Tuesday, 23rd April 2024

ಭಾರತದ ಅತ್ಯಂತ ಪರಿಶುದ್ಧ ನದಿ ಉಂಗಟ್

*ಮಂಜುನಾಥ. ಡಿ.ಎಸ್. ಭಾರತ-ಬಾಂಗ್ಲಾಾ ನಡುವಿನ ಗಡಿಯ ರೀತಿ ಹರಿಯುವ ಉಂಗಟ್ ಅಥವಾ ಡೌಕಿ ನದಿಯು, ವಿಶ್ವದಲ್ಲೇ ಅತಿ ಪರಿಶುದ್ಧ ನದಿಗಳಲ್ಲಿ ಒಂದು ಎಂದು ಹೆಸರಾಗಿದೆ. ತಿಳಿಯಾದ ನೀರು, ಸುತ್ತಲೂ ಕಾಡು, ನದಿಯ ನುಣುಪಾದ ದುಂಡುಗಲ್ಲುಗಳ ನೋಟ – ಎಲ್ಲವೂ ಸೇರಿ ಉಂಗಟ್ ನದಿಯ ಪ್ರವಾಸವನ್ನು ಸ್ಮರಣೀಯವನ್ನಾಾಗಿಸುತ್ತವೆ. ಹಚ್ಚ ಹಸಿರು ವೃಕ್ಷಗಳಿಂದ ತುಂಬಿದ ಬೆಟ್ಟಗಳು, ಕಣ್ತಣಿಸುವ ಕಣಿವೆಗಳು, ಜಲಪಾತಗಳು, ಮೇಘಗಳಿಂದ ಕೂಡಿದ ಆಗಸ. ಇಂತಹ ಪ್ರಕೃತಿ ಸೌಂದರ್ಯ ಹೊಂದಿರುವ ನಯನಮನೋಹರ ನಾಡು ಮೇಘಾಲಯ. ಪೂರ್ವದ ಸ್ಕಾಾಟ್ಲೆೆಂಡ್ ಎನಿಸಿಕೊಂಡಿದೆ ಈ […]

ಮುಂದೆ ಓದಿ

ಹಸಿರು ಕಾಡಿನ ಆಟ ಹನುಮಗಿರಿಯ ನೋಟ

*ಸ್ನೇಹಾ ಗೌಡ, ಉಜಿರೆ ಸುತ್ತಲೂ ಕಾಡು, ಹಸಿರು ತುಂಬಿದ ಬೆಟ್ಟಗಳು, ಹುಲ್ಲುಹಾಸಿನ ಮೈದಾನ. ನೀಲಾಕಾಶ. ಸಹ್ಯಾಾದ್ರಿಿ ಬೆಟ್ಟಗಳ ಸಾಲುಗಳ ನಡುವೆ ತಲೆ ಎತ್ತಿಿರುವ ಪುಟ್ಟ ಬೆಟ್ಟದಲ್ಲಿರುವ ಹನುಮಗಿರಿಗೆ...

ಮುಂದೆ ಓದಿ

ಮಯೂರಿ ಪಟೇಲ್

ವೃತ್ತಿಯ ಜವಾಬ್ದಾಾರಿಯನ್ನು ನಿಭಾಯಿಸುತ್ತಲೇ, ಪ್ರವಾಸವನ್ನೂ ಮಾಡುತ್ತಾ, ಅದರ ಅನುಭವವನ್ನು ಜನಪ್ರಿಿಯ ಬ್ಲಾಾಗ್‌ಗಳಲ್ಲೂ ದಾಖಲಿಸುತ್ತಿರುವ ಮಯೂರಿ ಪಟೇಲ್ ವಿಶಿಷ್ಟ ರೀತಿಯ ಪ್ರವಾಸಿಗರು. ಸಾಹಸಮಯ ಪ್ರವಾಸ ಮತ್ತು ವೃತ್ತಿಯ ನಡುವೆ...

ಮುಂದೆ ಓದಿ

ಬುಕ್ ರ್ಯಾಕ್

ಬ್ಲೂ ಹೈವೇಸ್ ವಿಲಿಯಂ ಲೀಸ್‌ಟ್‌ ಅಮೆರಿಕದಾದ್ಯಂತ ಸಂಚರಿಸಿದ ಪ್ರವಾಸಕಥನವೇ ‘ಬ್ಲೂ ಹೈವೇಸ್- ಎ ಜರ್ನಿ ಇಂಟು ಅಮೆರಿಕಾ’. ಅಮೆರಿಕ ದೊಡ್ಡ ದೇಶ. ಇಲ್ಲಿನ ವಿವಿಧ ರಾಜ್ಯಗಳ ಅಂತರಂಗ...

