೆಂದು ಎದೆಗುಂದಬೇಡಿ

* ಬಿ.ಕೆ.ಮೀನಾಕ್ಷಿ, ಮೈಸೂರು ನಾವು ಕೆಲವರ ಮನೆಗೆ ಭೇಟಿ ನೀಡಿದಾಗ ಏನಾದರೊಂದು ಪ್ರಮಾದ ಮಾಡಿರುತ್ತೇವೆ. ತಿಳಿದು ಮಾಡುತ್ತೇವೋ ತಿಳಿಯದೆ ಮಾಡುತ್ತೇವೋ, ಅಂತೂ ಪ್ರಮಾದವಂತೂ ಗ್ಯಾಾರಂಟಿ. ಇಂತಹ ಅನೇಕ...

ಮುಂದೆ ಓದಿ

ಗಜಲ್

* ಡಾ ಗೋವಿಂದ ಹೆಗಡೆ ಸುರಂಗಕ್ಕೊೊಂದು ಕೊನೆಯಿದ್ದೇ ಇದೆ ನಂಬಿಕೆ ಇರಲಿ ಕತ್ತಲ ಕೊನೆಯಲ್ಲಿ ಬೆಳಕಿದ್ದೇ ಇದೆ ನಂಬಿಕೆ ಇರಲಿ ಹೆಜ್ಜೆೆ ಹೆಜ್ಜೆೆಗೆ ಮುಳ್ಳುಗಳ ಬಿತ್ತುತ್ತ ನಡೆದರೇ...

ಮುಂದೆ ಓದಿ

ತಪ್ಪು ಮಾಡಿದೆವು ಡಾಕ್ಟ್ರೇ . . . .

ಡಾ ಎನ್. ಭಾಸ್ಕರ ಆಚಾರ್ಯ ಆಕೆಯ ಪತಿ ಮಾತ್ರ ಮುಂದೆ ಬಂದವನೆ, ‘ತಪ್ಪಾಾಯ್ತು ಡಾಕ್ಟ್ರೆೆ, ನಮ್ಮದು ತಪ್ಪಾಾಯ್ತು. ಅದಕ್ಕೆೆ ಆ ದೇವರು ಸರಿಯಾದ ಶಿಕ್ಷೆಯನ್ನೆೆ ಕೊಟ್ಟ’ ಎಂದು...

ಮುಂದೆ ಓದಿ

ಒಂದು ದ್ವೀಪ ಎರಡು ದೇಶ

ಬದ್ಧವೈರಿಗಳು ಈ ನೆಲದ ಮಕ್ಕಳು * ವಸಂತ ಗ ಭಟ್ 7829492454 1919ರಲ್ಲಿ ಅಮೆರಿಕಾ ಸೇನಾಡಿಳಿತವನ್ನು ವಿರೋಧಿಸಿದ ಹೈಟಿಯ ಚಾರ್ಲೆಮಾಗ್ನೆೆ ಪೆರಲ್ಟೆೆ ಯನ್ನು ಅಮೆರಿಕನ್ನರು ಗಲ್ಲಿಗೇರಿಸಿದರು ಹೈಟಿಯಲ್ಲಿ...

ಮುಂದೆ ಓದಿ

ಸೀತಜ್ಜಿಯೂ ಜಲಭೇದಿ ಸೊಪ್ಪೂ

* ಎಸ್. ವಿಜಯ ಗುರುರಾಜ ಹೊಟ್ಟೆೆ ಕೆಟ್ಟು ಭೇದಿ ಶುರುವಾದಾಗ ಸೀತಮ್ಮಜ್ಜಿಿ ಹೇಳಿದ ಔಷಧಿ ಎಂದರೆ ಜಲಭೇದಿ ಸೊಪ್ಪುು. ಅದನ್ನು ಸೇವಿಸಿದಾಗ ಆದ ಎಡವಟ್ಟಾಾದರೂ ಏನು? ಸೀತಮ್ಮಜ್ಜಿಿಗೆ...

ಮುಂದೆ ಓದಿ