ಇದೇ ಅಕ್ಟೋಬರ್ 2ರಂದು, ಭಾರತದ ಇಬ್ಬರು ಮಹಾನ್ ನಾಯಕರ ಜನ್ಮದಿನ. ಒಬ್ಬರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು. ಮತ್ತೊಬ್ಬರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು. ದೇಶ ಕಂಡ ಅತ್ಯಂತ ಸರಳ ಸಜ್ಜನಿಕೆಯ ಪ್ರಧಾನಿ ಶಾಸ್ತ್ರೀಜಿ. ಅವರು ಪ್ರಧಾನಿ ಯಾಗಿದ್ದ ಸಮಯದಲ್ಲಿ ಪಾಕಿಸ್ತಾನ ದೊಂದಿಗೆ ಯುದ್ಧ ನಡೆಸುವ ಅನಿವಾರ್ಯತೆ ಒದಗಿ ಬಂತು. ಅದರಲ್ಲಿ ಭಾರತಕ್ಕೆ ಜಯ ದೊರಕಿಸಿ ಕೊಟ್ಟ ಹಿರಿಮೆ ಶಾಸ್ತ್ರಿಯವರದ್ದು. ಆದರೆ, ಅದರ ಮುಂದು ವರಿಕೆಯ ಭಾಗವಾಗಿ, ಮಾತುಕತೆಗಾಗಿ ತಾಷ್ಕೆೆಂಟ್‌ಗೆ ಹೋಗಿದ್ದಾಗ, ಅವರ ದೇಹಾಂತ್ಯ ವಾಯಿತು. ಸಂಶಯಾಸ್ಪದ […]
ಚಿಟ್ಟೆಗಳ ಹಾರಾಟವನ್ನು ನೋಡುವುದೇ ಒಂದು ಕಾವ್ಯಾನುಭವ. ಬಣ್ಣದ ರೆಕ್ಕೆಗಳನ್ನು ಬಡಿ ಯುತ್ತಾ, ಬಣ್ಣದ ಹೂವುಗಳ ಮೇಲೆ ಕುಳಿತುಕೊಳ್ಳುವ ಚಿಟ್ಟೆಗಳು ದಿನವಿಡೀ ಪುಟ್ಟ ಪುಟ್ಟ ಕವನ ಗಳನ್ನು ಬರೆಯತ್ತಲೇ...
ಸುಲಲಿತ ಪ್ರಬಂಧ ಕಾಫಿಯನ್ನು ಕೆಲವರು ಅಮೃತ ಎಂದೂ ಕರೆದಿದ್ದಾರೆ. ಚಳಿ ಹಿಡಿದ ಮೈಯನ್ನು ಬೆಚ್ಚಗೆ ಮಾಡುವ, ಜಡ್ಡು ಹಿಡಿದ ಮೆದುಳಿಗೆ ಸ್ಪೂರ್ತಿ ತುಂಬುವ ಕಾಫಿಯು, ನಮ್ಮ ಮಲೆನಾಡಿನ...
ರವಿ ಮಡೋಡಿ ಬೆಂಗಳೂರು ಮಲೆನಾಡಿನ ಮತ್ತು ಕರಾವಳಿಯ ಹಲವು ರೈತರು ಇಂದು ಮಂಗನ ಕಾಟ ದಿಂದ ನಲುಗಿದ್ದಾರೆ. ಮರದಲ್ಲಿರುವ ಎಳನೀರನ್ನು ಶಿಸ್ತಾಗಿ ತೂತು ಮಾಡಿ ನೀರು ಕುಡಿಯುವ...
ವೀಣೆಯೇ ನನ್ನ ಭಾಷೆ ಸೌರಭ ರಾವ್ ಮೂರು ದಶಕಕ್ಕೂ ಮೀರಿದ ಸಂಗೀತ ಸಾಧನೆ. ಪ್ರಪಂಚದ ನಾನಾ ಭಾಗಗಳ ಸಂಗೀತೋತ್ಸವಗಳಲ್ಲಿ ವೀಣೆ ನುಡಿಸಿ ಶ್ರೋತೃ ಗಳೊಂದಿಗೆ ತಮ್ಮ ಸಂಗೀತದ...
ವೀಣೆಯೇ ನನ್ನ ಭಾಷೆ ಮೂರು ದಶಕಕ್ಕೂ ಮೀರಿದ ಸಂಗೀತ ಸಾಧನೆ ನಡೆಸಿರುವ ಜಯಂತಿ ಕುಮರೇಶ್, ನಮ್ಮ ನಡುವಿನ ಅಪ್ರತಿಮ ಕಲಾವಿದೆ. ಸಂಗೀತ ಚೂಡಾಮಣಿ ಪ್ರಶಸ್ತಿ, ವೀಣಾ ನಾದ...
ಡಾ ಮುರಲೀ ಮೋಹನ್ ಚೂಂತಾರು ಇಂದು ನಮ್ಮ ರಾಜ್ಯದಲ್ಲಿ ಎಗ್ಗಿಲ್ಲದೇ ದೊರೆಯುವ ಮಾದಕ ವಸ್ತುಗಳು, ಡ್ರಗ್ಸ್ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ. ಕಾನೂನು ಪಾಲಕರ ಕಣ್‌ತಪ್ಪಿಸಿ, ಕಾನೂನು ಬಾಹಿರವಾಗಿ...
ಶಶಾಂಕ್ ಮುದೂರಿ ಡಾಎಸ್.ಎಲ್.ಭೈರಪ್ಪನವರ ಕುರಿತು, ಅವರ ಕೃತಿಗಳ ಕುರಿತು, ಆ ಕೃತಿಗಳು ಹೇಗೆ ತಮ್ಮ ಜೀವನದ ಮೇಲೆ ಪ್ರಭಾವ ಬೀರಿತು ಎನ್ನುವ ಕುರಿತು ಅವರ ನೂರಕ್ಕೂ ಹೆಚ್ಚು...
ಟಿ. ಎಸ್. ಶ್ರವಣ ಕುಮಾರಿ ದೂರದ ಅಮೆರಿಕದಲ್ಲಿರುವ ಮಗಳ ಹೆರಿಗೆಗೆ ಹೋದ ತಾಯಿಯೊಬ್ಬರು ತನ್ನ ಮೊಮ್ಮಗ ರಾಜಕುಮಾರ ಬರುವು ದನ್ನು ಸಂಭ್ರಮಿಸಿದ ಪರಿ ವಿಶಿಷ್ಟ. ಬಾರೋ ರಾಜಕುಮಾರಾ...
*ಡಾ.ಕೆ.ಎಸ್.ಚೈತ್ರಾ ‘ಗೊಂದಲ, ನನ್ನ ಮೆದುಳಿನ ನೈತಿಕ ಎಳೆಗಳ ಸುತ್ತ ದಪ್ಪ ಮಂಜಿನ ರೀತಿಯಲ್ಲಿ ಮುಸುಕಿತ್ತು. ಈ ಮಹಿಳೆಯ ಬಗ್ಗೆೆ ನನಗೆ ಬೇಸರ, ಅಲ್ಲ ಸತ್ಯವಾಗಿ ಹೇಳಬೇಕೆಂದರೆ ದ್ವೇಷ...