Tuesday, 5th July 2022

ಹಬ್ಬ ಶಬ್ದ…ನಿಶ್ಶಬ್ದ

* ನಂದಿನಿ ವಿಶ್ವನಾಥ ಹೆದ್ದುರ್ಗ ನೆರೆಮನೆಯಲ್ಲಿ ಹಸಿದ ಕೂಸಿರುವಾಗ ನಿನ್ನ ಸ್ವಂತ ಮಗುವಿಗೂ ತುತ್ತು ಕೊಡಬೇಡ ಎನ್ನುವುದು ಧರ್ಮಾತೀತವಾದ ಮಾತು…ಜಗದ ಧರ್ಮಗಳೆಲ್ಲಾ ಭಿನ್ನ ಭಿನ್ನ ಧ್ವನಿಯಲ್ಲಿ ಹೇಳಿದ್ದೂ ಇದನ್ನೇ. ಉತ್ತರದ ಊರುಗಳು ಉಕ್ಕುಕ್ಕಿಿ ಹರಿಯುತ್ತಿಿವೆ. ಸೂರು ಮಾರು ಕಳೆದುಕೊಂಡವರ ಬದುಕೆಲ್ಲಾ ನೀರೋನೀರು. ಇದು ನೆನಪಾದೊಡನೆ ಎದೆ ಕಳಕ್ಕೆೆಂದಿದ್ದು ತನಗೇ ಕೇಳುತ್ತದೆ. ಆದರೆ ಹಬ್ಬ ಬಿಟ್ಟರೆ ಅಪಶಕುನವಂತೆ. ‘ಹುಚ್ಚು ಮಳೆ ಹುಯ್ತು ಅಂತ ಹೋಟೆಲಿನ ಮಸಾಲೆದೋಸೆ ತಿನ್ನುವುದನ್ನು ಬಿಡ್ತಿಿವೇನು?’ ಎನ್ನುವ ಖ್ಯಾಾತ ಮಾತು ನೆನಪಾಯಿತಾದರೂ ಒಂದು ಪಾಯಸ, ನಾಲ್ಕು […]

ಮುಂದೆ ಓದಿ

ಕಪಿಲೆ ಹರಿದಳು ಕಡಲಿಗೆ

* ಎಂ.ಎಸ್.ವೆಂಕಟರಾಮಯ್ಯ 94481 68097 ಕನ್ನಡದ ಹೆಸರಾಂತ ವಾಗ್ಮಿಿಗಳೂ, ಪಾಂಡಿತ್ಯಪೂರ್ಣ ಹಾಗೂ ಚಿತ್ತಾಾಕರ್ಷಕ ಭಾಷಣಕಾರರೂ ಆದ ಪ್ರೊೊ. ಮಲೆಯೂರು ಗುರುಸ್ವಾಾಮಿಯವರು ರಚಿಸಿರುವ ‘ಕಪಿಲೆ ಹರಿದಳು ಕಡಲಿಗೆ’ (2017)...

ಮುಂದೆ ಓದಿ

ಹೂಮನೆಯ ತುಂಬ ಕವಿತೆಯ ಘಮಲು ಪಟ್ಟಣಶೆಟ್ಟರಿಗೆ ಎಂಬತ್ತು

* ಸಿದ್ದು ಯಾಪಲಪರವಿ ಹಿರಿಯ ಕವಿ, ತ್ರಿಿಭಾಷಾ ಪಂಡಿತ ಪಟ್ಟಣಶೆಟ್ಟಿಿಯವರಿಗೆ ಈಗ ಎಂಬತ್ತರ ಹರೆಯ. ಈ ಭಾವಜೀವಿಗೆ ಕವಿತೆ ಎಂದರೆ ಪ್ರೀತಿ; ಸಾಕುಪ್ರಾಾಣಿಗಳೆಂದರೆ ಪ್ರಾಾಣ; ತಾಯಿ ಎಂದರೆ...

ಮುಂದೆ ಓದಿ

ಕನ್ನಡ

* ಚೈತ್ರ ಶಿವಯೋಗಿಮಠ ಕಂದನಾಡೊ ನುಡಿಯ ಇಂಪು ಕನ್ನಡ ಅಮ್ಮನಾಡೊ ನುಡಿಯ ತಂಪು ಕನ್ನಡ|| ನಲ್ಲ-ನ¯್ಲÉ ಒಲವ ಸರಸ ಕನ್ನಡ ಹೂ-ಹಣ್ಣ ಚೆಲುವ ಸವಿರಸ ಕನ್ನಡ|| ಹಳ್ಳಿ-ಗಾಡ...

ಮುಂದೆ ಓದಿ

ನಿನ್ನ ಪ್ರೀತಿಯ ನೆರಳಿನಲ್ಲಿ…

ಲೇ: ಎನ್.ಆರ್.ರೂಪಶ್ರೀ ಪತ್ರಿಿಕೆಯೊಂದರಲ್ಲಿ ಬರೆದ ಅಂಕಣಗಳ ಸಂಕಲನ ಇದು. ಒಟ್ಟು ಸುಮಾರು 27 ಬರಹಗಳಿರುವ ಈ ಸಂಕಲನದ ಬಹುಪಾಲು ಬರಹಗಳು ಮನಸ್ಸಿಿನ ಭಾವನೆಗಳ ತುಡಿತದ ಕಥನಗಳೆಂದೇ ಹೇಳಬಹುದು....

ಮುಂದೆ ಓದಿ

ಬೇಂದ್ರೆ ಬೆಂಗಳೂರಿಗೆ ಬಂದರು

`ಬೇಂದ್ರೆ ಬದುಕು – ಬರಹ’ ಹೀಗೊಂದು ಫೇಸ್ಬುಕ್ ಪೇಜ್ ಮೂಲಕ ಶುರುವಾದ ಕಾರ್ಯಕ್ರಮ `ಬೆಂಗ್ಳೂರಾಗೂ ಬೇಂದ್ರೆ’ ಕಾರ್ಯಕ್ರಮಕ್ಕೆ ದಾರಿ ಮಾಡಿಕೊಟ್ಟು, ಆ ಮೂಲಕ ಒಂದು ಹದಕ್ಕೆ ಬಂದು...

ಮುಂದೆ ಓದಿ

ಕತ್ತಲೆ ಲೋಕಕೆ ಬೆಳಕಿನ ಕಾವ್ಯ

*ಮುದಲ್ ವಿಜಯ್, 98440 78793 ತಳ ಸಮುದಾಯದ ಮೇಲೆ ನಡೆಯುತ್ತಿಿದ್ದ ಶೋಷಣೆ, ದೌರ್ಜನ್ಯಗಳಿಗೆ ನೊಂದು ಹೋಗಿದ್ದ ಕವಿ, ತಮ್ಮ ಕಾವ್ಯ ರಚನೆಯ ಪ್ರಾಾರಂಭದಲ್ಲಿ ಸಿಟ್ಟು, ಆಕ್ರೋೋಶಗಳಿಗೆ ಅಕ್ಷರ...

ಮುಂದೆ ಓದಿ