Tuesday, 9th August 2022

ಟೀಮ್ ಇಂಡಿಯಾ ಆಯ್ಕೆ ಇಂದು

ವಿಂಡೀಸ್ ವಿರುದ್ಧದ ತವರು ಸರಣಿ ರೋಹಿತ್‌ಗೆ ವಿಶ್ರಾಾಂತಿ, ಶಿಖರ್ ಧವನ್ ಆಯ್ಕೆೆ ಅನುಮಾನ ? ದೆಹಲಿ: ವೆಸ್‌ಟ್‌ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಭಾರತ ತಂಡವನ್ನು ಇಂದು ರಾಷ್ಟ್ರೀಯ ಕ್ರಿಿಕೆಟ್ ಆಯ್ಕೆೆ ಸಮಿತಿ ಪ್ರಕಟಿಸಲಿದ್ದು, ಉಪ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಾಂತಿ ನೀಡುವ ಸಾಧ್ಯತೆ ಇದೆ. ಆದರೆ, ಬ್ಯಾಾಟಿಂಗ್ ಲಯ ಕಳೆದುಕೊಂಡಿರುವ ಆರಂಭಿಕ ಶಿಖರ್ ಧವನ್ ಅವರ ಆಯ್ಕೆೆ ತೀವ್ರ ಕುತೂಹಲ ಮೂಡಿಸಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ಅವಕಾಶ ಬಾಗಿಲು ತೆರೆದರೂ ಅಚ್ಚರಿಯೇನಿಲ್ಲ. […]

ಮುಂದೆ ಓದಿ

ಶೂಟಿಂಗ್: ಮನು, ರಹಿಗೆ ನಿರಾಸೆ

ಪುಟಿಯನ್(ಚೀನಾ): ಇಲ್ಲಿ ನಡೆಯುತ್ತಿಿರುವ ವಿಶ್ವಕಪ್ ಶೂಟಿಂಗ್‌ನ 25 ಮೀ. ಪಿಸ್ತೂಲ್ ಸ್ಫರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತದ ಉದಯೋನ್ಮುಖ ಶೂಟರ್ ಮನು ಭಾಕರ್ ಹಾಗೂ ರಹಿ ಸರ್ನೋಬತ್...

ಮುಂದೆ ಓದಿ

ಓಮನ್ ವಿರುದ್ಧ ಭಾರತಕ್ಕೆ ಸೋಲು

ಮಸ್ಕತ್: ಕಠಿಣ ಹೋರಾಟದ ನಡುವೆಯೂ ಭಾರತ ಫುಟ್ಬಾಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಕೊನೆಯ ಪಂದ್ಯದಲ್ಲಿ ಬಲಿಷ್ಟ ಓಮನ್ ವಿರುದ್ಧ ಸೋಲು ಅನುಭವಿಸಿತು. ಇದರೊಂದಿಗೆ ವಿಶ್ವಕಪ್...

ಮುಂದೆ ಓದಿ

ಟಿ-20: ಸೂಪರ್ ಲೀಗ್‌ಗೆ ದೆಹಲಿ

ಸೂರತ್: ಲಲಿತ್ ಯಾದವ್ (10 ಕ್ಕೆೆ 3) ಅವರ ಸ್ಪಿಿನ್ ಮೋಡಿಯ ನೆರವಿನಿಂದ ದೆಹಲಿ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿಯ ಲೀಗ್ ಕೊನೆಯ ಪಂದ್ಯದಲ್ಲಿ ಓಡಿಶಾ...

ಮುಂದೆ ಓದಿ

ಮುಷ್ಟಿ ಸ್ಪಿನ್ನರ್‌ಗಳಿಗೆ ಆಡುವುದು ಕಷ್ಟ

ದೆಹಲಿ: ಭಾರತ ಹಾಗೂ ಬಾಂಗ್ಲಾಾದೇಶ ನಡುವಿನ ಪಿಂಕ್ ಬಾಲ್ ಚೆಂಡಿನ ಪಂದ್ಯದಲ್ಲಿ ಬೆರಳು ಸ್ಪಿಿನ್ನರ್ ಗಳಿಗಿಂತ ಮುಷ್ಟಿಿ ಸ್ಪಿಿನ್ನರ್‌ಗಳೇ ಹೆಚ್ಚು ಪರಿಣಾಮಕಾರಿ ಎಂದು ಹಿರಿಯ ಆಫ್ ಸ್ಪಿಿನ್ನರ್...