ಮುಂದೆ ಓದಿ

ವಿರೂಪಾಕ್ಷ ದೇಗುಲ

ಶಿವಲಿಂಗವೊಂದು ಪ್ರತಿ ದಿನ ಮೂರು ಬಾರಿ ಬಣ್ಣ ಬದಲಿಸುತ್ತದೆ ಎಂದರೆ ನಿಮಗೆ ಅಚ್ಚರಿಯೆ? ನಿಜ, ಹಂಪೆಯ ವಿರೂಪಾಕ್ಷ ದೇಗುಲದಲ್ಲಿರುವ ಲಿಂಗವು ಅಂತಹ ವೈಶಿಷ್ಟ್ಯ ಹೊಂದಿದೆ. ಉತ್ತರ ಕರ್ನಾಟಕದ...

ಮುಂದೆ ಓದಿ

ಹನಿಮೂನ್ ಸ್ಪಾಟ್

ಮುನ್ನಾರ್ ಕೇರಳದ ಇಡುಕ್ಕಿಿ ಜಿಲ್ಲೆೆಯಲ್ಲಿರುವ ಮುನ್ನಾಾರ್ ಸುತ್ತಲೂ ಹಸಿರಿನ ಸಿರಿ, ನೀರಿನ ಝರಿ. ಸುತ್ತಲೂ ಬೆಟ್ಟಗಳು, ಎಲ್ಲೆೆಲ್ಲೂ ಗಿಡ ಮರಗಳು, ಇಳಿಜಾರಿನಲ್ಲಿ ಸುಂದರವಾಗಿ ಕಾಣುವ ಟೀ ತೋಟ,...

ಮುಂದೆ ಓದಿ

ಕಡಲ ಕಿನಾರೆ ಇಷ್ಟಪಡುವ ಆನಂದ್

‘ಭೂತಕಾಲ’ ಚಿತ್ರದ ಮೂಲಕ ಚಂದನವನಕ್ಕೆೆ ಎಂಟ್ರಿ ಕೊಟ್ಟ ಆನಂದ್ ಗಣೇಶ್ ಸ್ಯಾಾಂಡಲ್ ವುಡ್ ನಲ್ಲಿ ಹೊಸ ಭರವಸೆ ಹುಟ್ಟಿ ಹಾಕಿದ ನಟ. ಸದ್ಯ ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿ...

ಮುಂದೆ ಓದಿ

ಊಟಿಯಲ್ಲಿ ಕರ್ನಾಟಕದ ಛಾಪು

*ಡಾ. ಉಮಾಮಹೇಶ್ವರಿ ಎನ್ ಊಟಿಗೂ ಮೈಸೂರಿಗೂ ಬಹು ಹಿಂದಿನಿಂದಲೂ ಅವಿನಾಭಾವ ಸಂಬಂಧ. ಹಿಂದೆ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಊಟಿ ಪ್ರದೇಶದಲ್ಲಿ, ಇಂದಿಗೂ ಹಲವು ಸ್ಥಳಗಳು, ಕಟ್ಟಡಗಳು...

ಮುಂದೆ ಓದಿ

ಮೇರಿ ಜಾನ್…ಮಿರ್ಜಾನ್

*ವಿ.ವಿಜಯೇಂದ್ರ ರಾವ್ ಕುಮಟಾದಿಂದ ಹನ್ನೆೆರಡು ಕಿಮೀ ದೂರದಲ್ಲಿರುವ ಮಿರ್ಜಾನ್ ಕೋಟೆ ನೋಡಿದ ತಕ್ಷಣ ಇಡೀ ಕೋಟೆಯೇ ಹಸಿರು ಸೀರೆಯನ್ನುಟ್ಟುಕೊಂಡು ನಮ್ಮನ್ನು ಸ್ವಾಾಗತಿಸಿದಂತೆ ಭಾಸವಾಯಿತು. ಇದನ್ನು ಬಿಜಾಪುರ ಆದಿಲ್...

ಮುಂದೆ ಓದಿ

ಕ್ವಿಜ್

1 ಇಂದಿಗೂ ಉತ್ತಮ ಸ್ಥಿತಿಯಲ್ಲಿರುವ ರೋಮನ್ ಥಿಯೇಟರ್ ಸಿರಿಯಾ ದೇಶದ ಯಾವ ನಗರದಲ್ಲಿದೆ? 2 ಮೆಕ್ಸಿಿಕೋದಲ್ಲಿ ಸ್ಪಾಾನಿಷ್ ಜನರು ನಾಶಮಾಡಿದ, ಮಯಾ ಜನಾಂಗದ ಕೋಟೆ ಪ್ರವಾಸಿ ಸ್ಥಳವಾಗಿದೆ....

ಮುಂದೆ ಓದಿ

error: Content is protected !!