Wednesday, 24th April 2024

ಜಾತ್ರೆಯಲ್ಲಿ ಕಂಡ ಅಪ್ಸರೆ

ನಿನ್ನ ನೋಟದ ಹೊಳಪಿಗೆ ಜಾತ್ರೆಯ ಅಂಗಣವೆಲ್ಲಾ ಬೆಳಗಿತ್ತು, ಹಾಲಿನ ನದಿಯಲ್ಲಿ ತೊಯ್ದು ಹೋಗಿತ್ತು. ಬಸವರಾಜ ಎನ್. ಬೋದೂರು ಇದ್ದಕ್ಕಿದ್ದ ಹಾಗೆ ಜಾತ್ರೆಯ ಜಂಗುಳಿಯಲ್ಲಿ ಪ್ರತ್ಯಕ್ಷಳಾದ ನೀನು ನನಗೆ ದೇವತೆಯಂತೆ ಕಂಡಿದ್ದು ಸುಳ್ಳಲ್ಲ. ಸಂಜೆಯ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಿರುವ ನಿನ್ನ ಮುಖವೂ ಇನ್ನೊಂದು ಪ್ರತಿಸೂರ್ಯನಂತೆ ಹೊಳೆಯುತ್ತಿತ್ತು. ಅದೆಂಥ ನೋಟ ನಿಂದು! ಕಾಡಿಗೆಯ ಕಣ್ಣಿನಲ್ಲಿ ನನ್ನನ್ನೊಮ್ಮೆ ದಿಟ್ಟಿಸಿ ಮಂತ್ರಮುಗ್ಧಗೊಳಿಸಿಬಿಟ್ಟಿದ್ದೆ. ಒಂದೇ ನೋಟದಲ್ಲಿ ಇಡೀ ಜಗತ್ತನ್ನೇ ಸಮ್ಮೋಹನ ಗೊಳಿಸುವಂತ ಚೆಲುವೆ ನೀನು. ಆಕಸ್ಮಿಕವಾಗಿ ಎದುರಾದ ಆ ಕ್ಷಣ ಇಬ್ಬರೂ ಒಬ್ಬರನ್ನೊಬ್ಬರು ಮಂತ್ರಮುಗ್ಧರಾಗುವಂತೆ […]

ಮುಂದೆ ಓದಿ

ಮದುವೆ ಮಾವಯ್ಯನ ಮಂಡೆ ಬಿಸಿ

ಕೆ.ಶ್ರೀನಿವಾಸರಾವ್ ಹರಪನಹಳ್ಳಿ ಹುಡುಗಿಯ ತಂದೆ ವಿಧಿಸಿದ ನಿಯಮ, ಬೇಡಿಕೆಗಳನ್ನು ಕಂಡು ಮದುವೆ ಮಾಡಿಸುವ ಬ್ರೋಕರ್ ತಬ್ಬಿಬ್ಬಾದರು. ಅಂತಹ ಅದ್ಭುತ ಬೇಡಿಕೆಗಳು ಯಾವುವು? ಶ್ರೀಪತಿರಾಯರ ಮಗಳು ರತ್ನಮಂಜರಿಗೆ ಮೊನ್ನೆ...

ಮುಂದೆ ಓದಿ

ಯಶಸ್ವಿ ದಾಂಪತ್ಯದ ರಹಸ್ಯ

ಮದುವೆ ಅಂದ ಮೇಲೆ ಹೊಂದಾಣಿಕೆ ಇಲ್ಲದೇ ಸಾಧ್ಯವಿಲ್ಲ. ಹಾಗೆಂದು ಏಕಮುಖ ಹೊಂದಾಣಿಕೆ ಸರಿಯಲ್ಲ. ಪತಿ-ಪತ್ನಿ ಇಬ್ಬರೂ ಪರಿಸ್ಥಿತಿಗೆ ಅನುಗುಣವಾಗಿ ಕೆಲಮಟ್ಟಿಗೆ ಹೊಂದಾಣಿಕೆ, ಅನುಸರಿಸಿಕೊಂಡು ಹೋಗಲೇಬೇಕು. ಡಾ.ಕೆ.ಎಸ್.ಚೈತ್ರಾ ಮೊನ್ನೆ...

ಮುಂದೆ ಓದಿ

ಕಾರಣ ಹೇಳದೆ ಹೋದೆ ಏಕೆ ?

ರವಿ ಶಿವರಾಯಗೊಳ ಒಮ್ಮಿಂದೊಮ್ಮೆಗೇ ನೀನು ನನ್ನ ಬಳಿ ಬಂದು ಲೆಟ್ ಅಸ್ ಬ್ರೇಕ್ ಅಪ್ ಎಂದೆ. ನೀಲಾಗಸದಲ್ಲಿ ಸಿಡಿದ ಸಿಡಿಲಿನ ಸಲಾಕೆಯೊಂದು ನನ್ನ ಎದೆಯನ್ನೇ ಭೇದಿಸಿದಂತಾಯಿತು. ಈ...

