Wednesday, 1st December 2021

ಟಿ-20 ಸರಣಿಗೆ ಶಿಖರ್ ಧವನ್ ಔಟ್

ದೆಹಲಿ ಅನುಭವಿ ಆರಂಭಿಕ ಬ್ಯಾಾಟ್‌ಸ್‌‌ಮನ್‌ಗೆ ಮೊಣಾಕಾಲು ಗಾಯ ಮತ್ತೇ ಟೀಮ್ ಇಂಡಿಯಾಗೆ ಮರಳಿದ ಸಂಜು ಸ್ಯಾಾಮ್ಸನ್ ದೆಹಲಿ: ಗಾಯಗೊಂಡು ಚೇತರಿಸಿಕೊಳ್ಳುತ್ತಿಿರುವ ಎಡಗೈ ಆರಂಭಿಕ ಬ್ಯಾಾಟ್‌ಸ್‌‌ಮನ್ ಶಿಖರ್ ಧವನ್ ಅವರ ಸ್ಥಾಾನಕ್ಕೆೆ ಕೇರಳ ವಿಕೆಟ್ ಕೀಪರ್, ಬ್ಯಾಾಟ್‌ಸ್‌‌ಮನ್ ಸಂಜು ಸ್ಯಾಾಮ್ಸನ್ ಅವರಿಗೆ ಮುಂಬರುವ ವೆಸ್‌ಟ್‌ ಇಂಡೀಸ್ ವಿರುದ್ಧ ಟಿ-20 ಸರಣಿಗೆ ಅವಕಾಶ ಕಲ್ಪಿಿಸಲಾಗಿದೆ. ಶಿಖರ್ ಧವನ್ ಅವರು ಸೈಯದ್ ಮುಷ್ತಾಾಕ್ ಅಲಿ ಟಿ-20 ದೇಶೀಯ ಕ್ರಿಿಕೆಟ್ ಟೂರ್ನಿಯಲ್ಲಿ ಮಹಾರಾಷ್ಟ ವಿರುದ್ಧ ದೆಹಲಿ ಪರ ಆಡುವಾಗ ತಮ್ಮ ಮೊಣಕಾಲಿಗೆ ಗಾಯವಾಗಿತ್ತು. […]

ಮುಂದೆ ಓದಿ

ಆರ್ಚರ್ ಬಳಿ ವೈಯಕ್ತಿಕ ಕ್ಷಮೆ: ವಿಲಿಯಮ್ಸನ್

ಅಂಕ್ಲೆೆಂಡ್: ಇಂಗ್ಲೆೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್‌ಟ್‌ ಪಂದ್ಯದ ಐದನೇ ಹಾಗೂ ಕೊನೆಯ ದಿನ ಜನಾಂಗೀಯ ನಿಂದನೆಗೆ ಒಳಗಾಗಿದ್ದ ವೇಗಿ ಜೊಫ್ರಾಾ ಆರ್ಚರ್ ಅವರ ಬಳಿ...

ಮುಂದೆ ಓದಿ

ರಕೀಮ್ ಸ್ಪಿನ್‌ಗೆ ಆಫ್ಘನ್ ತತ್ತರ

ಲಖನೌ: ಯುವ ವೇಗಿ ರಕೀಮ್ ಕಾರ್ನ್‌ವಾಲ್ (75ಕ್ಕೆೆ 7) ಸ್ಪಿಿನ್ ಮೋಡಿಯ ನೆರವಿನಿಂದ ವೆಸ್‌ಟ್‌ ಇಂಡೀಸ್ ತಂಡ ಏಕೈಕ ಟೆಸ್‌ಟ್‌ ಪಂದ್ಯದ ಪ್ರಥಮ ಇನಿಂಗ್‌ಸ್‌‌ನಲ್ಲಿ ಅಫ್ಘಾಾನಿಸ್ತಾಾನ ತಂಡವನ್ನು...

ಮುಂದೆ ಓದಿ

ದೇವದತ್ತ ಸ್ಪೋಟ: ಜಾರ್ಖಂಡಗೆ ಕಠಿಣ ಗುರಿ

ಸೂರತ್: ದೇವದತ್ತ ಪಡಿಕ್ಕಲ್ (63 ರನ್) ಅವರ ಆಕರ್ಷಲ ಅರ್ಧಶತಕದ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿಯ ಸೂಪರ್ ಲೀಗ್‌ನ ಎರಡನೇ ಪಂದ್ಯದಲ್ಲಿ ಜಾರ್ಖಂಡ್...

