ತಡವಾಗಿ ಬೆಳಕಿಗೆ ಬಂದ ತಾಯಿ ಮತ್ತು ಮಗಳ ಸಾವಿನ ಧಾರುಣ ಘಟನೆ. ವಾರದ ಹಿಂದಷ್ಟೆ ಅಳಿಯನ ಸಾವು ಆಘಾತದಲ್ಲಿದ್ದ ಮಗಳೊಂದಿಗೆ ಆಕೆಯ ತಾಯಿಯೂ ಆತ್ಮಹತ್ಯೆ. ಮೈಸೂರು ನಗರದ ಮಂಚೇಗೌಡನಕೊಪ್ಪಲಿನ ನಿವಾಸಿ ಬೆಟ್ಟೆಗೌಡರ ಮಗಳು ಮಂಜುಳಾ(೩೮) ಹಾಗೂ ಆಕೆಯ ಮಗಳು ಸೌಮ್ಯ ಅಲಿಯಾಸ್ ಕಾವ್ಯಶ್ರಿÃ(೧೯) ಮೃತರು. ಬೆಟ್ಟೆಗೌಡರ ಮಗಳು ಮಂಜುಳಾರನ್ನು ಮೈಸೂರು ತಾಲೂಕಿನ ಬಂಡೀಪಾಳ್ಯಕ್ಕೆ ಮದುವೆ ಮಾಡಿಕೊಡಲಾಗಿತ್ತು. ಸೌಮ್ಯಳಿಗೆ ೭ ತಿಂಗಳ ಹಿಂದೆ ಕುಮಾರ ಎಂಬಾತನೊಂದಿಗೆ ವಿವಾಹವಾಗಿತ್ತು . ಆಗಸ್ಟ್ ೨೦ರಂದು ಕುಮಾರ ಸಾವು ಆಗಸ್ಟ್ ೨೪ರಂದು ಬೆಳಗ್ಗೆ […]