Monday, 30th January 2023

ಕೋಟೆ ಕೊತ್ತಲದ ತಾಣ ಗಡಾಯಿಕಲ್ಲು ಎಂಬ ಹೆಬ್ಬಂಡೆ

* ಚೈತ್ರಾ, ಪುತ್ತೂರು  ಕರ್ನಾಟಕದ ಪ್ರವಾಸಿ ನಕ್ಷೆೆಯಲ್ಲಿದ್ದರೂ, ಜನರ ಗಮನವನ್ನು ಅಷ್ಟಾಾಗಿ ಸೆಳೆಯದೇ ಇರುವ ಸುಂದರ ಸ್ಥಳವೇ ಗಡಾಯಿಕಲ್ಲು. ಸಮುದ್ರ ಮಟ್ಟದಿಂದ 1700 ಅಡಿ ಎತ್ತರ ಇರುವ ಈ ತಾಣದಲ್ಲಿ ಕೋಟೆ, ಕಾಡು, ಐತಿಹಾಸಿಕ ರಚನೆ, ಪಶ್ಚಿಿಮ ಘಟ್ಟಗಳ ಸುಂದರ ನೋಟ, ತಂಗಾಳಿ ಎಲ್ಲವೂ ಲಭ್ಯ. ಅದೊಂದು ಮರೆಯಲಾಗದ ದಿನ. ಆ ದಿನ ಮುಂಜಾನೆ ಬೇಗನೆ ಎದ್ದು ಪ್ರವಾಸಕ್ಕೆೆ ತೆರಳುವುದು ಎಂದಾಗ ಎನೋ ಖುಷಿ. ಐದುಗಂಟೆಯ ಬೆಳಗಿನ ಜಾವ. ಸುತ್ತಲು ಕತ್ತಲಿನ ವಾತವರಣ. ಹಕ್ಕಿಿಗಳ ಚಿಲಿಪಿಲಿ ಆಗತಾನೆ […]

ಮುಂದೆ ಓದಿ

ಜೋಗಕ್ಕೆ ಜೀವಕಳೆ

* ರಕೀಬ್ ಆರ್ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ನಡುವೆ ಇರುವ ಜೋಗ ಜಲಪಾತವು, ಮಳೆಗಾಲದಲ್ಲಿ ಮೈದುಂಬಿದಾಗ ಅಧ್ಬುತ ಎನಿಸುತ್ತದೆ. ಬೀಳುವ ನೀರಿನಿಂದೆದ್ದ ಮೋಡಸ್ವರೂಪಿ ನೀರಾವಿಯಿಂದಾಗಿ, ಜಲಪಾತವು...

ಮುಂದೆ ಓದಿ

ಅಜ್ಮೇರ್‌ನ ನಗರಿ

*ಡಾ. ಉಮಾಮಹೇಶ್ವರಿ .ಎನ್ ಮುಖ್ಯದ್ವಾಾರ ಕೆಂಪು ಮರಳುಕಲ್ಲಿನ ನಿರ್ಮಾಣ. ಒಳಗೆ ಅಮೃತಶಿಲೆಯ ಬಳಕೆಯಾಗಿದೆ. ರಿಷಭನಾಥ ಹಾಗೂ ಇನ್ನಿಿತರ ತೀರ್ಥಂಕರರ ವಿಗ್ರಹಗಳಿವೆ. ಇಲ್ಲಿ ಪೂಜಾಕೈಂಕರ್ಯಗಳನ್ನು ಕೈಗೊಳ್ಳಲು ಜೈನರಿಗೆ ಮಾತ್ರ...

ಮುಂದೆ ಓದಿ

ಸ್ಟಾರ್ ಟ್ರಾವೆಲ್

ರತ್ನಮಂಜರಿ ಚಿತ್ರದ ಮೂಲಕ ಸ್ಯಾಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟ ರಾಜ್ ಚರಣೆ ಬಳಿಕ, ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಸೈ ಎಸನಿಸಿಕೊಂಡರು. ಅದೇ ರಾಜ್ ಚರಣ್ ಇಂದಿನ ಸ್ಟಾಾರ್ ಟ್ರಾಾವೆಲ್‌ನಲ್ಲಿ...

