ಗಾಳಿಯಲಿ ಬೆರೆತ ಸುಗಂಧದಂತೆ ತೇಲಿ ಬಂತು ಪ್ರೀತಿಯ ಅಲೆ! ಆನಂದ ಜೇವೂರ್ ಕಲಬುರಗಿ ನನ್ನ ಲವ್ ಸ್ಟೋರಿಯ ಮೊದಲ ಭಾಗವನ್ನು ಹೇಳುವುದಾದರೆ, ಕಾಲೇಜಲ್ಲಿ ಒಬ್ಬಳು ಚೆಲುವೆ ನನ್ನ ಮನಸ್ಸನ್ನು ಕದ್ದಳು, ನೋಡಿದ ಮೊದಲ ನೋಟದಲ್ಲಿಯೇ ಕ್ರಶ್ ಆಗಿ ಅವಳ ಬಳಿ ಮಾತನಾಡಬೇಕೆಂದರೆ ಆಗಿರಲಿಲ್ಲ. ಮಾತಾಡಿಸದೆ ಹಾಗೇ ಬಂದಿದ್ದೆ. ಮಾತನಾಡುತ್ತೇನೆ ಎಂಬ ಧೈರ್ಯ, ಮಾತನಾಡುವ ತವಕ ಎರಡು ಇದ್ದುಕೊಂಡು, ಮನಸ್ಸಿನಲ್ಲಿ ಕಾತುರದಿಂದ ಕಾಯು ತ್ತಿದ್ದೆ. ಈ ಅನುಭವವು ‘ವಿವಾಹ’ ಪುರವಣಿಯಲ್ಲಿ ಪ್ರಕಟವಾದ ನಂತರ ಗೆಳೆಯರಿಂದ, ಅಮ್ಮನಿಂದ ಒಳ್ಳೆಯ ರೆಸ್ಪಾನ್ಸ್ […]
ಶರಣ್ಯ ಕೋಲ್ಚಾರ್ ಎನ್ನ ಹೃದಯದ ಗೂಡು ಖಾಲಿಯಾಗಿದೆ ನಿನ್ನದೇ ತಾವು ಇದು, ನೀನಿದ್ದ ಮನೆ ಇದು ಅದೇಕೆ ತೊರೆದೆಯೋ ಏನೋ ಮರಳಿ ಬಾ ಈಗ ನನ್ನೆದೆಯ ಗೂಡಿಗೆ...
ಶ್ರೀರಂಜನಿ ಅಡಿಗ ಕುಟುಂಬದಲ್ಲಿ ಮಕ್ಕಳ ಲಾಲನೆ ಪಾಲನೆ, ಪೋಷಣೆಯ ಕೆಲಸಕ್ಕೆ ಕೊನೆಯೆಂಬುದಿಲ್ಲ. ಮಕ್ಕಳು ಬೆಳೆದು, ದೊಡ್ಡವ ರಾಗಿ, ಉದ್ಯೋಗಸ್ಥರಾಗಿ, ಮದುವೆಯ ನಂತರವೂ, ಅವರ ಕಾಳಜಿ ಹೆತ್ತವರಿಗೆ. ಆದ್ದರಿಂದಲೇ,...
ಲಕ್ಷ್ಮೀಕಾಂತ್ ಎಲ್.ವಿ. ಈ ಬದುಕಿನ ಪಯಣ ಒಂಟಿಯಾಗಿ ಸಾಗದೆ ನಮ್ಮ ಒಲವ ಮಧುರ ನೆನಪು ಜೊತೆಯಾಗಿರಲಿ. ಈ ಸೋನೆ ಮಳೆಯು ಮುತ್ತು ಸುರಿಸಿ ನಮ್ಮ ಪ್ರೀತಿ ಅಮಲಲ್ಲಿ...
