Monday, 16th May 2022

ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಕಿದ್ವಾಯಿ ಸಂಸ್ಥೆಯ ಹಿರಿಮೆ

* ಬಾಲಕೃಷ್ಣ ಎನ್. ಆರೋಗ್ಯ ಶುಶ್ರೂಷೆಗೆ ವೈದ್ಯಕೀಯ ಉತ್ಕೃಷ್ಟತೆ ಮತ್ತು ರೋಗಿ ಕೇಂದ್ರೀಕೃತ ಮಾರ್ಗದ ಮೇಲೆ ಒತ್ತು ನೀಡುವ ತಮ್ಮ ಯೋಜನೆಗೆ ತಕ್ಕಂತೆ, ಸರಕಾರಿ ಸ್ವಾಾಮ್ಯದ ಬೆಂಗಳೂರಿನ ಕಿದ್ವಾಾಯಿ ಸ್ಮಾಾರಕ ಗಂಥಿ ಸಂಸ್ಥೆೆ ಅತ್ಯಾಾಧುನಿಕ ಮತ್ತು ಉನ್ನತ ತಂತ್ರಜ್ಞಾನಗಳು ಅಳವಡಿಸಲಾಗಿದೆ. ಖಾಸಗಿ ಆಸ್ಪತ್ರೆೆಗಳಲ್ಲಿ ಲಭ್ಯವಾಗುವ ಎಲ್ಲ ಚಿಕಿತ್ಸಾಾ ಸೌಲಭ್ಯ ಹೊಂದಿರುವ ವಿಶ್ವದರ್ಜೆಯ ಸಂಸ್ಥೆೆ ಇದಾಗಿದೆ. ಇಲ್ಲಿ ಹೊಂದಿರುವ ವೈದ್ಯಕೀಯ ತಂತ್ರಜ್ಞಾಾನ ವಿದೇಶಿಯ ಹಾಗೂ ನೂತನವಾಗಿದೆ. ಎಲೆಕ್ಟಾಾ ವರ್ಸಾ ಎಚ್‌ಡಿ ಲಿನ್ಯಾಾಕ್ ಮೆಷಿನ್ ಎಂದು ಕರೆಯಲಾಗುವ ಈ ಯಂತ್ರ […]

ಮುಂದೆ ಓದಿ

ನಿರಾಶ್ರಿತ ಮಕ್ಕಳಿಗೆ ಬೆಳಕಾದ ‘ಸ್ಪರ್ಶ’

*ನವೀನ್, ಶ್ರೀನಿವಾಸಪುರ ನಿರಾಶ್ರಿಿತ ಮಕ್ಕಳ ಬಾಳಿಗೆ ಭರವಸೆಯ ಬೆಳಕಿನ ‘ಸ್ಪರ್ಶ’ ಶಿಕ್ಷಣದಿಂದ ವಂಚಿತರಾದ ಸಾವಿರಾರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಆಶ್ರಯದಾತ ‘ಸ್ಪರ್ಶ ಟ್ರಸ್‌ಟ್‌’ 2005 ರಿಂದ...

ಮುಂದೆ ಓದಿ

ಸಮಯದ ಸದ್ವಿನಿಯೋಗ ಯಶಸ್ಸಿನ ಹುಟ್ಟು

ತಿಕೋಟಾ *ಮಲ್ಲಪ್ಪ. ಸಿ. ಖೊದ್ನಾಪೂರ  ನನಗೆ ಟೈಮ್ ಚೆನ್ನಾಾಗಿಲ್ಲವೆಂದು ಬಹಳಷ್ಟು ಜನರು ಒದ್ದಾಾಡುತ್ತಾಾರೆ ಮತ್ತು ಮರುಗುತ್ತಾಾರೆ. ಅವರಿಗೆ ನಿಜವಾಗಿಯೂ ಸಮಯದ ಸದ್ವಿಿನಿಯೋಗ ಹೇಗೆ ಮಾಡಿಕೊಳ್ಳಬೇಕೆಂಬ ಪ್ರಜ್ಞೆ ಮತ್ತು...

ಮುಂದೆ ಓದಿ

ಉಸ್ತಾದ್ ಫಯಾಜ್ ಖಾನ್‌ಗೆ ಪುರಂದರ ಸಂಗೀತರತ್ನ ಪ್ರಶಸ್ತಿ

* ಅಜಯ್ ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಸ್ಮರಣೆಯಲ್ಲಿ ರೂಪುಗೊಂಡಿರುವ ವಿಯೆಲ್ಲೆೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾಾನದ ವತಿಯಿಂದ ನೀಡಲಾಗುತ್ತಿಿರುವ 2020 ನೇ ಸಾಲಿನ ‘ನಿರ್ಮಾಣ್-ಪುರಂದರ ಸುವರ್ಣ ಸಂಗೀತರತ್ನ’ ಪ್ರಶಸ್ತಿಿಗೆ ಉಸ್ತಾಾದ್...