ಮುಂದೆ ಓದಿ

ಭಾರತದ ಆರ್ಚರಿ ಪಟುಗಳಿಗೆ ಆಘಾತ

ದೆಹಲಿ: ಮುಂಬರುವ 2020ರ ಟೋಕಿಯೊ ಒಲಿಂಪಿಕ್‌ಸ್‌‌ಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಭಾರತೀಯ ಆರ್ಚರಿ ಪಟುಗಳಿಗೆ ಎರಡು ಹೊಡೆತಗಳು ಬಿದ್ದಿವೆ. ಭಾರತ ಆರ್ಚರಿ ಒಕ್ಕೂಟವು ವಿಶ್ವ ಆರ್ಚರಿ ಒಕ್ಕೂಟದಿಂದ...

ಮುಂದೆ ಓದಿ

ಟಿ-10ಗೂ ತಟ್ಟಿದ ಮ್ಯಾಚ್ ಫಿಕ್ಸಿಂಗ್ ಬಿಸಿ

ಅಬುಧಾಬಿ: ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ನಡೆದಿರುವ ಮ್ಯಾಾಚ್ ಫಿಕ್ಸಿಿಂಗ್‌ಸ್‌ ಬಿಸಿ ದೂರದ ಅಬುಧಾಬಿಯಲ್ಲಿ ನಡೆಯುತ್ತಿಿರುವ ಟಿ10 ಕ್ರಿಿಕೆಟ್ ಲೀಗ್‌ಗೂ ತಟ್ಟಿಿದೆ. ಎರಡನೇ ಆವೃತ್ತಿಿಯ ಟಿ-10 ಕ್ರಿಿಕೆಟ್ ಲೀಗ್...

ಮುಂದೆ ಓದಿ

ಇಂಡೋ-ಪಾಕ್ ಪಂದ್ಯ ಸ್ಥಳಾಂತರ

ದೆಹಲಿ: ಭಾರತ ಮತ್ತು ಪಾಕಿಸ್ತಾಾನ ನಡುವಿನ ಡೇವಿಸ್ ಕಪ್ ಪಂದ್ಯ ನವೆಂಬರ್ 29 ಮತ್ತು 30ರಂದು ಕಜಕಿಸ್ತಾಾನ್‌ನ ರಾಜಧಾನಿ ನೂರ್ ಸುಲ್ತಾಾನ್ ನಲ್ಲಿ ನಡೆಯಲಿದೆ. ಭದ್ರತಾ ಕಾರಣಗಳಿಂದಾಗಿ...

ಮುಂದೆ ಓದಿ

ಶಹದತ್ ಹುಸೇನ್ 5 ವರ್ಷ ಅಮಾನತು

ಢಾಕಾ: ಪಂದ್ಯದಲ್ಲಿ ಸಹ ಆಟಗಾರನ ಮೇಲೆ ಹಲ್ಲೆೆ ನಡೆಸಿದ ಹಿನ್ನೆೆಲೆಯಲ್ಲಿ ಬಾಂಗ್ಲಾಾದೇಶ ಮಾಜಿ ವೇಗಿ ಶಹದತ್ ಹುಸೇನ್ ಅವರರಿಗೆ ಐದು ವರ್ಷ ಕ್ರಿಿಕೆಟ್ ನಿಂದ ಅಮಾನತು ಶಿಕ್ಷೆೆಯನ್ನು...

ಮುಂದೆ ಓದಿ

ಕನ್ನಡಿಗನ ಪರ ಗವಸ್ಕರ್ ಬ್ಯಾಟಿಂಗ್

ಎರಡನೇ ವರ್ಷವೂ ಮಯಾಂಕ್ ಅಗರ್ವಾಲ್ ಬ್ಯಾಾಟಿಂಗ್ ಲಯ ಮುಂದುವರಿಸುವ ವಿಶ್ವಾಾಸ : ಬ್ಯಾಾಟಿಂಗ್ ದಿಗ್ಗಜ ಅಭಿಪ್ರಾಾಯ ಮುಂಬೈ: ಆಡಿರುವ ಎಂಟು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ಮಯಾಂಕ್...

ಮುಂದೆ ಓದಿ