ಸಿ ಜಿ ವೆಂಕಟೇಶ್ವರ ಕಳಸದಿಂದ ಇಪ್ಪತ್ತು ಕಿಲೊಮೀಟರ್ ದೂರದಲ್ಲಿರುವ ಕ್ಯಾತನ ಮಕ್ಕಿಯಲ್ಲಿ ಸ್ವರ್ಗ ಸಮಾನ ದೃಶ್ಯಗಳು, ಹಿತವಾದ ತಂಗಾಳಿ, ಮೋಡಗಳೊಡನೆ ಆಟ. ಇದ್ಯಾವ ಸೀಮೆ ರೋಡ್ ರೀ, ನಿಲ್ಸಿ ನಾನು ಇಳೀತೀನಿ’ ಎಂದು ಚಾಲಕನನ್ನು ಬೆಂಡೆತ್ತಿದೆ. ‘ಸಾರ್ ಈ ರಸ್ತೆ ಸಾವಿರ ಪಾಲು ಮೇಲು. ಮೊದಲು ಹೀಗಿರಲಿಲ್ಲ’ ಎಂದ ಅಖಿಲ್. ಎಲ್ಲಿದೆ ರಸ್ತೆ? ಎಂದು ಹುಡುಕಿದೆ. ಅಲ್ಲಿ ರಸ್ತೆಯೇ ಇಲ್ಲ! ಕಡಿದಾದ ಗುಡ್ಡ, ಕಲ್ಲು ಮಣ್ಣು, ಅಲ್ಲಲ್ಲಿ ಗಿಡಗಂಟೆ. ನಾವು ಕುಳಿತಿದ್ದ ನಾಲ್ಕು ಇಂಟು ನಾಲ್ಕು ಜೀಪ್. […]
ಜಿ.ನಾಗೇಂದ್ರ ಕಾವೂರು ಫಿಲಡೆಲ್ಫಿಯಾ ನಗರದಲ್ಲಿ ಅಮೆರಿಕದ ಸ್ವಾತಂತ್ರ್ಯ ಘೋಷಣೆಯಾಗಿತ್ತು. ಆ ನಗರದ ಪ್ರವಾಸ ಅವಿಸ್ಮರಣೀಯ. ವಿಶ್ವದ ದೊಡ್ಡಣ್ಣ ಎಂದೇ ಕರೆಯಲ್ಪಡುವ ಅಮೆರಿಕಾ ಸಂಯುಕ್ತ ಸಂಸ್ಥಾನ ದಲ್ಲಿ ಪ್ರವಾಸ...
ಪವನ್ ಕುಮಾರ್ ಆಚಾರ್ಯ ಭಾರತ ಮಾತೆಯ ಪಾದ ಎಂದರೆ ಯಾವುದು? ಕನ್ಯಾಕುಮಾರಿ ಎನ್ನಬಹುದೆ! ದಕ್ಷಿಣ ಸಮುದ್ರ ತೀರದಲ್ಲಿರುವ ಕನ್ಯಾ ಕುಮಾರಿಗೆ ಹೋದಾಗ ವಿವಿಧ ಭಾವಗಳು ಮನಸ್ಸನ್ನು ಆವರಿಸುತ್ತವೆ....
ಇಲ್ಲಿ ತರಕಾರಿ ಬೆಳೆಯುತ್ತಾರೆ, ಕೊತ್ತುಂಬರಿ ಸೊಪ್ಪು ಬೆಳೆಯುತ್ತಾರೆ. ನಗರ ನಡುವಿನ ಈ ತಾಣದಲ್ಲಿ, ತಾಜಾ ತರಕಾರಿ ಸಹ ಲಭ್ಯ! ಜತೆಗೆ, ಮಕ್ಕಳು ಸಹ ಕೃಷಿ ಚಟುವಟಿಕೆಯನ್ನು ನೋಡಬಹುದು,...
