Wednesday, 1st February 2023

ಐತಿಹಾಸಿಕ ಪಿಂಕ್ ಬಾಲ್ ಟೆಸ್‌ಟ್‌ ಇಂದು

ಭಾರತ-ಬಾಂಗ್ಲಾಾದೇಶ ನಡುವಿನ ಎರಡನೇ ಪಂದ್ಯ: ಕುತೂಹಲ ಕೆರಳಿಸಿರುವ ಹೊನಲು ಬೆಳಕಿನಾಟ ಕೋಲ್ಕತ್ತಾಾ: ಭಾರತೀಯ ಕ್ರಿಿಕೆಟ್ ಪಾಲಿಗೆ ಐತಿಹಾಸಿಕ ಪಂದ್ಯ ಎಂದೇ ಬಿಂಬಿತವಾಗಿರುವ ಇಂಡಿಯಾ ಹಾಗೂ ಬಾಂಗ್ಲಾಾದೇಶ ನಡುವಿನ ಚೊಚ್ಚಲ ಹೊನಲು-ಬೆಳಕಿನ ಟೆಸ್‌ಟ್‌ ಪಂದ್ಯ ಇಂದು ಆರಂಭವಾಗಲಿದೆ. ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪಿಂಕ್ ಬಾಲ್ ಟೆಸ್‌ಟ್‌ ಕಾಳಗಕ್ಕೆೆ ಇಲ್ಲಿನ ಈಡೆನ್ ಗಾರ್ಡನ್‌ಸ್‌ ಕ್ರೀಡಾಂಗಣದಲ್ಲಿ ಸುಸಜ್ಜಿಿತ ವೇದಿಕೆ ಸಿದ್ಧವಾಗಿದೆ. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾರತೀಯ ಕ್ರಿಿಕೆಟ್ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷ ಸ್ಥಾಾನ ಅಲಂಕರಿಸಿದ […]

ಮುಂದೆ ಓದಿ

ಶ್ರೀಕಾಂತ್, ಸಮೀರ್‌ಗೆ ಸೋಲು

ಗ್ವಾಾಂಗ್ಜು: ಭಾರತದ ಅಗ್ರ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಅವರು ಪ್ರತ್ಯೇಕ ಪಂದ್ಯಗಳಲ್ಲಿ ಸೋತು ಕೊರಿಯಾ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಿಂದ ನಿರ್ಗಮಿಸಿದ್ದಾಾರೆ. ಗುರುವಾರ ಕೇವಲ...

ಮುಂದೆ ಓದಿ

ಮನು ಭಾಕರ್‌ಗೆ ದಾಖಲೆಯ ಚಿನ್ನ

ದೆಹಲಿ: ಭಾರತದ ಮನು ಭಾಕರ್ ಮತ್ತೊೊಂದು ಚಿನ್ನದ ಪದಕ ತಮ್ಮ ಮುಡಿಗೇರಿಸಿಕೊಂಡು ಹೊಸ ದಾಖಲೆ ಸೃಷ್ಟಿಿಸಿದ್ದಾರೆ. ಐಎಸ್‌ಎಸ್‌ಎಫ್ ವಿಶ್ವಕಪ್ ಮಹಿಳೆಯರ 10ಮೀ. ಏರ್ ಪಿಸ್ತೂಲ್ ಫೈನಲ್ ಪಂದ್ಯಾಾವಳಿಯಲ್ಲಿ...

ಮುಂದೆ ಓದಿ

ಕೊನೆಯ ಪಂದ್ಯದಲ್ಲೂ ಜಯ

ದೆಹಲಿ: ಜೆಮಿಮಾ ರೊಡ್ರಿಿಗಸ್(50) ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ (ಅಜೇಯ 57) ಇವರ ಭರ್ಜರಿ ಬ್ಯಾಾಟಿಂಗ್ ನೆರವಿನಿಂದ ಭಾರತ ವನಿತೆಯರ ತಂಡ, ವೆಸ್‌ಟ್‌ ಇಂಡೀಸ್ ವಿರುದ್ಧ ಕೊನೆಯ...

