Wednesday, 24th April 2024

ಹೆಲ್ತ್-ವೆಲ್ತ್: ಬಹುಪಯೋಗಿ ಅರಿಸಿನ

ಹಲವು ಔಷಧಿಯ ಗುಣಗಳನ್ನು ಹೊಂದಿರುವ ಅರಿಸಿನದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿದೆ. ಮುಖ್ಯವಾಗಿ ಅರಿಸಿನದಲ್ಲಿರುವ ಕರ್ಕ್ಯುಮಿನ್ ಎಂಬ ರಾಸಾಯನಿಕವು ಹಲವು ಔಷಽಯ ಗುಣಗಳ ಆಗರ. ನೆಗಡಿ, ಜ್ವರ ಮೊದಲಾದ ಸಮಸ್ಯೆಗಳಿಗೆ ಅರಿಸಿನದ ಸೇವನೆ ಉತ್ತಮ ಎಂಬುದು ನಮ್ಮ ದೇಶವು ಪುರಾತನ ಕಾಲದಿಂದಲೂ ಕಂಡುಕೊಂಡ ಸತ್ಯ. ಅರಿಸಿನದ ತೂಕದ ಶೇ.3 ರಷ್ಟು ಇರುವ ಕರ್ಕ್ಯುಮಿನ್ ನಮ್ಮ ದೇಹಕ್ಕೆ ಸೇರಲು, ಮೆಣಸಿನ ಕಾಳಿನ ಪುಡಿ ಸಹಾಯ ಮಾಡುತ್ತದೆ ಎಂಬುದು ಒಂದು ಅಚ್ಚರಿ. ನೇರವಾಗಿ ಸೇವಿಸಿದಾಗ ನಮ್ಮ ದೇಹ […]

ಮುಂದೆ ಓದಿ

ಇಡ್ಲಿ ಅಜ್ಜಿಯ ಕಾಯಕ ನಿಷ್ಠೆ

ಸುರೇಶ ಗುದಗನವರ ಕಳೆದ ನಾಲ್ಕು ದಶಕಗಳಿಂದ ಏಕಾಂಗಿಯಾಗಿ ಇಡ್ಲಿ ತಯಾರಿಸಿ, ಮಾರುವ ಅಜ್ಜಿಯ ಕಥನ ಇಂದು ಪ್ರಸಿದ್ಧಿ ಗಳಿಸಿದೆ. ಒಂದು ರುಪಾಯಿಗೆ ಇಡ್ಲಿ, ಚಟ್ನಿ ನೀಡುವ ಈ...

ಮುಂದೆ ಓದಿ

ರೂಬಿಕ್ಸ್‌ ಕ್ಯೂಬ್‌ನಲ್ಲಿ ಭಾವಚಿತ್ರ

ನಳಿನಿ ಎಸ್.ಸುವರ್ಣ ಮನಸ್ಸಿನ ಏಕಾಗ್ರತೆ ಮತ್ತು ಕೈಬೆರಳುಗಳ ಚಾಕಚಕ್ಯತೆಯ ಸಮತೋಲನದಿಂದ ರೂಬಿಕ್ಸ್‌ ಕ್ಯೂಬ್ ಆಟವನ್ನು ಆಡುವ ಯುವಕರನ್ನು ನೀವು ನೋಡಿರಬಹುದು. ಬಣ್ಣ ಬಣ್ಣದ ರೂಬಿಕ್ಸ್‌ ಕ್ಯೂಬ್ ಬಳಸಿ,...

ಮುಂದೆ ಓದಿ

ಮತ್ತೆ ಒಂದಾದ ಹಳೆ ವಿದ್ಯಾರ್ಥಿಗಳು

ರಾಮ ಕಿಶನ್ ಕೆ.ವಿ. ಐವತ್ತು ವರ್ಷಗಳ ಹಿಂದೆ ಆ ಶಾಲೆಯಲ್ಲಿ ಕಲಿತವರನ್ನು ಮತ್ತೆ ಒಂದು ಮಾಡಿದ್ದು ವಾಟ್ಸಾಪ್ ಗ್ರೂಪ್. ಹಾಗೆ ಮತ್ತೆ ಸಂಪರ್ಕ ಪಡೆದ ಹಳೆ ವಿದ್ಯಾರ್ಥಿಗಳು...