ಮುಂದೆ ಓದಿ

ಬಡತನದಿಂದ ಮೇಲೆದ್ದುಬಂದ ಕಲ್ಪನಾ ಸರೋಜ್

*ವಿಜಯಕುಮಾರ್ ಎಸ್. ಅಂಟೀನ ಬಾಲ್ಯ ವಿವಾಹಕ್ಕೊೊಳಗಾಗಿ, ಪತಿಯಿಂದ ಹಿಂಸೆಗೆ ಒಳಗಾಗಿ, ಆತ್ಮಹತ್ಯೆೆಗೆ ಮುಂದಾಗಿದ್ದ ಈ ಮಹಿಳೆ, ಉದ್ಯಮಪತಿಯಾಗಿ ಬೆಳೆದದ್ದು ಒಂದು ಸಾಹಸಗಾಥೆ. ಧೃಢ ಸಂಕಲ್ಪವಿದ್ದರೆ ಬಂಜರು ಭೂಮಿಯಲ್ಲೂ...

ಮುಂದೆ ಓದಿ

ಮಾದರಿ ಆರ್ ಜೆ ಸುನೀಲ್ …!

* ಪ್ರಶಾಂತ್ ಟಿ ಆರ್ ಬಾಲ್ಯದಿಂದಲೂ ಕಷ್ಟದಲ್ಲೇ ಸುನೀಲ್ ಕಷ್ಟಗಳನ್ನು ಮೆಟ್ಟಿನಿಂತು ಈ ಸಮಾಜದಲ್ಲಿ ಹೇಗೆ ಹೆಸರು. ಕೀರ್ತಿಗಳಿಸಬೇಕು ಎಂಬುದನ್ನು ನಮಗೆಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ನಿಜವಾಗಿಯೂ ಸುನೀಲ್ ಎಲ್ಲರಿಗೂ...

ಮುಂದೆ ಓದಿ

ಅವಳಾದ ಅವನ ಕತೆ

*ಮೋಕ್ಷ ರೈ ಎಸ್‌ಡಿಎಂ ಉಜಿರೆ ಜೀವನದ ಸವಾಲುಗಳು ಯಶಸ್ಸಿಗೆ ಅಡ್ಡಗಾಲಲ್ಲ, ದೃಢ ಸಂಕಲ್ಪವಿದ್ದರೆ ಅಸಾಧ್ಯ ವಾಗುವುದು ಯಾವುದೂ ಇಲ್ಲ ಎನ್ನುವುದನ್ನು ನೀತು ಅವರು ಈ ಸಮಾಜಕ್ಕೆೆ ತೋರಿಸಿದ್ದಾಾರೆ...

ಮುಂದೆ ಓದಿ

ಎಲೆ ಮರೆ ಪ್ರತಿಭೆ ಅಪ್ಪಣ್ಣ ರಾಮದುರ್ಗ

* ಮೌಲಾಲಿ ಕೆ ಆಲಗೂರ ಬೋರಗಿ ಹಸಿವು ಬಡತನ ಕಲಿಸದ ಪಾಠ ಜಗತ್ತಿಿನ ಯಾವ ವಿಶ್ವ ವಿದ್ಯಾಾಲಯವು ಕಲಿಸದು ಎಂಬ ಮಾತಿದೆ. ಅದರಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗ...

ಮುಂದೆ ಓದಿ

ಕಲೆಯ ಆಗರ ಜಯರಾಂ ಮುಂಡಾಜೆ

* ಸ್ನೇಹಾ ಗೌಡ ಎಸ್‌ಡಿಎಂ ಕಾಲೇಜು, ಉಜಿರೆ ವೃತ್ತಿಯೊಂದಿಗೆ ಪ್ರವೃತ್ತಿಯೂ ಮೇಳೈಸಿದರೆ ಬದುಕು ಸುಂದರವಾಗಿರುತ್ತದೆ. ಕಲೆಯ ಅಭಿರುಚಿ ಜೀವನಪ್ರೀತಿ ಕಲಿಸುವುದರೊಂದಿಗೆ ಕಲಾರಾಧನೆ ಮಾಡಲೂ ಅವಕಾಶ ನೀಡುತ್ತದೆ. ಇಂತಹ...

ಮುಂದೆ ಓದಿ

ಏನಾದರೂ ಆಗು ಮೊದಲು ಕೇಳುಗನಾಗು

* ಸರಸ್ವತಿ ವಿಶ್ವನಾಥ್ ಪಾಟೀಲ್ ಉತ್ತಮ ಭಾಷಣಕಾರನಾಗುವ ಕಲೆ ಎಲ್ಲರಿಗೂ ಸಿದ್ಧಿಿಸುವುದಿಲ್ಲ. ಕೆಲವೇ ಕೆಲವು ಜನರಿಗೆ ಸಹಜವಾಗಿ ಬಂದಿರುತ್ತದೆ. ಇನ್ನೂ ಕೆಲವರು ತುಂಬಾ ಕಷ್ಟಪಟ್ಟು ಈ ಕಲೆಯನ್ನು...

ಮುಂದೆ ಓದಿ