Friday, 12th August 2022

ಬೆಡಗಿನ ಬಾರ್ಸಿಲೋನಾ…

* ಎಸ್.ಪಿ.ವಿಜಯಲಕ್ಷ್ಮೀ ಸರಿಸುಮಾರು 2 ಸಾವಿರ ವರ್ಷದಷ್ಟು ಹಳೆಯದಾದ ಇತಿಹಾಸ ಹೊಂದಿರುವ ಬಾರ್ಸಿಲೋನಾ ನಗರ ಪ್ರವಾಸಕ್ಕೆೆ ಪ್ರಶಸ್ತವಾದ ತಾಣ. ಒಂದಿಷ್ಟು ಪೂರ್ವಸಿದ್ಧತೆಗಳಿದ್ದರೆ ಪ್ರಯಾಸವಿಲ್ಲದೆ ಸುಂದರ, ಸುಖಕರ ಪ್ರವಾಸ ಅನುಭವಕ್ಕೆೆ ಮತ್ತು ಈ ರಾಜ್ಯವನ್ನು ಹೊಂದಿರುವ ಸ್ಪೇನ್ ದೇಶ ನಿಜಕ್ಕೂ ರಮ್ಯತಾಣಗಳು. ಬಾರ್ಸಿಲೋನಾ ಸಿಟಿಯ ಹೆಸರು ಬಹಳಷ್ಟು ಜನರು ಕೇಳಿದ್ದಾಾರೆ.ಈ ನಗರದ ಸ್ವಂತಿಕೆ, ಸಾಂಸ್ಕೃತಿಕತೆ ಮತ್ತು ಜೀವಂತಿಕೆಯ ಸೌಂದರ್ಯಕ್ಕೆೆ ವಿಶ್ವದ ಎಲ್ಲ ಭಾಗದ ಜನರೂ ಆಕರ್ಷಿತರಾಗಿ ಪ್ರವಾಸಿಗರಾಗಿ ಬರುತ್ತಾಾರೆ. ಈ ನಗರಕ್ಕೆೆ ಇತಿಹಾಸದ ತಳುಕೂ ಇದೆ. ರೋಮನ್ನರು ಇಲ್ಲಿ […]

ಮುಂದೆ ಓದಿ

ಹನಿಮೂನ್ ಸ್ಪಾಟ್ ಏರ್ಕಾಡ್ ಪರ್ವತ

ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರದಲ್ಲಿರುವ ಏರ್ಕಾಡ್ ಗಿರಿಧಾಮವು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿದೆ. ಬೆಂಗಳೂರಿಗೆ ಹತ್ತಿಿರವಿರುವ ಈ ಜಾಗವು, ಬೇಸಿಗೆಯಲ್ಲೂ ತಂಪಾಗಿರುವುದು ವಿಶೇಷ. ಈ ಬೆಟ್ಟದ...

ಮುಂದೆ ಓದಿ

ಮೇಘಾಲಯದ ಬಳ್ಳಿಗಳ ಸೇತುವೆ

ಸಂತೋಷ್ ರಾವ್ ಪೆರ್ಮುಡ ಸೇತುವೆಗಳನ್ನು ಸಾಮಾನ್ಯವಾಗಿ ಕಾಂಕ್ರೀಟ್ ಅಥವಾ ಕಬ್ಬಿಿಣದಿಂದ ನಿರ್ಮಿಸುತ್ತಾಾರೆ. ಆದರೆ ಜೀವಂತ ಬಳ್ಳಿಿಗಳ ಸೇತುವೆಗಳು ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದ ದಕ್ಷಿಣ ಭಾಗದಲ್ಲಿ ಕಾಣಸಿಗುತ್ತವೆ....