ಮುಂದೆ ಓದಿ

ಮೊದಲ ದಿನ ಭಾರತಕ್ಕೆ ಮೇಲುಗೈ

ಐತಿಹಾಸಿಕ ಹೊನಲು ಬೆಳಕಿನ ಟೆಸ್‌ಟ್‌ ಪಂದ್ಯ: ಇಶಾಂತ್‌ಗೆ 5 ವಿಕೆಟ್ ಬಾಂಗ್ಲಾಾ 106ಕ್ಕೆೆ ಆಲೌಟ್ ಪೂಜಾರ, ಕೊಹ್ಲಿಿ ಅರ್ಧಶತಕ ಕೋಲ್ಕತಾ: ಬೌಲಿಂಗ್ ಹಾಗೂ ಬ್ಯಾಾಟಿಂಗ್ ಎರಡೂ ವಿಭಾಗಗಳಲ್ಲಿ...

ಮುಂದೆ ಓದಿ

ಬಿಎಫ್‌ಸಿ-ಬ್ಲಾಸ್ಟರ್ಸ್ ಕಾದಾಟ ಇಂದು

ಬೆಂಗಳೂರು: ತವರು ಅಭಿಮಾನಿಗಳ ಬಲದೊಂದಿಗೆ ಆತಿಥೇಯ ಬೆಂಗಳೂರು ಎಫ್.ಸಿ ತಂಡ ಇಂದು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಕೇರಳ ಬ್ಲಾಾಸ್ಟರ್ಸ್ ವಿರುದ್ಧ ಸೆಣಸಾಟ...

ಮುಂದೆ ಓದಿ

ಭಾರತ ಎ ತಂಡಕ್ಕೆೆ ವೇದಾ ನಾಯಕಿ

ಕೋಲ್ಕತಾ: ಮುಂದಿನ ತಿಂಗಳ ಆಸ್ಟ್ರೇಲಿಯಾ ಪ್ರವಾಸಕ್ಕೆೆ 15 ಸದಸ್ಯೆೆಯರ ಭಾರತ ಎ ಮಹಿಳಾ ತಂಡವನ್ನು ಅಖಿಲ ಭಾರತೀಯ ಮಹಿಳಾ ಆಯ್ಕೆೆ ಸಮಿತಿ ಪ್ರಕಟಿಸಿದ್ದು, ವೇದಾ ಕೃಷ್ಣಮೂರ್ತಿ ಅವರಿಗೆ...

ಮುಂದೆ ಓದಿ

ಭಾರತಕ್ಕೆ ಫಿಫಾ ನಿಯೋಗ

ದೆಹಲಿ: 17 ವಯೋಮಿತಿ ಫುಟ್ಬಾಾಲ್ ಫಿಫಾ ಮಹಿಳಾ ವಿಶ್ವಕಪ್ ಟೂರ್ನಿ ನಿಮಿತ್ತ ಪಂದ್ಯಗಳು ನಡೆಯುವ ಸ್ಥಳಗಳನ್ನು ಪರಿಶೀಲಿಸಲು ಫಿಪಾ ನಿಯೋಗ ನವೆಂಬರ್ 26 ರಿಂದ ಡಿಸೆಂಬರ್ 1...

ಮುಂದೆ ಓದಿ

ವಾರ್ನರ್ ಶತಕ: ಆಸೀಸ್‌ಗೆ ಮುನ್ನಡೆ

ಬ್ರಿಸ್ಬೇನ್: ಡೇವಿಡ್ ವಾರ್ನರ್ (ಔಟಾಗದೆ 151 ರನ್) ಹಾಗೂ ಜೋ ಬರ್ನ್‌ಸ್‌ (97 ರನ್) ಅವರ ಅಮೋಘ ಬ್ಯಾಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡ ಮೊದಲನೇ ಟೆಸ್‌ಟ್‌ ಪಂದ್ಯದ...

ಮುಂದೆ ಓದಿ

ರಾಹುಲ್, ಪಾಂಡೆ ಅಬ್ಬರ: ಕರ್ನಾಟಕಕ್ಕೆ

ಸೂರತ್: ಕೆ.ಎಲ್ ರಾಹುಲ್ (ಔಟಾಗದೆ 69 ರನ್) ಹಾಗೂ ನಾಯಕ ಮನೀಷ್ ಪಾಂಡೆ (ಔಟಾಗದೆ 52 ರನ್) ಅವರ ಸ್ಫೋೋಟಕ ಅರ್ಧ ಶತಕಗಳ ಬಲದಿಂದ ಕರ್ನಾಟಕ ತಂಡ...

ಮುಂದೆ ಓದಿ