ಮುಂದೆ ಓದಿ

ಪಿಂಕ್ ಬಾಲ್ ಟೆಸ್‌ಟ್‌ : ಸೈಫ್ ಹಸನ್ ಅಲಭ್ಯ

ಕೋಲ್ಕತ್ತಾ: ಬೆರಳು ಗಾಯದಿಂದಾಗಿ ಬಾಂಗ್ಲಾಾದೇಶ ತಂಡದ ಮೀಸಲು ಆರಂಭಿಕ ಬ್ಯಾಾಟ್‌ಸ್‌‌ಮನ್ ಸೈಫ್ ಹಸನ್ ಅವರು ಭಾರತ ವಿರುದ್ಧ ಶುಕ್ರವಾರ ಆರಂಭವಾಗುವ ಹೊನಲು-ಬೆಳಕಿನ ಟೆಸ್‌ಟ್‌ ಪಂದ್ಯಕ್ಕೆೆ ಅಲಭ್ಯರಾಗಿದ್ದಾಾರೆ. ಇಂದೋರ್...

ಮುಂದೆ ಓದಿ

ಶ್ರೀಕಾಂತ್, ಸಮೀರ್ ಶುಭಾರಂಭ

ಗ್ವಾಾಂಗ್ಜು: ಇಲ್ಲಿ ನಡೆಯುತ್ತಿಿರುವ ಕೊರಿಯಾ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಎರಡನೇ ಸುತ್ತಿಿಗೆ ಪ್ರವೇಶ ಮಾಡಿದ್ದಾಾರೆ....

ಮುಂದೆ ಓದಿ

ಇನ್ನೂ 2 ವರ್ಷ ಆಡುವೆ: ಮಲಿಂಗಾ

ಕೊಲಂಬೊ: ಮುಂದಿನ ವರ್ಷ ಟಿ-20 ವಿಶ್ವಕಪ್ ಬಳಿಕ ಕ್ರಿಿಕೆಟ್‌ಗೆ ವಿದಾಯದ ಬಗ್ಗೆೆ ಮರು ಚಿಂತನೆ ನಡೆಸಿರುವ ಶ್ರೀಲಂಕಾ ತಂಡದ ನಾಯಕ ಹಾಗೂ ಹಿರಿಯ ವೇಗಿ ಲಸಿತ್ ಮಲಿಂಗಾ...

ಮುಂದೆ ಓದಿ

ಕರ್ನಾಟಕ-ತಮಿಳುನಾಡು ಕಾದಾಟ

ಸೂರತ್: ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಟಿ-20 ಕ್ರಿಿಕೆಟ್ ಟೂರ್ನಿಯ ಗುಂಪು ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಿಯಾಗಿರುವ ಕರ್ನಾಟಕ ತಂಡ, ಇಂದು ಸೂಪರ್ ಲೀಗ್‌ನ ಮೊದಲನೇ...

ಮುಂದೆ ಓದಿ

ಟೀಮ್ ಇಂಡಿಯಾ ಆಯ್ಕೆ ಇಂದು

ವಿಂಡೀಸ್ ವಿರುದ್ಧದ ತವರು ಸರಣಿ ರೋಹಿತ್‌ಗೆ ವಿಶ್ರಾಾಂತಿ, ಶಿಖರ್ ಧವನ್ ಆಯ್ಕೆೆ ಅನುಮಾನ ? ದೆಹಲಿ: ವೆಸ್‌ಟ್‌ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಭಾರತ ತಂಡವನ್ನು...

ಮುಂದೆ ಓದಿ

ಶೂಟಿಂಗ್: ಮನು, ರಹಿಗೆ ನಿರಾಸೆ

ಪುಟಿಯನ್(ಚೀನಾ): ಇಲ್ಲಿ ನಡೆಯುತ್ತಿಿರುವ ವಿಶ್ವಕಪ್ ಶೂಟಿಂಗ್‌ನ 25 ಮೀ. ಪಿಸ್ತೂಲ್ ಸ್ಫರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತದ ಉದಯೋನ್ಮುಖ ಶೂಟರ್ ಮನು ಭಾಕರ್ ಹಾಗೂ ರಹಿ ಸರ್ನೋಬತ್...

ಮುಂದೆ ಓದಿ

error: Content is protected !!