ಮುಂದೆ ಓದಿ

ನಾಲ್ಕು ಲಕ್ಷ ಫೋಟೋ ಸಂಗ್ರಾಹಕ

ರವಿ ಮಡೋಡಿ ಬೆಂಗಳೂರು ಸುಮಾರು 40 ವರುಷಗಳಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಯಕ್ಷಗಾನ ಸಂಬಂಧಿ ಫೋಟೊಗಳನ್ನು ಸಂಗ್ರಹಿಸಿ ಯಕ್ಷಗಾನ ಕ್ಷೇತ್ರಕ್ಕೆ ವಿಶಿಷ್ಟ ದಾಖಲೆಯನ್ನು ಒದಗಿಸಿದ ಕಲಾಭಿಮಾನಿಯೊಬ್ಬರಿದ್ದಾರೆ. ಅವರೇ...

ಮುಂದೆ ಓದಿ

ಜೋಹನ್ನಾ ಖಾಸ್‌ ಎಂಬ ಚಿರ ಯೌವ್ವನೆ

ಎಲ್‌.ಪಿ.ಕುಲಕರ್ಣಿ, ಬಾದಾಮಿ ಜಿಮ್ನಾಸ್ಟಿಕ್ಸ್‌ ಕೌಶಲವನ್ನು ಕರಗತ ಮಾಡಿಕೊಂಡಿರುವ 96 ವರ್ಷ ವಯಸ್ಸಿನ ಈ ಕ್ರೀಡಾಪಟು ಈ ಕಾಲಮಾನದ ಒಂದು ವಿಸ್ಮಯ. ಅವಳ ಜೀವನವು ಎಲ್ಲರಿಗೂ ಸ್ಫೂರ್ತಿ ತುಂಬಬಲ್ಲದು....

ಮುಂದೆ ಓದಿ

ಬಾಲೆ ಅಮನಾಳ ಪುಸ್ತಕ ಪ್ರೇಮ

ಈ ಬಾಲಕಿಗೆ ವಯಸ್ಸು ಹದಿಮೂರು. ಅದಾಗಲೇ ಈಕೆ ನೂರಾರು ಕವನಗಳನ್ನು ಬರೆದಿದ್ದಾಳೆ! ನಾಲ್ಕು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ, ಓದುತ್ತಿದ್ದಾಳೆ. ತನ್ನ ವಿದ್ಯಾಭ್ಯಾಸದ ನಡುವೆಯೂ ಸಾಹಿತ್ಯ ಕೃಷಿ...

ಮುಂದೆ ಓದಿ

ಅಲ್ಟ್ರಾ ಮ್ಯಾರಥಾನ್ ಪ್ರತಿಭೆ

ಶಾರದಾಂಭ .ವಿ.ಕೆ. ರೊಮಾನಿಯಾದಲ್ಲಿ ಮುಂದಿನ ಅಕ್ಟೋಬರ್‌ನಲ್ಲಿ ನಡೆಯುವ ಅಲ್ಟ್ರಾ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿ ರುವ ಅಶ್ವಿನಿಯವರು ಕರ್ನಾಟಕದ ಹೆಮ್ಮೆಯ ಓಟಗಾತಿ. ಮ್ಯಾರಥಾನ್ ಓಟದ ದೂರವನ್ನು ನೆನೆಸಿದರೆ ಮೈ...

ಮುಂದೆ ಓದಿ

ಮಲೆನಾಡಿನಲ್ಲಿ ಶ್ರುತಿಬದ್ಧ ಮುರಳಿ

ವಿನುತಾ ಹೆಗಡೆ ಶಿರಸಿ ಉತ್ತರ ಕನ್ನಡ ಜಿಲ್ಲೆಯ ನೆಟ್‌ಗಾರ್ ಎಂಬ ಹಳ್ಳಿಯಲ್ಲಿ ತಯಾರಾದ ಕೊಳಲುಗಳನ್ನು ವಿಶ್ವಪ್ರಸಿದ್ಧ ಕಲಾವಿದರು ಬಯಸಿ, ನುಡಿಸುತ್ತಾರೆ. ಶ್ರುತಿಬದ್ಧವಾಗಿ ರೂಪುಗೊಳ್ಳುವ ಈ ಕೊಳಲುಗಳನ್ನು ತಯಾರಿಸುವವರು...

ಮುಂದೆ ಓದಿ

ಪರಿಶ್ರಮವೇ ಯಶಸ್ಸಿನ ಕೀಲಿಕೈ

ಮೌಲಾಲಿ ಕೆ ಆಲಗೂರ ಕರ್ನಾಟಕದ ಮೊದಲ ಮಹಿಳಾ ಬಾಡಿ ಬಿಲ್ಡರ್ ಎಂದು ಹೆಸರು ಮಾಡಿರುವ ಮಮತಾ ಸನತ್ ಕುಮಾರ್ ಅವರದು ಪರಿಶ್ರಮದ ಹಾದಿ. ಶ್ರದ್ಧೆಯಿಂದ ಸಾಧನೆ ಮಾಡಿದರೆ,...

ಮುಂದೆ ಓದಿ

error: Content is protected !!