ಅಭಿವ್ಯಕ್ತಿ ಚಂದ್ರಶೇಖರ ಬೇರಿಕೆ ಇತ್ತೀಚೆಗೆ ತಾನೇ ಕರ್ನಾಟಕದ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದು ಫಲಿತಾಂಶವೂ ಪ್ರಕಟವಾಯಿತು. ಎರಡು ಕ್ಷೇತ್ರಗಳಲ್ಲಿ ಒಟ್ಟು 37 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರೂ ಈ ಚುನಾವಣೆಯು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳನ್ನು ಹೆಚ್ಚು ಕೇಂದ್ರೀಕರಿಸಿತ್ತು. ಈ ಎರಡು ಕ್ಷೇತ್ರಗಳಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಕ್ರಮವಾಗಿ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಮುನಿರತ್ನ, ಎಚ್.ಕುಸುಮಾ ಮತ್ತು ಕೃಷ್ಣಮೂರ್ತಿ ಅಭ್ಯರ್ಥಿಗಳಾದರೆ ಶಿರಾ ಕ್ಷೇತ್ರಕ್ಕೆ ಡಾ. ರಾಜೇಶ್ ಗೌಡ, ಟಿ.ಬಿ. ಜಯಚಂದ್ರ […]
ತಿಳಿರು ತೋರಣ ಶ್ರೀವತ್ಸಜೋಶಿ ಅಕ್ಷರಗಳಿಗೂ ಲೆಕ್ಕದ ನಂಟು! ನಾಲ್ಕೊಂದ್ಲ ನಾಲ್ಕು… ನಾಲ್ಕೆೆರಡ್ಲ ಎಂಟು! ನಾಲ್ಕಕ್ಷರದ ಪದಗಳಲ್ಲೇನೋ ವಿಶೇಷ ಉಂಟು. ಬಿಚ್ಚುತಿದೆ ನೋಡಿ ಇಲ್ಲಿ ನಾಲ್ಕಕ್ಷರದ ಪದಗಳೇ ತುಂಬಿದ...
ನಾಡಿಮಿಡಿತ ವಸಂತ ನಾಡಿಗೇರ ದೀಪಾವಳಿ- ನಮ್ಮ ದೇಶದ ಪ್ರಮುಖ ಹಬ್ಬ. ಬಹುತೇಕ ಹಬ್ಬಗಳಲ್ಲಿ ಧಾರ್ಮಿಕ ಆಚರಣೆ ಮುಖ್ಯವಾಗಿರುತ್ತದೆ. ಆದರೆ ದೀಪಾವಳಿ ಹಾಗಲ್ಲ. ಸಂಭ್ರಮ – ಸಡಗರ, ಖುಷಿ...
ತನ್ನಿಮಿತ್ತ ಡಾ.ಕರವೀರಪ್ರಭು ಕ್ಯಾಲಕೊಂಡ ಮಧುಮೇಹವೊಂದು ಪ್ರಾಚೀನ ಕಾಯಿಲೆ. ಇದನ್ನು ಗ್ರೀಸ್, ಈಜಿಪ್ತ್ ಮತ್ತು ಚೀನಾ ದೇಶಗಳಲ್ಲಿ ಬಹಳ ಹಿಂದೆಯೇ ಗುರುತಿಸ ಲಾಗಿತ್ತು. ‘ಡಯಾಬಿಟಿಸ್ ’ಎಂದರೆ ಸಿಹಿಮೂತ್ರ. ಮೂತ್ರ...
ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಅಲಿಯಾಸ್ ಜೆ.ಎನ್.ಯು ಎಂದರೆ ಎಲ್ಲರಿಗೂ ನೆನಪಾಗುವುದು ದೇಶ ವಿರೋಽ ಭಾಷಣಗಳು, ಹಕೋರರು, ದಾಂಧಲೆ ಎಬ್ಬಿಸುವವರು. ಭಾರತವನ್ನು...
ಸಕಾಲಿಕ ಡಾ.ನಾ.ಸೋಮೇಶ್ವರ (ನಿನ್ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಮುಂದುವರಿದ ಭಾಗ) ಕಾರ್ತಿಕ ಮಾಸದ ಮೊದಲ ದಿನ ಪಾಡ್ಯ ಅಥವಾ ಪ್ರತಿಪದ. ಸಾಮಾನ್ಯವಾಗಿ ಈ ದಿನವನ್ನು ‘ಬಲಿಪಾಡ್ಯಮಿ ಅಥವ...
ಶಿಶಿರಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ಅಮೆರಿಕಾದ ಪಶ್ಚಿಮ ಭಾಗದಲ್ಲಿರುವ ನೆವಾಡಾ ರಾಜ್ಯ ದಿಂದ ಅದರ ಪಶ್ಚಿಮಕ್ಕಿರುವ ಕ್ಯಾಲಿಫೋರ್ನಿಯಾಕ್ಕೆ ನಾವು ಕೆಲವು ಸ್ನೇಹಿತರು ಕಾರ್ ಡ್ರೈವ್ ಮಾಡಿಕೊಂಡು ಹೊರಟಿzವು....
ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ಒಂದೂರಿನಲ್ಲಿ ಒಬ್ಬ ರಾಜನಿದ್ದ, ರಾಜನೆಂದ ಮೇಲೆ ರಾಣಿ ಇರಲೇಬೇಕು ಇದ್ದಳು. ಆಕೆಗೊಬ್ಬ ನಿಷ್ಠಾವಂತ ಸೇವಕಿ, ರಾಣಿಯ ಆಭರಣಗಳನ್ನೆಲ್ಲ ನೋಡಿಕೊಳ್ಳುವಾಕೆ, ಭದ್ರವಾಗಿಟ್ಟು ಅವನ್ನು...
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಯೋಗಿ ದುರ್ಲಭಜೀ ಮೌನಧರಿಸಿ ಸುಮಾರು ಹದಿಮೂರು ತಿಂಗಳುಗಳಾಗಿದ್ದವು. ಅವರು ಮೌನಕ್ಕೆ ಜಾರುವುದು ಹೊಸತೇನೂ ಅಲ್ಲ. ಮೊದಲಾಗಿದ್ದರೆ ವರ್ಷದಲ್ಲಿ ಒಂದೆರಡು ತಿಂಗಳು ಅವರು...
ಸಕಾಲಿಕ ಡಾ.ನಾ.ಸೋಮೇಶ್ವರ ದೀಪಾವಳಿಯು ಭಾರತೀಯರ ದೊಡ್ಡ ಹಬ್ಬ. ದೀಪಾವಳಿಯಷ್ಟು ವಿಶಿಷ್ಟವಾದ ಹಬ್ಬ ಮತ್ತೊಂದಿಲ್ಲ. ಇಡೀ ಭಾರತಾದ್ಯಂತ ಎಲ್ಲ ರಾಜ್ಯಗಳಲ್ಲಿ, ಒಂದಲ್ಲ ಒಂದು ರೀತಿಯಿಂದ, ಜನರು ಆಚರಿಸುವ ಹಬ್ಬ...