ಜಿ.ನಾಗೇಂದ್ರ ಕಾವೂರು ಬಳ್ಳಾರಿ ಜಿಲ್ಲೆಯ ಸಂಡೂರು ಬೆಟ್ಟ ಗುಡ್ಡಗಳ ನಾಡು. ಈ ಪ್ರದೇಶದ ಸುತ್ತಲೂ ಇರುವ ಬೆಟ್ಟ, ಗುಡ್ಡಗಳ ನೋಟ ರಮಣೀಯ ವಾಗಿರುತ್ತದೆ. ಮಳೆ ಬಿದ್ದರಂತೂ ಎಲ್ಲೆಡೆ...
ಪಟೇಲರ ಜನ್ಮ ದಿನ ಅಕ್ಟೋಬರ್ ೩೧. ಅವರ ಪ್ರತಿಮೆ ನೋಡಿದ ನೆನಪು ಮಧುರ. ನಿವೇದಿತಾ.ಎಚ್. ಗುಜರಾತ್ ಪ್ರವಾಸ ಕೈಗೊಂಡಾಗ ನಾವು ನೋಡಲೇಬೇಕೆಂದು ನಿರ್ಧಸಿದ್ದ ಸ್ಥಳಗಳಲ್ಲಿ ವಿಶ್ವದಲ್ಲಿಯೇ ಅತಿ...
ಗ್ರಹಣ ವೀಕ್ಷಣಾ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಿದೆ ಉಗಾಂಡಾ ದೇಶ! ಕೆ.ವಿ.ಶಶಿಧರ ಸೂರ್ಯ ಅಥವಾ ಚಂದ್ರ ಗ್ರಹಣವಾಗಲಿ ಸಾಮಾನ್ಯವಾಗಿ ಖಗೋಳದಲ್ಲಿ ಸಂಭವಿಸುತ್ತಲೇ ಇರುತ್ತದೆ. ಇವು ಎಲ್ಲಾ...
ಹಸಿರಿನ ನಡುವೆ ಮೋಡದ ಲೋಕ. ಈ ಸುಂದರ ಸ್ಥಳದಲ್ಲಿ ಸ್ವಲ್ಪ ಹೆಚ್ಚಾಗಿಯೇ ಪೋಟೋ ತೆಗೆದುಕೊಂಡೆವು. ಇದನ್ನು ಗಮನಿಸಿದ ಆಂಧ್ರಪ್ರದೇಶ ರಾಜ್ಯದ ಪ್ರವಾಸಿಗರೊಬ್ಬರು ‘ವೀಳ್ಳಿಕಿ ಪೋಟೋ ಪಿಚ್ಚಿ ಎಕ್ಕುವಾ’...
ಇಲ್ಲಿ ದೊರೆಯುವ ನಾನಾ ತಿಂಡಿ ತಿನಿಸುಗಳನ್ನು ಸವಿಯುವುದೇ ಒಂದು ವಿಶಿಷ್ಟ ಅನುಭವ. ಬೆಂಕಿಯ ಜ್ವಾಲೆ ಗಳೇಳುವ ‘ಫಾರ್ ಪಾನ್’ ಸಹ ಇಲ್ಲಿ ಜನಪ್ರಿಯ! ಮಂಜುನಾಥ ಡಿ. ಎಸ್....
ಬಯಲು ಸೀಮೆಯ ಜಲಸಿರಿ ಮಾರಿ ಕಣಿವೆ ಅಥವಾ ವಾಣಿ ವಿಲಾಸ ಸಾಗರ ಕೋಡಿ ಬಿದ್ದಾಗ ನೋಡುವ ಅನುಭವ ಅಪೂರ್ವ! ಸಿ.ಜಿ.ವೆಂಕಟೇಶ್ವರ ‘ಸಿಹಿಜೀವಿ’ ನನ್ನಣ್ಣ ಪದೇ ಪದೇ ಫೋನ್...