ಮುಂದೆ ಓದಿ

ಬೆಡಗಿನ ಬಾರ್ಸಿಲೋನಾ…

* ಎಸ್.ಪಿ.ವಿಜಯಲಕ್ಷ್ಮೀ ಸರಿಸುಮಾರು 2 ಸಾವಿರ ವರ್ಷದಷ್ಟು ಹಳೆಯದಾದ ಇತಿಹಾಸ ಹೊಂದಿರುವ ಬಾರ್ಸಿಲೋನಾ ನಗರ ಪ್ರವಾಸಕ್ಕೆೆ ಪ್ರಶಸ್ತವಾದ ತಾಣ. ಒಂದಿಷ್ಟು ಪೂರ್ವಸಿದ್ಧತೆಗಳಿದ್ದರೆ ಪ್ರಯಾಸವಿಲ್ಲದೆ ಸುಂದರ, ಸುಖಕರ ಪ್ರವಾಸ...

ಮುಂದೆ ಓದಿ

ಹನಿಮೂನ್ ಸ್ಪಾಟ್ ಏರ್ಕಾಡ್ ಪರ್ವತ

ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರದಲ್ಲಿರುವ ಏರ್ಕಾಡ್ ಗಿರಿಧಾಮವು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿದೆ. ಬೆಂಗಳೂರಿಗೆ ಹತ್ತಿಿರವಿರುವ ಈ ಜಾಗವು, ಬೇಸಿಗೆಯಲ್ಲೂ ತಂಪಾಗಿರುವುದು ವಿಶೇಷ. ಈ ಬೆಟ್ಟದ...

ಮುಂದೆ ಓದಿ

ಮೇಘಾಲಯದ ಬಳ್ಳಿಗಳ ಸೇತುವೆ

ಸಂತೋಷ್ ರಾವ್ ಪೆರ್ಮುಡ ಸೇತುವೆಗಳನ್ನು ಸಾಮಾನ್ಯವಾಗಿ ಕಾಂಕ್ರೀಟ್ ಅಥವಾ ಕಬ್ಬಿಿಣದಿಂದ ನಿರ್ಮಿಸುತ್ತಾಾರೆ. ಆದರೆ ಜೀವಂತ ಬಳ್ಳಿಿಗಳ ಸೇತುವೆಗಳು ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದ ದಕ್ಷಿಣ ಭಾಗದಲ್ಲಿ ಕಾಣಸಿಗುತ್ತವೆ....

ಮುಂದೆ ಓದಿ

ವಿಶ್ವ ಶಾಂತಿ ಸ್ತೂಪ

* ಮಂಜುನಾಥ. ಡಿ.ಎಸ್. ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ನಡೆದ ಕಳಿಂಗ ಯುದ್ಧದಲ್ಲಿಅಸಂಖ್ಯಾಾತ ಸೈನಿಕರು ಮರಣಿಸಿದ್ದು, ರಕ್ತಪಾತದಿಂದ ಅಶೋಕ ಚಕ್ರವರ್ತಿಯ ಮನಸ್ಸು ಪರಿವರ್ತನೆಗೊಂಡಿದ್ದು, ಪರಿಣಾಮವಾಗಿ...

ಮುಂದೆ ಓದಿ

ಜೋಗಕ್ಕೆ ಜೀವಕಳೆ

* ರಕೀಬ್ ಆರ್ ಪ್ರಕೃತಿ ರಮಣೀಯ, ಹಸಿರನ್ನು ಹೊದ್ದು ನಿಂತಿರುವ ಬೆಟ್ಟಗಳು , ನಳನಳಿಸುವ ಝರಿಗಳು, ಭಯಾನಕ ಕಾಡುಗಳು, ಕಲ್ಪನೆಗೆ ತರಲಾಗದಷ್ಟು ಪ್ರಕೃತಿ ಸೌಂದರ್ಯ. ಅಬ್ಬಾಾ! ಈಗಲೂ...

ಮುಂದೆ ಓದಿ

ಭೂ ವರಾಹ ಸ್ವಾಮಿ ದೇಗುಲ

ವಷ್ಣುವಿನ ಅವತಾರಗಳು ಸಾಕಷ್ಟು ಜಲಚರ, ಪ್ರಾಾಣಿ ಹೀಗೆ ವಿಭಿನ್ನ. ಅವತಾರ ವಿಶೇಷ ಅದರಲ್ಲೂ 18 ಅಡಿ ಎತ್ತರದ ಶಿಲಾ ವಿಗ್ರಹವು ಇನ್ನಷ್ಟು ಅಪರೂಪ. ಈ ದೇಗುಲ ಇರುವುದು...

ಮುಂದೆ ಓದಿ

error: Content is protected !!