ಮುಂದೆ ಓದಿ

ಕಣ್ಣಲ್ಲಿ ಕಂಡ ಮಿಂಚು

ರವೀಂದ್ರಸಿಂಗ್ ಕೋಲಾರ ಪ್ರತಿದಿನ ನೂರಾರು ಕಣ್ಣುಗಳನ್ನು ಕದ್ದುಮುಚ್ಚಿಯೋ, ದಿಟ್ಟಿಸಿಯೋ ನೋಡುವುದು ಸಾಮಾನ್ಯ ಇರಬಹುದು. ಅದೇ ವರಸೆ ಯಲ್ಲಿ ಎದುರಿಗೆ ಹಾದುಹೋಗುವ ಅದೆಷ್ಟೋ ಮಂದಿಯರು ಪ್ರತಿಯಾಗಿ ನೋಡಿ ಹೋಗುವುದು...

ಮುಂದೆ ಓದಿ

ಇವನ ರೀತಿ ನಾ ಪ್ರೀತಿ ಮಾಡಲಾರೆ…

ನಳಿನಿ.ಟಿ.ಭೀಮಪ್ಪ ಧಾರವಾಡ ಇಷ್ಟ್ಯಾಕೆ ನನ್ನ ಪ್ರೀತಿಸುತ್ತೀಯೋ ಹುಚ್ಚು ಹುಡುಗಾ? ನಿಜವಾಗಿಯೂ ನನಗೆ ಭಯವಾಗುತ್ತದೆ. ಆ ಪ್ರಾಂಜಲ ಪ್ರೀತಿಗೆ ನಾನು ನಿಜವಾಗಿಯೂ ಅರ್ಹಳಾ ಎನ್ನುವ ಒಂದು ಅಳುಕು ಕಾಡುತ್ತದೆ....

ಮುಂದೆ ಓದಿ

ನನ್ನದೊಂದು ಪುಟ್ಟ ಮನವಿ

ಅಂಬ್ರೀಶ್‌ ಎಸ್‌.ಹೈಯ್ಯಾಳ್‌ ಹಾಯ್ ಹೇಗಿದ್ದೀಯಾ? ನೀನು ಚೆನ್ನಾಗಿಯೇ ಇರ್ತಿಯಾ ಬಿಡು. ಬೀದಿ ಬದಿ ಫುಡ್ ತಿಂದು ಅದೆಷ್ಟು ದಪ್ಪಕಿದ್ದಿಯಾ ನೋಡು. ಯೋಗ ಮಾಡಿ ತುಸು ಸಣ್ಣ ಗಾಗು....

ಮುಂದೆ ಓದಿ

ಈ ಕಾಯುವಿಕೆ ಇನ್ನೆಷ್ಟು ದಿನ !

ಹುಡುಗರು ಜಾಸ್ತಿಯಿದ್ದಾರೆ, ಹುಡುಗಿಯರನ್ನು ಹುಡುಕಿಕೊಂಡು ಬರುತ್ತಾರೆ ಎಂದು ಹೇಳುತ್ತಾ ಬೇರೆ ಜಾತಿಯ ಹುಡುಗಿಯರನ್ನು ಮದುವೆಯಾಗುವ ಸ್ಥಿತಿಗೆ ಬಂದಿದೆ ಎನ್ನುವ ಕಾಲದಲ್ಲಿ ಮಗಳಿಗೆ ಒಳ್ಳೆಯ ಹುಡುಗ ಸಿಗುತ್ತಿಲ್ಲ ಎಂಬ...

ಮುಂದೆ ಓದಿ

ಅಲ್ಲೋಲ ಕಲ್ಲೋಲ

ಸಂಧ್ಯಾ ಎಂ.ಸಾಗರ ಅವಳ ಕಥೆಯನ್ನು ಕೇಳಿದಾಗ ಒಂದು ಕ್ಷಣ ನನಗೂ ಏನು ಹೇಳಬೇಕು ಅಂತಾನೆ ತಿಳಿಯಲಿಲ್ಲ. ಅವಳ ದುಃಖತಪ್ತ ಮುಖವನ್ನೇ ದಿಟ್ಟಿಸಿ ನೋಡಿ ಕೆಲ ಸಾಂತ್ವನದ ಮಾತುಗಳನ್ನು...

ಮುಂದೆ ಓದಿ

ಬೇಕು ನನಗೆ ನಿನ್ನ ಪ್ರೀತಿ

ವೀಚಿ ಪ್ರೀತಿ ಎಂದರೆ ಇದೇ ಕಣೋ! ಎತ್ತರೆತ್ತರದ ಬಾನು ಕೆಳಗಿರುವ ಭೂಮಿಯನ್ನು ಬಯಸಬೇಕು. ಅರಳಿ ನಸುನಗುವ ಗಂಭೀರ ಹೂವುಗಳು ಚಂಚಲವಾಗಿ ಅಲೆದಾಡುವ ದುಂಬಿಗಳನ್ನೇ ಪ್ರೀತಿಸಬೇಕು. ಬೆಚ್ಚನೆಯ ಎದೆಯಪ್ಪುಗೆ...

ಮುಂದೆ ಓದಿ

error: Content is protected !!