ಮುಂದೆ ಓದಿ

ಜೋಗಕ್ಕೆ ಜೀವಕಳೆ

* ರಕೀಬ್ ಆರ್ ಪ್ರಕೃತಿ ರಮಣೀಯ, ಹಸಿರನ್ನು ಹೊದ್ದು ನಿಂತಿರುವ ಬೆಟ್ಟಗಳು , ನಳನಳಿಸುವ ಝರಿಗಳು, ಭಯಾನಕ ಕಾಡುಗಳು, ಕಲ್ಪನೆಗೆ ತರಲಾಗದಷ್ಟು ಪ್ರಕೃತಿ ಸೌಂದರ್ಯ. ಅಬ್ಬಾಾ! ಈಗಲೂ...

ಮುಂದೆ ಓದಿ

ವಿಶ್ವ ಶಾಂತಿ ಸ್ತೂಪ

* ಮಂಜುನಾಥ. ಡಿ.ಎಸ್. ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ನಡೆದ ಕಳಿಂಗ ಯುದ್ಧದಲ್ಲಿಅಸಂಖ್ಯಾಾತ ಸೈನಿಕರು ಮರಣಿಸಿದ್ದು, ರಕ್ತಪಾತದಿಂದ ಅಶೋಕ ಚಕ್ರವರ್ತಿಯ ಮನಸ್ಸು ಪರಿವರ್ತನೆಗೊಂಡಿದ್ದು, ಪರಿಣಾಮವಾಗಿ...

ಮುಂದೆ ಓದಿ

ಭೂ ವರಾಹ ಸ್ವಾಮಿ ದೇಗುಲ

ವಷ್ಣುವಿನ ಅವತಾರಗಳು ಸಾಕಷ್ಟು ಜಲಚರ, ಪ್ರಾಾಣಿ ಹೀಗೆ ವಿಭಿನ್ನ. ಅವತಾರ ವಿಶೇಷ ಅದರಲ್ಲೂ 18 ಅಡಿ ಎತ್ತರದ ಶಿಲಾ ವಿಗ್ರಹವು ಇನ್ನಷ್ಟು ಅಪರೂಪ. ಈ ದೇಗುಲ ಇರುವುದು...

ಮುಂದೆ ಓದಿ

ಪ್ರಾಕೃತಿಕ ಸೊಬಗು ಚಾರ್‌ಧಾಮ್

* ಸುಮಾ ಎಸ್ ರಾವ್ ಗಂಗೆ, ಯಮುನೆ, ಮಂದಾಕಿನಿ, ಸರಸ್ವತಿ, ಅಲಕಾನಂದ ನದಿಗಳ ಸೌಂದರ್ಯ, ಎಲ್ಲೆೆಲ್ಲಿ ನೋಡಿದರೂ ಪರ್ವತ ಶ್ರೇಣಿಗಳು. ಒಂದೆಡೆ ಧಾರ್ಮಿಕ ಆಚರಣೆಗಳಾದ ಪೂಜೆ, ಪುನಸ್ಕಾಾರಗಳು...

ಮುಂದೆ ಓದಿ

ಮಳೆನಾಡಿನ ಚಿರಾಪುಂಜಿ

*ಡಾ|| ಕೆ.ಎಸ್. ಪವಿತ್ರ ನಮ್ಮ ಮಲೆನಾಡಿನ ಹಸಿರು, ಹೂವು, ಹಣ್ಣುಗಳು, ಜಪಾತಗಳು ಇನ್ನೆಲ್ಲಿ ಸಿಗಲು ಸಾಧ್ಯ ಎಂದರೆ ಉತ್ತರ ಮೇಘಾಲಯ. ಮಳೆಗಾಲದಲ್ಲಿ ಮೇಘಾಲಯ ಪ್ರವಾಸ ಮಾಡಿದ ಲೇಖಕಿಯ...

ಮುಂದೆ ಓದಿ

ಮರುಭೂಮಿಯಲ್ಲಿ ರಾಜಹಂಸಗಳ ಕಲರವ

*ಕೆ ಪಿ ಸತ್ಯನಾರಾಯಣ ದುಬೈ ನಗರವು ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದ್ದು, ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ ನಗರ. ಅವುಗಳಲ್ಲಿ ರಸ್ ಅಲ್ ಖೋರ್ (ಕೊಲ್ಲಿಯ ಭೂಶಿರ)...

ಮುಂದೆ ಓದಿ