ವಿನುತಾ ಹೆಗಡೆ ಶಿರಸಿ ನಿನ್ನ ಅಪ್ಪುಗೆಯೊಂದೇ ಸಾಕು ಅದೇ ಸೂರ್ತಿ ಬದುಕಿನ ಎಲ್ಲ ಕಷ್ಟಗಳ ಮರೆಯಲು. ನಿನ್ನ ಮಾತಲ್ಲಿ ಅದೇನೋ ಶಕ್ತಿ ಇದೆ ಅದು ನನಗಷ್ಟೇ ಅರಿತಿದ್ದು....
ಶರಣ್ಯ ಕೋಲ್ಚಾರ್ ಪ್ರೀತಿ ಮಧುರ, ಅದು ಸೂಕ್ಷ್ಮ. ಪರಸ್ಪರ ಗೌರವದಿಂದ ಇದ್ದರೆ ಪ್ರೀತಿಯ ಗಿಡ ಬೆಳೆಯುತ್ತದೆ, ಫಲ ನೀಡುತ್ತದೆ. ಒಂದು ಪ್ರೀತಿಯನ್ನು ಸುಂದರ ಪ್ರೀತಿಯಾಗಿ ಉಳಿಸಿಕೊಳ್ಳುವುದು ತುಂಬಾ...
ಶ್ರೀರಂಜನಿ ಅಡಿಗ ಮದುವೆಯೆಂಬುದು ಹೆಣ್ಣಿನ ಬಾಳಿನಲ್ಲಿ ಎಂತೆಂಥ ಬದಲಾವಣೆಗಳನ್ನು ತರುತ್ತದೆ! ಚೆಲ್ಲುಚೆಗಿ, ಮೊಂಡಾಟ ಮಾಡುತ್ತಿದ್ದವಳ ಕುತ್ತಿಗೆಗೆ ತಾಳಿ ಬಿದ್ದ ಮರುದಿನದಿಂದಲೇ ಬದಲಾಗುವುದೆಂದರೆ ಆಶ್ಚರ್ಯವಲ್ಲವೇ? ನಿನ್ನೆಯವರೆಗೂ ಹಠ ಹಿಡಿಯುತ್ತಿದ್ದ...
ಪವನ್ ಆಚಾರ್ಯ ಪ್ರಪಂಚದಲ್ಲಿ ಯಾರು, ಯಾರನ್ನು ಅತಿಯಾಗಿ ಪ್ರೀತಿಸಿರಬಹುದು? ಇದೊಂದು ಯಕ್ಷ ಪ್ರಶ್ನೆಯೇ ಸರಿ. ಯಾಕೆಂದರೆ ಒಬ್ಬೊಬ್ಬ ರಲ್ಲಿ ಒಂದೊಂದು ಉತ್ತರಗಳಿರಬಹುದು. ಕೆಲವರು ಶಾಜಹಾನ್ಞ ಮುಂತಾಜ್ ಅಂದರೆ,...
ಶರಣ್ಯ ಕೋಲ್ಚಾರ್ ಪಾರ್ಕ್, ಸಿನಿಮಾ ಥಿಯೇಟರುಗಳಲ್ಲಿ ಪ್ರೀತಿಯ ದಶಾವತಾರ ಕಾಣಸಿಗುತ್ತದೆ! ಪ್ರೀತಿ ಪದ ಏಕೆ ಇಷ್ಟು ಚೆಂದ! ಪ್ರೀತಿಯ ಒಡನಾಟಗಳು ಏಕೆ ಮತ್ತಷ್ಟು ಚೆಂದ? ಬದುಕಿನುದ್ದಕ್ಕೂ ನನಗೆ...
ಕಿಲಾರಾ ವಿಕ್ರಂ ಹೆಗಡೆ ಪ್ರೀತಿ ಹುಟ್ಟಿದಾಗ, ಅದನ್ನು ಪ್ರೊಪೋಸ್ ಮಾಡುವುದು, ಪ್ರೀತಿಯ ಗಿಡವನ್ನು ಬೆಳೆಸುವುದು ಹೇಗೆ? ಒಂದಿಷ್ಟು ಟಿಪ್ಸ್ ಇಲ್ಲಿವೆ! ಲವ್ ಅಥವಾ ‘ಲವ್ ಲೆಟರ್’ ಪದವನ್ನ...